ಮತ್ತೆ ಹುಟ್ಟಿ
ನನ್ನ ದೇಹ ಹೊತ್ತು ಎಲ್ಲಿಯಾದರೂ ಎಸೆದು ಬನ್ನಿ ಮತ್ತೆ ಮತ್ತೆ ಸುತ್ತಿ ನಾ ಬರುವೆ ಇಲ್ಲಿಯೇ ಮತ್ತೆ ಹುಟ್ಟಿ ಕನ್ನಡದ ಮಣ್ಣಿನಲ್ಲಿ ಬೆಳೆದು ಬೆಳೆ ನೀಡಿ ಹಸು ಎತ್ತು ಎಮ್ಮೆ ಮೇಕೆ ಗಳಿಗೆ ಹುಲ್ಲಾಗಿ ಬೆಳೆಯುವೆ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ…
ನನ್ನ ದೇಹ ಹೊತ್ತು ಎಲ್ಲಿಯಾದರೂ ಎಸೆದು ಬನ್ನಿ ಮತ್ತೆ ಮತ್ತೆ ಸುತ್ತಿ ನಾ ಬರುವೆ ಇಲ್ಲಿಯೇ ಮತ್ತೆ ಹುಟ್ಟಿ ಕನ್ನಡದ ಮಣ್ಣಿನಲ್ಲಿ ಬೆಳೆದು ಬೆಳೆ ನೀಡಿ ಹಸು ಎತ್ತು ಎಮ್ಮೆ ಮೇಕೆ ಗಳಿಗೆ ಹುಲ್ಲಾಗಿ ಬೆಳೆಯುವೆ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ…
ಹಗಲು ರಾತ್ರಿ ದಿನಗಳು ಹರಿದು ಭೂಮಿ ಸುತ್ತಾಡಿತು ಅಂತರಂಗದಲಿ ಅರಿವು ಹೊಕ್ಕು ಮನವು ಕುಣಿದಾಡಿತು ಹಳೆತಕೂಳೆತ ನೆನಪುಗಳಲ್ಲಿ ಕಣ್ಣೀರು ಹರಿದಾಡಿತು ದಿನಕರನ ಬೆಳಕಿನಲ್ಲಿ ಜೀವ ಲೋಕದ ಬಾಳ ಕಳೆಯಿತು ನಾಳೆಯ ಭವಿಷ್ಯದ ಚಿಂತೆ ಮಾಡುತ ದಿನವು ನೋಕಿತು ತಿಂಗಳು ಸಾಗುತ ದಿನಗಳು…
ಕಲ್ಲು ಕಟ್ಟಡ ಗುಡಿಯ ಮಾಡಿ ಬೇಲಿ ಮುಳ್ಳು ಕಿತ್ತು ಬಿಸಾಡಿ ಎಲ್ಲ ಮಕ್ಕಳು ತನ್ನವರೆಂದು ತಾನು ಮಾತ್ರ ಕಷ್ಟವ ತಿಂದು ಅಂಗೈ ಅಗಲದ ಜಾಗದಲ್ಲಿ ನಿಂತು ಜಗವನೆ ಸುತ್ತಿಸಿ ತಂದವ ನನ್ನ ಗುರು ಶುಭ್ರ ಶಾಂತಿಯ ಬಟ್ಟೆಯ ತೊಟ್ಟು ಹೃದಯ ವಿಶಾಲದಿ…
ಭಯಭೀತಿಗಳ ಬಿಟ್ಟು ಮೋಜು ಮಸ್ತಿಯ ಕಿಚ್ಚು ಈ ಹುಚ್ಚು ಹುಡುಗರಿಗೆ ಜಲಪಾತವ ನೋಡಿ ಕುಣಿದು ಕುಪ್ಪಳಿಸುವ ಆಸೆ ಬಂಡೆಗಲ್ಲುಗಳಿಗೆ ಕೇಕೆ ಕೂಗುಗಳು ಕಿರುಚಾಟದ ಜನಜಂಗುಳಿಯ ಮಾತುಗಳು ಹೊರಳಾಡುತ್ತಿದೆ ಮನದಾಸೆ ಹರೆಯದ ಭಾವಗಳು ತಿಳಿ ನೀರಲಿ ತೇಲುತ್ತಾ ಕಹಿ ಮಾತುಗಳ ಮರೆಯುತ್ತ ಗಲ್ಲಗಳ…
ಶರಣರ ನೆನೆಯೂ ಮನವೇ ಶರಣರ ಅರಿವು ಮನವೇ ಹಾದಿ ಬೀದಿಯ ಸುತ್ತಿ ಹರದಾಡಿ ಹೋಗುವ ಮುನ್ನ ಹುಳ ಹತ್ತಿ ಸುಳಿಗೆ ಬಿದ್ದು ಕೊಳೆತು ಹೋಗುವ ಮುನ್ನ ಶರಣರ ನೆನೆಯೋ ಮನವೇ .... ದ್ವೇಷ ಅಸೂಯೆ ಹಗೆತನಗಳ ಬೆನ್ನ ಹತ್ತಿ ಹೋಗುವ ಮುನ್ನ…