ಮಕ್ಕಳಾಗೋಣ
ದ್ವೇಷದ ಓಣಿಯಲ್ಲಿ ಪ್ರೀತಿಯಿಂದ ಹೋಗಿ ಆಟ ಆಡುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಜಾತಿಯನ್ನು ಮರೆತು ಸ್ನೇಹಿದಿಂದ ಸದಾ ಜೊತೆಗಿರುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಧರ್ಮವನ್ನು ಮರೆತು ಒಂದೇ ತಟ್ಟೆಯಲ್ಲಿ ಕೂಡಿ ಉಣ್ಣುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಸಿರಿತನ…
ದ್ವೇಷದ ಓಣಿಯಲ್ಲಿ ಪ್ರೀತಿಯಿಂದ ಹೋಗಿ ಆಟ ಆಡುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಜಾತಿಯನ್ನು ಮರೆತು ಸ್ನೇಹಿದಿಂದ ಸದಾ ಜೊತೆಗಿರುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಧರ್ಮವನ್ನು ಮರೆತು ಒಂದೇ ತಟ್ಟೆಯಲ್ಲಿ ಕೂಡಿ ಉಣ್ಣುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಸಿರಿತನ…
ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು ಗುರಿ ತೋರಿದರು ಸಾಧನೆಯ…
ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ.... ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ ಬೆಳಕಾದೆ ನವನೀತ ನೀನಾದೆ ಪುಣ್ಯವಂತ ಪುನೀತ ನೀನು. ಕೈ ಬೀಸಿ ಕರೆಯುತ್ತಿದೆ ಅಭಿಮಾನಿ…
ಅಚ್ಚುಮೆಚ್ಚಿನ ಯವನಟ ನಮ್ಮ ಪುನೀತನಿವನು ಕರುನಾಡಿನ ವೀರಕುವರ ಹೆಮ್ಮೆಯ ಕನ್ನಡಿಗನಿವನು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವನು ಪಾರ್ವತಮ್ಮರಾಜಕುಮಾರವರ ಕಿರಿಯ ಕುವರನು ಪವರ್ ಸ್ಟಾರ್ ಬಿರುದು ಪಡೆದ ಏಕೈಕ ಕುಮಾರನು ದೊಡ್ಮನೆಯ ವಂಶದ ಕುಡಿ ಕಿರಿಯ ಮಗನಿವನು ಕನ್ನಡ ಚಿತ್ರರಂಗದ ಮೇರು ನಟ ಸಾರ್ವಭೌಮನು…
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…
ಭಾರತದ ಕ್ಷಿಪಣಿ ಮಾನವರೆಂದು ಚಿರಪರಿಚಿತರಿವರು ಎಪಿಜೆ ಅಬ್ದುಲ್ ಕಲಾಂ ಭೌತಶಾಸ್ತ್ರ ಪದವೀಧರರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಯಿವರು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದವರು ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಭೋದಿಸಿದವರು ಲೇಖಕರಾಗಿ ಹಲವಾರು ಗ್ರಂಥಗಳನ್ನು ರಚಿಸಿದವರು ನಮ್ಮ ಭಾರತ ದೇಶದ ಮಾಜಿ ರಾಷ್ಟ್ರ ಪತಿಯಿವರು ದೇಶಭಕ್ತರು…
ಭರತ ಖಂಡದಲ್ಲಿ ಜನ್ಮ ತಾಳಿದರು ಒಂದೇ ದಿನ ಭಾರತಾಂಬೆಯ ಮಡಿಲಲ್ಲಿ ರಾರಾಜಿಸಿದರು ಅನುದಿನ ಅಳಿಯದೇ ಉಳಿದರು ಮನದಲಿ ಪ್ರತಿದಿನ ದೇಶಕ್ಕೆ ಇವರ ಕೊಡುಗೆಯೇ ನವಚೇತನ ಶಾಂತಿಯ ಮಂತ್ರದ ಪವರ್ತಕ ಬಾಪೂಜಿ ಸಜ್ಜನಿಕೆಯ ಸಾಕಾರ ಮೂರ್ತಿ ಗಾಂಧೀಜಿ ಸರಳತೆಯ ವ್ಯಕ್ತಿತ್ವದ ಸಾಹುಕಾರ ಶಾಸ್ತ್ರಿಜಿ…
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…
ಇದ್ದನು ಒಬ್ಬ ಗಾಂಧಿ ತಾತ ಭಾರತ ದೇಶಕೆ ನಾಯಕನಾತ ಕೈಯಲ್ಲೊಂದು ಕಟ್ಟಿಗೆ ಕೋಲು ಮೈಮೇಲೊಂದು ಖಾದಿ ಶಾಲು ತಾತನ ಮುಖದಲಿ ಚಾಳೀಸ್ ಚಂದ ನಗುವನು ಹರಡಿದ ದೇಶದ ತುಂಬ ದೇಶಕೆ ದುಡಿದ ಸಾಯುವ ತನಕ ಅವನದೇ ದಾರಿ ಇಂದಿನ ತನಕ ಗಾಂಧಿ…
ಸತಿಯಾಗಿ ಜನಿಸಿದೆ ಪ್ರಕೃತಿ ರೂಪದಿ ಪರ್ವತ ರಾಜನುದರದಲಿ ಶೈಲಪುತ್ರಿ ನೀ ನೆಲೆಸಿದೆ ಪರ್ವತ ನಂದಿಯ ಮೇಲೆ ಸವಾರಿ ಮಾಡುತಲಿ ತಪಸನು ಗೈದೆ ಶಿವನನು ವರಿಸಲು ದಿಟ್ಟ ಮನದಲಿ ಬ್ರಹ್ಮಚಾರಿಣಿ ನೀ ವರಿಸಿದೆ ಮಾದೇವನ ಅತೀವ ಪ್ರೀತಿಯಲಿ ಅರ್ಧ ಚಂದ್ರನ ಧರಿಸಿದೆ ದೇವಿ…