ನನ್ನ ಓಟು ನನ್ನ ಹಕ್ಕು

ಬಂದಿದೆ ನಮ್ಮಯ ಎಲೆಕ್ಷನ್ ಐದು ವರುಷಕ್ಕೊಮ್ಮೆ ಹಾಕುವ ಮತದಾನವದು ನೀಡಿರಿ ನ್ಯಾಯಯುತ ಓಟು ಮರೆಯದೆ ಆಯ್ಕೆಯಾಗಲಿ ಒಳ್ಳೆಯ ಅಭ್ಯರ್ಥಿ ಚುನಾವಣೆಗೆ ಸೋಲದಿರಿ ಅವರಿವರ ಮಾತಿಗೆ ಎಲ್ಲಡೆ ಮಾಡುವರು ಆಶ್ವಾಸನೆ ತುಂಬಿದ ಭಾಷಣವನ್ನು ಎಪ್ಪತ್ತು ದಶಕ ಕಳೆದರೂ ನೀಗಿಲ್ಲ ಬಡತನ, ನಿರುದ್ಯೋಗ, ಜಾತಿ…

Continue Readingನನ್ನ ಓಟು ನನ್ನ ಹಕ್ಕು

ನನ್ನ ಮತ ನನ್ನ ದೇಶಕ್ಕೆ ಹಿತ

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಪ್ರಜಾಪ್ರಭುತ್ವಕ್ಕಾಗಿ ನಾವು ಪ್ರಜಾ ಸತಾತ್ಮಕವಾಗಿ ಸದೃಢ ಸರ್ಕಾರ ನಿರ್ಮಿತಕ್ಕಾಗಿ ಸೂಕ್ತ ನಾಯಕನ ಆಯ್ಕೆಗಾಗಿ ಮತ ನೀಡೋಣ ದೇಶದ ನಾಗರೀಕರಾಗಿ ಹಣ ಹೆಂಡ ನೋಟಿನ ಆಮೀಷ ಬೇಡ ಕುಕ್ಕರ್ ಸೀರೆ ಆಸೆಗೆ ಮತ ನೀಡಬೇಡ ಸುಳ್ಳು ಆಶ್ವಾಸನೆ ನಂಬಿ…

Continue Readingನನ್ನ ಮತ ನನ್ನ ದೇಶಕ್ಕೆ ಹಿತ

ಕರ್ನಾಟಕ ರಾಜರತ್ನ

ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು ಮಹಾಶೂರರಂತೆ ಧೀರರಂತೆ ಬೊಬ್ಬಿರಿದು ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್ ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ ನಯವಾಗಿ ಮಾತಿನಲ್ಲಿಯೇ ದೂರ ಸರಿಸಿ ನಾನು ಕಲ್ಲುಸಕ್ಕರೆ ಯೆಂಬುದನು ತಿಳಿಸಿ ಸರ್ವರಿಗೆ ಅಪ್ಯಾಯಮಾನವಾದ…

Continue Readingಕರ್ನಾಟಕ ರಾಜರತ್ನ

ಮತಗಳ ಜಾತ್ರೆ

ನೋಡಲ್ಲಿ ನರ ಮಾನವರು ತಂಡ ತಂಡವಾಗಿ ಹೊರಟಿಹರು ಕಾರಣವಾದರೂ ಏನಿರಬಹುದು ಸುರಿಸುತಿಹರು ದೂರದಲ್ಲಿ ಹಣ ಹೆಂಡದ ಮಳೆಯ ಮಾಡುತಿಹರು ಅಪವಿತ್ರ ಸಚ್ಚಾರಿತ್ರ್ಯ ಇಳೆಯ ಮತಗಳು ಇಲ್ಲಿ ನೋಟುಗಳಿಗೆ ಮಾರಾಟಕ್ಕಿವೆ ಪೈಪೋಟಿಯಲಿ ತೂರಾಡಿ ಕುಣಿಯುತಲಿವೆ ಚುನಾವಣೆಯ ಮರ್ಮ ಇಂದು ನರಳುತಲಿದೆ ಮನುಷ್ಯತ್ವದ ಬವಣೆಯನು…

Continue Readingಮತಗಳ ಜಾತ್ರೆ

ಕ್ರಾಂತಿಕಾರಿ ಬಸವಣ್ಣ

ಮೇಲು ಕೀಳೆಂಬುದ ತೊಡೆದ ಕ್ರಾಂತಿಕಾರಿ ಬಸವಣ್ಣ ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿ ಬಸವಣ್ಣ ಮಡಿಯುಟ್ಟು ಮಾಡುವ ಪೂಜೆಯೇ ಶ್ರೇಷ್ಠವಲ್ಲವೆಂದ ಕೈ ಕೆಸರು ಮಾಡುವ ಒಕ್ಕಲುತನ ಕನಿಷ್ಠವಲ್ಲವೆಂದ ದುಡಿಮೆಯಲ್ಲಿ ಸಮಬಾಳು ಇರಲೆಂದ ಗಳಿಕೆಯಲ್ಲಿ ಸಮಪಾಲು ಬೇಕೆಂದ ಪೂಜೆ ಆತ್ಮೋದ್ಧಾರದ ಮಂತ್ರವೆಂದ ಕಾಯಕ ದೇಶೋದ್ಧಾರದ ತಂತ್ರವೆಂದ…

Continue Readingಕ್ರಾಂತಿಕಾರಿ ಬಸವಣ್ಣ

ನೆರಳು

ನಮ್ಮಯ ನೆರಳೊಂದೆ ಸದಾ ಜೊತೆಗಿಹುದು ಕತ್ತಲಾದರೆ ಕಾಣದಾಗ ಕಪ್ಪನೆಯ ನೆರಳದು ಎಲ್ಲಾ ವರ್ಗದ ಮನುಷ್ಯನಿಗೂ ಕಾಣುವುದು ಒಂದೇ ಬಣ್ಣದಲ್ಲಿ ಶ್ರೇಷ್ಠವೆಂದು ಸಾರುತಿಹುದು ಅರುಣೋದಯದಿ ಮೂಡಿದೆ ರವಿಕಿರಣವು ಭುವಿಗೆ ಎಷ್ಟೊಂದು ಲಂಬವಿದೆ ಮುಂಜಾನೆಯ ನೆರಳಿಗೆ ಬಿರುಬಿಸಿಲ ಧಗೆಯಲಿ ಹುಡುಕುತ ಮರದ ನೆರಳಿಗೆ ಧನ್ಯವಾದ…

Continue Readingನೆರಳು

ಮನದಿಂಗಿತ

ಹೆಬ್ಬಂಡೆಗಳ ನಡುವೆ ಚಿಗುರಿತು ಮೊಳಕೆಯೊಂದು ಹೆಮ್ಮರ ತಾನಾಗುವ ಬಯಕೆಯೊಂದಿಗೆ ಝಾರಿ ನೀರು ತಂದ ಮನ್ನಿನಾಸರೆಯಲ್ಲಿ ಕವಲೊಡೆದು ಬೆಳೆಯಿತು ವ್ರಕ್ಷವಾಗಿ.... ಕಪ್ಪು ಕಾರ್ಗತ್ತಲು ಕವಿದಿರಲು ಬೆಳಕು ಕಾಣಲು ಅರಸಿರಲು ಮಿಣುಕು ಹುಳ ಹಾರಿರಲು ದಾರಿ ಕಾಣುವುದೇ ಹೆಮ್ಮರವಾಗಿ ಹೊಮ್ಮ್ಮಿ ಬರಲು ನೀರೊಳಗೆ ಸಿಲುಕಿದ…

Continue Readingಮನದಿಂಗಿತ

ಬಸವ ತತ್ವವನು ಪ್ರತಿಪಾದಿಸೋಣ

ಧನಿಕನು ಒಲಿಸಲು ಶಿವನನ್ನು ಕಟ್ಟುವನು ದೇವಾಲಯವನ್ನು ದೇಹವನ್ನು ಗುಡಿ ಮಾಡಿ ಬಡವನು ಮನದಲ್ಲಿ ಶಿವನ ಪ್ರತಿಷ್ಠಾಪಿಸುವನು ಎನುತ ಆತ್ಮಶುದ್ಧಿಯ ಮಾರ್ಗ ಬೋಧಿಸಿದನು ಧನಿಕನ ಡಂಬಾಚಾರದ ಭಕ್ತಿಗಿಂತ ಬಡವನ ಮನದ ಶ್ರದ್ಧೆಯೇ ಮೇಲು ಹೊರಜಗಕೆ ಕಾಣುವ ಗುಡಿಗಿಂತ ಮನದ ಆಲಯ ಮೆಚ್ಚುವ ಶಿವನು…

Continue Readingಬಸವ ತತ್ವವನು ಪ್ರತಿಪಾದಿಸೋಣ

ಜಗಜ್ಯೋತಿ ಬಸವೇಶ್ವರರು

ದಿವ್ಯ ನುಡಿಗಳ ಅಮೃತ ಕುಡಿದು ಲೋಕದ ಕಲ್ಯಾಣಾದಿ ರಾಜ್ಯ ತೊರೆದು ಬೀದಿ ಬೀದಿಗಳಲ್ಲಿ ತತ್ವಸಿದ್ದಾಂತ ಬರೆದು ಸಮಾನ ಎಂಬ ಸಾರ ಹೊತ್ತು ಮಡಿದು ಎಲ್ಲರಲ್ಲಿಯೂ ಬೆರೆಯುವ ಬಸವೇಶ ಅನುಭವಗಳಲ್ಲಿ ಅರಿವು ಕಂಡು ಸಾಮನ್ಯರಲ್ಲಿ ಶಿವನನ್ನು ಕಂಡು ಭಕ್ತಿಯೆಂಬ ಜ್ಯೋತಿ ಕಂಡು ಮುಕ್ತಿಯು…

Continue Readingಜಗಜ್ಯೋತಿ ಬಸವೇಶ್ವರರು

ವಿಶ್ವಗುರು ಬಸವಣ್ಣ

ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದಲೇ ಜನ ಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ ಮೂಢನಂಬಿಕೆಯ ಬಿಟ್ಟು ಮೇಲೆ ಬನ್ನಿ ಎಲ್ಲಾ ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ ಅನುಭವ…

Continue Readingವಿಶ್ವಗುರು ಬಸವಣ್ಣ