ಅವಳು…..
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಅವಳು -! ಬರಿ ಅವಳಲ್ಲ,ಅವಳಿಲ್ಲದ್ಯಾರಿಲ್ಲ ಬಲ್ಲವರ ಬಲ,ಧರೆಯ ಛಲ ಜೀವದೋಲೆಯ ಶಾಲ್ಮಲ. ಅವಳು... ಅವಳ ಬದುಕಲ್ಲಾ ಬದುಕಿಗೆ ಬದುಕಿಸುವವಳು ಮನೆಯ-ಮನದ ಬೆಳಕವಳು ಅವಳು....! ಅವಳು ಹಿಡಿಯಷ್ಟಲ್ಲಾ ಮಡಿ-ಹೂವಿನಷ್ಟು,ದೈವಧರೆಯಷ್ಟು ಭವದೊಲವಿನಷ್ಟು,ಪಾತಾಳದಷ್ಟು ಅವಳು-! ಅವಳು ಬರೀ ಅವಳಲ್ಲಾ ಮಮತೆಯ…