ಯುಗಾದಿ ಹಬ್ಬ

ಯುಗಾದಿ ಬಂತಲ್ಲ ಬೇವು ಬೆಲ್ಲದ ರುಚಿ ತಂತಲ್ಲ ಹೊಸ ವರುಷ ಎಂದು ಹೇಳುತ್ತೇವೆಯಲ್ಲ ಹೊಸ ಚಿಗುರುನೊಳಗೆ ಹೊಸ ಮನಸ್ಸಿನೊಳಗೆ ಹೊಸ ಜೀವನವನ್ನು ಹೊಸೆಯೋಣ ಅದಕ್ಕೆ ಯುಗಾದಿ ಹಬ್ಬಹೊಸ ವರುಷ ಆಚರಿಸುವಂತಾಗಲಿ ಯುಗ ಯುಗಾದಿ ಕಳೆದು ಹಳೆಯದನ್ನು ಅಳೆದು ಹೊಸತನದ ತಳಹದಿ ರಂಜಿಸುವ…

Continue Readingಯುಗಾದಿ ಹಬ್ಬ

ಮತ್ತೆ ಬಂತು ಯುಗಾದಿ

ನವವರುಷಕೆ ನಾಂದಿ ಯುಗಾದಿಯು ಚೈತ್ರದಲಿ ವಸಂತಾಗಮನ ಆಗಿಹುದು ನವಸಂವತ್ಸರದ ಸಂಭ್ರಮದಿ ಸರ್ವರು ಶುಭಕೃತವು ತರಲಿ ಶುಭವೆಲ್ಲರಿಗೂ ಎಲ್ಲೆಡೆ ತಳಿರು ತೋರಣವು ನಾಡು ಹಸಿರಿನಿಂದ ಸಿಂಗಾರಗೊಂಡಿಹುದು ನವ ಉಲ್ಲಾಸ ಹರಷವು ಮೇಳೈಸಿಹುದು ಮಧುವರಸಿ ಬಂದಿಹವು ದುಂಬಿಗಳು ಮಾವು ಬೇವು ಗಿಡಮರಗಳು ಚಿಗುರೊಡೆಯುವ ಪರ್ವವಿದು…

Continue Readingಮತ್ತೆ ಬಂತು ಯುಗಾದಿ

ನವ ಯುಗಾದಿ

ಯುಗಾದಿಯು ಬರುತಿದೆ ಜಗಕೆ ಹೊಸ ಹಾದಿಯ ತರುತಿದೆ ಉರುಳುವ ಗಾಲಿಯಂದದಿ ತಿರುತಿರುಗಿ ಬರುತಿದೆ ವಸುಧೆಗೆ ಹೊಸ ವಸನವ ತೊಡಿಸಲು ಬರುತಿದೆ ಹೊಸ ಚೇತನದಿ ಇಳೆಗೆ ನವ ಚೈತನ್ಯವ ಮರಳಿ ತರುತಿದೆ ಭೂರಮೆಯ ಒಡಲ ತಂಪೆರೆಯಲು ಎಲ್ಲೆಡೆ ಹಸಿರ ತೊಡಿಸಿದೆ ತರು, ಲತೆಗಳು…

Continue Readingನವ ಯುಗಾದಿ

ಯುಗಾದಿ ಮತ್ತು ಆಚರಣೆಯ ಮಹತ್ವ

ಯುಗಾದಿ ಹಬ್ಬವನ್ನು ಪ್ರತಿ ವರ್ಷ ಏಪ್ರಿಲ್ ನಲ್ಲಿ ಆಚರಿಸಲಾಗುತ್ತದೆ. "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ "ಮರೆಯಲಾಗದ ಹಾಡು!!ಈ ದಿನದಂದು, ರಾಜ್ಯದ ಎಲ್ಲಾ ಜನರು ಒಂದಾಗಿ ಮತ್ತು ಒಟ್ಟಿಗೆ ಪೂರ್ಣವಾಗಿ ಆನಂದಿಸುವ ಹಬ್ಬದ ದಿನ. ಹಬ್ಬವು ಚಾಂದ್ರಮಾನ ಪಂಚಾಂಗದ ಪ್ರಕಾರ…

Continue Readingಯುಗಾದಿ ಮತ್ತು ಆಚರಣೆಯ ಮಹತ್ವ

ಬಂತು ಬಂತು ಯುಗಾದಿ ಹಬ್ಬ

ಪಾಲ್ಗುಣ ಮಾಸದ ನಿರ್ಗಮನ ನವ ಚೈತ್ರ ಮಾಸದ ಆಗಮನ ಮಾಮರದಿ ಕೋಗಿಲೆಯ ಗಾನ ಹಿಂದುಗಳ ಹೊಸ ವರ್ಷದ ಜನನ ಬಾಗಿಲಿಗೆ ಮಾವಿನ ತೋರಣ ಸಿಹಿ ಬೆಲ್ಲ ಬೆಳೆಯ ಹೂರಣ ಸಿಹಿ ಮಾವು ಕಹಿಬೇವಿನ ಮಿಶ್ರಣ ವರ್ಷದ ಮೊದಲ ಹಬ್ಬದ ಸಂಭ್ರಮಣ ಬಂಧು…

Continue Readingಬಂತು ಬಂತು ಯುಗಾದಿ ಹಬ್ಬ

ಬೇವು ಬೆಲ್ಲ

ಬೇವು ಬೆಲ್ಲವ ಸೇರಿಸಿ ಹಂಚುತಲಿ ತಳಿರು ತೋರಣವನು ಕಟ್ಟುತಲಿ ಆಚರಿಸೋಣ ಯುಗಾದಿ ಹಬ್ಬವನು ತರುವುದು ಮತ್ತೆ ಹೊಸತನವನು ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ ಮೈಮನ ತಣಿಸುವ ನವಿಲಿನ ನರ್ತನ ಹೊಸ ಫಲವು ಹೊಸ ಬೆಳೆ ನವಪರ್ವವು ನವೋಲ್ಲಾಸ ತುಂಬುತ ವಸಂತನಾಗಮನವು ಹಬ್ಬದಲ್ಲಿಯೇ…

Continue Readingಬೇವು ಬೆಲ್ಲ

ಚೈತ್ರದ ಚಿಗುರು

ವಸಂತ ಋತುವಿನ ಆಗಮನದಿ ಉತ್ಸಾಹವು ಚೈತ್ರದ ಚಿಗುರು ಚೆಲುವದು ಮನಮೋಹಕವು ಗಿಡ ಮರದ ಒಡಲಲ್ಲಿ ಹಸಿರೆಲೆಯು ಚಿಗುರಿದೆ ಪ್ರಕೃತಿ ಮಾತೆಯ ಮಮತೆಯ ಮಡಿಲು ತುಂಬಿದೆ ಹಸಿರು ವನರಾಶಿಯ ಸೌಂದರ್ಯ ಅತ್ಯದ್ಭುತವು ಮಾವು-ಬೇವು ಹೊಸ ಚಿಗುರಿನ ಅಮೋಘ ದೃಶ್ಯವು ಬಾನ ಭಾಸ್ಕರನ ಬೆಳಕಿನ…

Continue Readingಚೈತ್ರದ ಚಿಗುರು

ಕುಲದೀಪಕ (ಕಾದಂಬರಿ )

ಪುಸ್ತಕದ ಹೆಸರು : ಕುಲದೀಪಕ (ಕಾದಂಬರಿ ) ಲೇಖಕಿ :ಎಸ್. ಮಂಗಳಾ ಸತ್ಯನ್ ಪ್ರಕಾಶನ: ಸಾಗರಿ ಪ್ರಕಾಶನ ಪ್ರಥಮ ಮುದ್ರಣ :2013 ಮುದ್ರಕರು :ಕಮಲ್ ಇಂಪ್ರೆಷನ್ಸ್, ಮೈಸೂರ. ಬೆಲೆ :310/-₹. ಈ ಕಾದಂಬರಿಯಲ್ಲಿ ಒಟ್ಟು ಮೂರು ಕಥಾ ಕಾದಂಬರಿಗಳು ಕೂಡಿವೆ. 1.…

Continue Readingಕುಲದೀಪಕ (ಕಾದಂಬರಿ )

ಹಾಯ್ಕುಗಳು

೧ ಪರೀಕ್ಷೆಯಲ್ಲಿ ಹುಡುಗಿರೆ ಮೇಲುಗೈ ಕಲಿಕೆ ಫಲ. ೨ ಬೇಲಿಯ ತುಂಬ ಅರಳಿ ನಿಂತ ಜಾಜಿ ಬಿಸಿಲ ಪಾಲು ೩ ಕತ್ತಲೆ ಆಟ ದೀಪನಂದಿದ ಮೇಲೆ, ಸೂರ್ಯನ ಸ್ಪರ್ಶ. ೪ ತಾಯಿ ,ಅಡಗಿ ತನ್ನಾಲಿಗೆ ರುಚಿಗೆ ಮಾಡಲಾರಳು.! ೫ ಮಡದಿ ಮಾತು…

Continue Readingಹಾಯ್ಕುಗಳು

ಗಝಲ್

ಪ್ರೀತಿ ಕುರುಡು ಜಿಟಿ-ಜಿಟಿ ಮಳೆಯಂತೆ ನೊಂದು ನುಡಿದೆಯಾ ಕಾಮನಬಿಲ್ಲು ಮೂಡಿ ರಂಗು ರಂಗಿನ ಬಣ್ಣ ಮೂಡಲು ಬಂದು ನೋಡಿದೆಯಾ ಗುಂಡಿಗೆಯ ಗೂಡಲ್ಲಿ ಕುಳಿತ ಲಲನೆ ನೆತ್ತರ ಒತ್ತಲು ಬಿಡಲಿಲ್ಲವೇಕೆ ಪ್ರೀತಿಯ ಅರ್ಥ ತಿಳಿಯಲು ಹೊತ್ತಿಗೆಯ ಅರೆ ನಿದ್ದೆಯಲ್ಲೇ ಇಂದು ಓದಿದೆಯಾ ಸುಂಟರಗಾಳಿಗೆ…

Continue Readingಗಝಲ್