ಪರಿಸರ ಪ್ರೇಮಿ ತಿಮ್ಮಕ್ಕ
ಸಾಲು ಸಾಲು ಆಲದಸಸಿಗಳನ್ನು ನೆಟ್ಟು ಬೆಳೆಸಿದರು ಸಾವಿರ ಸಾಲುಗಳ ಗಿಡಗಳ ತಾಯಿ ಒಡತಿಯಿವರು ಎಲೆಮರೆಯ ಕಾಯಂತೆ ಹೆಮ್ಮರವಾಗಿ ಬೆಳೆದವರು ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಗಳಿಸಿದವರು ಪರಿಸರದ ಸಂರಕ್ಷಣೆಯೇ ಬದುಕಿನ ಧ್ಯೇಯವೆಂದವರು ಶಿಕ್ಷಣ ವಂಚಿತೆಯಾದರೂ ಪ್ರತಿಭಾನ್ವಿತೆಯಿವರು ಅನಕ್ಷರಸ್ಥೆಯಾದರೂ ಬಂಗಾರದ ಕಡಗವ ಕೈಗೆ…