ರಕ್ಷಾ ಬಂಧನ
ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಶ್ರಾವಣ ಮಾಸದಿ ಬರುವ ರಕ್ಷೆಯ ಬಂಧನ ಬೆಸೆಯುವ ಅಣ್ಣ ತಂಗಿಯರ ವಾತ್ಸಲ್ಯದಿ ಸಹೋದರತ್ವ ಬೆಳೆಸುವ ಪ್ರೀತಿ ವಾತ್ಸಲ್ಯ ನಂಬಿಕೆ ಬೆಸೆದು ಭಾವಾಂತರಂಗದಿ ಭ್ರಾತೃತ್ವ ಬೆಳೆದು ಶ್ರೀರಕ್ಷೆಯ ಬೇಡತಲಿ ಹರಸಿರಿ ಮುಕ್ತ ಮನವ ತೆರೆದು ಸಾರ್ಥಕ ಗೊಳ್ಳಲಿ…
ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಶ್ರಾವಣ ಮಾಸದಿ ಬರುವ ರಕ್ಷೆಯ ಬಂಧನ ಬೆಸೆಯುವ ಅಣ್ಣ ತಂಗಿಯರ ವಾತ್ಸಲ್ಯದಿ ಸಹೋದರತ್ವ ಬೆಳೆಸುವ ಪ್ರೀತಿ ವಾತ್ಸಲ್ಯ ನಂಬಿಕೆ ಬೆಸೆದು ಭಾವಾಂತರಂಗದಿ ಭ್ರಾತೃತ್ವ ಬೆಳೆದು ಶ್ರೀರಕ್ಷೆಯ ಬೇಡತಲಿ ಹರಸಿರಿ ಮುಕ್ತ ಮನವ ತೆರೆದು ಸಾರ್ಥಕ ಗೊಳ್ಳಲಿ…
ಹಿಂದೇ ನೆರಳಿನಂತೆ ಸುಳಿದು ಜನ್ಮದ ಬಂದ ಎನ್ನುವಂತೆ ಭಾವನೆಗಳ ಸೃಷ್ಟಿಸಿದವನ ನೆನೆಯೊ ಆ ಏಕಾಂತವೇ ರೋಮಾಂಚನ ನಯನದಲ್ಲಿ ಸೆರೆಯಿಡಿದು ಬಣ್ಣದ ಕನಸುಗಳ ಬಿತ್ತಿ ಖುಷಿಯ ನಾಚಿಕೆಯ ಸ್ಪರ್ಶ ಕೊಟ್ಟವನ ಆ ಏಕಾಂತವೇ ರೋಮಾಂಚನ ... ಅವರೊಳಗೆ ನನಾಗಿ ನನ್ನಲ್ಲಿ ನಾನೇ ಮಾಯವಾದ…
ದೈತ್ಯ ಬಡತನ ರಣಕಹಳೆನುದಿದೆ ಕೊನೆ ಗಾಣಿಸುವೆಯಾ ಹಿರಿಯ ಕಾಲ ಕಂದರನ ನಿತ್ಯ ನಿರಂತರ ಕಾಟವನು ಮಾಣಿಸುವೆಯಾ ಹಿರಿಯ ತಗ್ಗು ದಿನ್ನೆಯ ಮೇಲೆ ಹೆಜ್ಜೆಗಳು ತಾಳ ತಪ್ಪುತ್ತಿವೆ ಅದೆಕೋ ಪ್ರನ್ನವ ತಂದು ತೃಷೆಯನ್ನು ತಣಿಸುವೆಯಾ ಹಿರಿಯ ಕರಣಗಳು ತ್ರಾಣವ ಕಳೆದುಕೊಂಡು ಸೊರಗಿವೆ ಇಂದದೆಕೋ…
ವರುಷದ ಮಳೆ ಹರುಷ ತರದೆ ಕೊರತೆಯಾಗಿ ಬರಗಾಲ ಕಾಡಿದೆ ಕಾಡ್ಗಿಚ್ಚಿನಿಂದ ಗಿಡ ಮರ ಬಳ್ಳಿಗಳೆಲ್ಲ ಬೆಂದು ಒಣ ಹವೆ ಮೂಡಿದೆ ನೀರಲಿರುವ ಮೀನು ನೆಲದ ಮೇಲೆ ಉಸಿರು ಹಿಡಿದು ಬದುಕಲಾದೀತೇ ಒಣ ಮರದ ಮೇಲೆ ಕೋಗಿಲೆಯೊಂದು ಕುಕೀಲರಾಗವಾ ಹಾಡಿದೆ ಹಸಿವಿನಿಂದ ಕಂಗೆಟ್ಟ…
ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ ದೇಶ ಸೇವೆಯೇ…
ಈ ಭರತ ಭೂಮಿಯಲ್ಲಿ ಹುಟ್ಟಿ... ನಾನು ಕಾವಲುಗಾರನಾಗಬೇಕೆಂದಿದ್ದೇನೆ.. ಭಾರತಾಂಬೆಯ ನೆಲ ಜಲ ಅರಣ್ಯ ಸಂಪತ್ತನ್ನು ಕಾಯಬೇಕೆಂದಿದ್ದೇನೆ... ಈ ಭರತ ಭೂಮಿಯಲ್ಲಿ ಹುಟ್ಟಿ.. ನಾನು ಪಾಳ್ಯ ಗಾರನಾಗಬೇಕೆಂದಿದ್ದೇನೆ.. ಕಳ್ಳ ದಳ್ಳೂರಿಗಳ ಮೇಳ ಚದುರಿಸಿ ಸ್ಥಳೀಯರನ್ನು ಉಳಿಸಬೇಕೆಂದಿದ್ದೇನೆ... ಈ ಭರತ ಭೂಮಿಯಲ್ಲಿ ಹುಟ್ಟಿ.. ಅಜಾತಶತ್ರುವಿನಂತೆ…
ನನ್ನಯ ಹೆಮ್ಮೆಯ ದೇಶ ಸ್ವಾತಂತ್ರ್ಯ ಭಾರತ ದೇಶ ತ್ರಿವರ್ಣ ರಾಷ್ಟ್ರದ್ವಜವು ಅದುವೇ ನಮ್ಮ ಸಂಕೇತವು ಜನಗಣಮನ ರಾಷ್ಟ್ರಗೀತೆ ಹಾಡು ನೀ ದೇಶಭಕ್ತಿ ಗೀತೆ ಸತ್ಯಮೇವ ಜಯತೇ ವಾಕ್ಯದಲ್ಲಿದೆ ಪೂಜ್ಯತೆ ರಾಷ್ಟ್ರಪ್ರಾಣಿಯದು ಹುಲಿ ನೋಡಿ ಧೈರ್ಯವನ್ನು ಕಲಿ ರಾಷ್ಟ್ರ ಪಕ್ಷಿಯು ನವಿಲು ಸಂತಸದಲಿ…
ಭಾರತೀಯರ ಪಾಲಿಗೆ ಇದು ಸುದಿನವು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾರಿತು ಬಾವುಟವು ಬಾನಿನಲಿ ಮುಟ್ಟಿತು ಅದು ಹಕ್ಕಿಗಳ ಗುಂಪಿನಲಿ ಮರುದಿನ ಪಾಠ ಪ್ರಾರಂಭವು ಶಾಲೆಯಲಿ ಗುರುಗಳು ಬಂದರು ತರಗತಿಯಲ್ಲಿ ಹೇಳಿದರು ಧ್ವಜದ ಮಾಹಿತಿಯನ್ನು ಲಕ್ಷವಿಟ್ಟು ನಾನು ಆಲಿಸಿದೆನು ಧ್ವಜದಲ್ಲಿಹುದು ಮೂರು…
ಯಾವ ಕವಿತೆ ಬರೆಯಲೇನೆ ಸಖಿ ಒಲವ ಲತೆಯೆ ಕತೆಯ ನುಡಿಯೇ ಕವಿತೆ ಬರೆವ ಸ್ಪೂರ್ತಿಗೆ ಮಳೆಯ ಹನಿಯು ಮುಖದ ಚೆಲುವು ಬೆರೆತು ನಲಿವಳೇ ಸಖಿ ಭುವಿಯ ಬಾನು ತಬ್ಬುತಿರುವ ತುಂತುರು ಹನಿಯು ಸಖಿ ಹಸಿರ ಸಿರಿಯ ನಡುವೆ ಕುಣಿದು ತೃಷೆಯ ಕಳೆದೆಯಾ…
ನರ ಬೊಂಬೆ ಮಾಡ್ಯಾನ ಕುಂಬಾರ ಬ್ರಹ್ಮ ಎಂಥಹ ವಿಸ್ಮಯಗಾರ ಬೇರೆ ಬೇರೆ ಆಗ್ಯಾವ ಬೊಂಬೆ ಆಕಾರ ಒಂದರಗಿಂತ ಒಂದು ಬಾಳ ಸುಂದರ ಎಲ್ಲಾ ಅಂಗಾಕಕೊಟ್ಟಾನಜೋಡಿದರ ಇಟ್ಟಾನ ಬೊಂಬೆಗೆ ಒಂಬತ್ತು ದ್ವಾರ. ಒಳಗಡೆ ಇಟ್ಟಾನ ಎಲುಬಿನ ಹಂದರ ನಡುವೆ ಲೇಪಿಶಾನ ಮಾಂಸದ ಕೆಸರ…