ವಾತ್ಸಲ್ಯ
ಅವ್ವ ಎಂದರೇ ಹಾಗೆಯೇ ತನ್ನೊಡಲು ಹಸಿದು ಕಂಗೆಟ್ಟರೂ ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು ಸೀರೆಯ ಸೆರಗು ಗಾಳಿ ಬೀಸುವ ಚಾಮರ ಒಮ್ಮೊಮ್ಮೆ ಅದುವೇ ಹಾಸಿಗೆ ಹೊದಿಕೆಯ ಚಾದರ ಹರಿದ ಸೀರೆಗೆ…
ಅವ್ವ ಎಂದರೇ ಹಾಗೆಯೇ ತನ್ನೊಡಲು ಹಸಿದು ಕಂಗೆಟ್ಟರೂ ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು ಸೀರೆಯ ಸೆರಗು ಗಾಳಿ ಬೀಸುವ ಚಾಮರ ಒಮ್ಮೊಮ್ಮೆ ಅದುವೇ ಹಾಸಿಗೆ ಹೊದಿಕೆಯ ಚಾದರ ಹರಿದ ಸೀರೆಗೆ…
ಜೀವ ಕೊಟ್ಟವಳಾಕೆ ಹೃದಯದ ಬಡಿತವಿದೆ ಆಕೆಗೆ ಜೀವ ಮೀಸಲಿದೆ ಅಲ್ಲವೇ ಅವ್ವಳಿಗೆ ನವಮಾಸದ ನೋವಿನಿಂದ ಅವಳಿಗೆ ಮರುಜನ್ಮ ಸಿಕ್ಕಿದೆ ಗರ್ಭದ ಗುಡಿಯಲಿ ಆಕೆಯೇ ದೇವರು ನಮ್ಮ ಬದುಕಿನ ಬಂಡಿಯಲಿ ಆಕೆಯು ತೇರಾದಳು ನಾನೊಂದು ಪುಟ್ಟ ಮೂರ್ತಿಯಾದೆ ಸಹಾನುಭೂತಿಯ ಸ್ವರೂಪ ಅವಳು ಭೂಮಿಯ…
ನಾ ಧರೆಯ ಕಂಡಾಗ ಜೊತೆಗಿದ್ದ ಜೀವ ನನ್ನ ಪಡೆಯಲು ನೀ ಒತ್ತಿ ಇಟ್ಟಿಯಾ ಸಾವ ಕ್ಷಣದಲ್ಲಿ ಕಂಡೆ ನೀನು ನೋವು ನಲಿವ ನೀನಾದೆ ಜಗದಲ್ಲಿ ಮಿಗಿಲಾದ ಮಾತೃ ದೇವ ನಿನ್ನುದರ ಗುಡಿ ಗರ್ಭದಿ ನವಮಾಸ ಇಟ್ಟೆ ರಕ್ತದಿಂದ ಅಭಿಷೇಕ ನೀ ಮಾಡಿಬಿಟ್ಟೆ…
ತಾಯಿಯ ಮಡಿಲೇ ಸ್ವರ್ಗದ ತೊಟ್ಟಲಿನ ಸೋಪಾನ ನಡೆಸುವಳು ಕೈ ಹಿಡಿದು ಎಚ್ಚರದಿ ಜೋಪಾನ ಬೆಳೆಸಿ ರಕ್ಷಿಸುತಿಹಲು ಕಣ್ಣಿನ ರೆಪ್ಪೆಯಂತೆ ತಾಯಿಯ ಕೈ ತುತ್ತೆ ಜೇನಿನ ಸಿಹಿಯೇ ನಾಚುವಂತೆ. ಉಸಿರು ಹೆಸರು ಬದುಕು ಕೊಡುವವಳು ಹಸಿದಾಗ ಹಸಿವ ನೀಗಿಸುವವಳು ಎಲ್ಲವನ್ನು ಸಹಿಸಿ ಸಲುವವಳು…
ಬೆಳದಿಂಗಳ ಬೆಳಕಿನಲಿ ಕೈ ತುತ್ತಿನ ಅಮೃತದಲಿ ಕಣ್ಣೀರಿನ ಕಷ್ಟಗಳ ಕರಗಿಸಿ ಹಮ್ಮೀರ ಬದುಕನು ಕಲಿಸಿ ಬೆಳಕಿನ ಹಾಲ್ತೊರೆ ನನ್ನ ಸಾಕವ್ವ ಅಮಲಿನ ಮಧ್ಯ ಮಾರಾಟ ಕಾಯಕದಲಿ ಅಮಲಿನ ಜನಗಳಿಗೆ ವಾಸ್ತವ ಬದುಕಿನಲಿ ಬೆಂಗಾಡಿನ ದುರಂತದ ಚಿತ್ರಣ ಕಂಡರಿಸಿ ಬೈಗುಳದ ಬೋಗುಣಿಯಲ್ಲೇ ಪಯಣಿಸಿ…
ನೀ ನನ್ನ ದೇವತೆ ನನ್ನ ಬಾಳ ಹಣತೆ ನಿನ್ನ ಪ್ರೀತಿ ಮಮತೆ ಬೆಳಗಿತೆನ್ನ ಜೀವ ಜ್ಯೋತಿ ಈ ಜಗವ ತೋರಿಸಿ ನನ್ನ ನೀನು ಮುದ್ದಿಸಿ ನನಗೆ ಒಂದು ಹೆಸರಿಸಿ ಎಲ್ಲರಿಗೂ ಗುರುತಿಸಿ ನಿನ್ನ ಮಧುರ ಮಾತಿನಿಂದ ನೀನಿತ್ತ ಶಿಕ್ಷಣ ಚಂದ ನನ್ನ…
ಅಮ್ಮನ ಕೈಯಗಳ ಸ್ಪರ್ಶ ಹೃದಯಕೆ ಶಕ್ತಿ ಅವಳ ಧೈರ್ಯದಲ್ಲಿ ಜೀವಕ್ಕೆ ದಿಕ್ಕು ಬೇಸರದ ಹೊತ್ತಿನಲ್ಲಿ ನಿನ್ನ ನೆನೆದರೆ ಮನದಲಿ ಮೂಡುವುದು ನಗು, ನೆಮ್ಮದಿ ಉಸಿರಿಗಿಂತಲೂ ಹತ್ತಿರ ನಿನ್ನ ಸ್ಮರಣೆ ಬದುಕಿನ ದಾರಿಯಲ್ಲಿ ನೀನೆ ಬೆಳಕು ಕಾಲ ಬದಲಿದರೂ ನಿನ್ನ ಪ್ರೀತಿ ಶಾಶ್ವತ…
ಹೊರುವಾಗ ಹೆರುವಾಗ ಗೊತ್ತಿರಲಿಲ್ಲ ಅವಳಿಗೆ ತಾನೇ ಹೊರೆಯಾಗುವ ದಿನವೊಂದು ಬರಬಹುದೆಂದು.. ಮೊಲೆ ಹಾಲು ಉಣಿಸುವಾಗ ತಿಳಿಯಲಿಲ್ಲ ಲೋಟ ಹಾಲಿಗೂ ಹಪಹಪಿಸುವ ಗಳಿಗೆಯೊಂದು ಬರಬಹುದೆಂದು... ಮಗನ ಮೊಣಕಾಲ್ ಗಾಯಕೆ ಸೀರೆಯ ಸೆರಗು ಹರಿದು ಕಟ್ಟುವಾಗ ಚಿಂತಿಸಲಿಲ್ಲ ಹರಕು ಸೀರೆಯ ಉಡುವ ದಿನಗಳು ಬರಬಹುದೆಂದು...…
ಅವ್ವ ನೀ ಎಂದೂ ತೀರದ ಪ್ರೇಮದ ಖಣಿ ನಿನ್ನೊಡಲು ಥೇಟ್ ಕಡಲು ಅವ್ವ ನೀ ಹಚ್ಷಿದ ಹಣತೆ ನಮ್ಮ ಬಾಳ ಹಾದಿಯ ಕತ್ತಲು ನುಂಗಿದ್ದು ಅವ್ವ ನೀನು ಸಾಲು ಸಾಲು ಸೋಲುಗಳುಂಡರೂ ನಮ್ಮ ಬಾಳಿಗೆ ಸಾಲುದೀಪವಾದೆ ನೀನು ಬದುಕಿದ ರೀತಿ ನೋಡಿದರೆ…
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…