ಶಾಂತಿ ಸ್ಮಾರಕ
ಕನ್ನಡ ನಾಡಿನಲ್ಲಿ ಪುಣ್ಯದ ಬಿಡಿನಲ್ಲಿ ಬಸವನ ಬಾಗೇವಾಡಿಯಲಿ ಅಣ್ಣ ಬಸವಣ್ಣನವರ ಸ್ಮಾರಕ ಹನ್ನೆರಡನೆಯ ಶತಮಾನದಲಿ ಶಿವಶರಣರ ಸಾಲಿನಲ್ಲಿ ಮಿಂಚಿಹೊದ ಪುಣ್ಯರಲಿ ಅಣ್ಣ ಬಸವಣ್ಣನವರು ನಿತ್ಯ ನೀರಂತರ ಬದುಕಿಗೆ ಸನ್ಮರ‍್ಗದ ದೀವಿಗೆಗಳಾಗಿ ಅಂದು ರಚನೆಯಾದ ಅಣ್ಣನ ವಚನಗಳು ನಮಗಿoದು ಅವಶ್ಯ ಬದುಕಿನ ಸ್ವಾರಸ್ಯ…