ಹೈಕುಗಳು

೧ ನಿನ್ನೆಯ ದಿನ ಹಳೆಯದಾಗಿ ಹೋಯ್ತು ಇಂದು ಹೊಸದು. ೨. ಮರೆತ ಮೌನ ಮಾತಿನಲ್ಲೆ ಮಂಟಪ ಬಹಳ ಮಂದಿ. ೩. ಹೊಸದೇನಿಲ್ಲ ಶಂಕೆ ಬದಲಾಗಲಿ ಕಲ್ಪನೆ ಬೇಡ. ೪. ಯುವ ಜನತೆ ಮೋಜು ಮಸ್ತಿ ದುಶ್ಚಟ ಅತಿ ಹುಚ್ಚಾಟ. ೫. ಏನು…

Continue Readingಹೈಕುಗಳು

ಹಾಯ್ಕುಗಳು

೧ ಪ್ರತಿ ದಿನವೂ ಸುಡಲು ಬೇಡ ಹಸಿವೆ ಒಮ್ಮೆ ದಹಿಸು. ೨ ಹಸಿವೆಗಾಗಿ ಅಲೆದಾಡುವ ಜೀವ. ನೆಲೆ ಹುಡುಕು. ೩ ಅರಸದಿರು ನೆಲೆಯ; ಹೆಜ್ಜೆ ಊರಿ ಬಿಡು ತಾಯ್ಬೇರು ೪ ಹುಡುಕದಿರು ಹೇ ಮನವೇ ದೇವನ; ನಿನ್ನೊಳಿರುವ. ೫ ಸತ್ಯ ಸೋಗಿನ…

Continue Readingಹಾಯ್ಕುಗಳು

ನಮ್ಮ ಕುವೆಂಪು

ಎಲ್ಲಿ ಕಾಣಲಿ ಕುವೆಂಪು ಕರುನಾಡಲ್ಲಿ ಇಲ್ಲದ ಕಂಪು ರಾಷ್ಟ್ರಕವಿಯಿಲ್ಲದ ಕನ್ನಡ ಹೃದಯ ಅಂತಿದೆ ಢವ ಢವ ಮಿಡಿಯುತ್ತಿದೆ ಕನ್ನಡಿಗರ ಭಾವ ಎಷ್ಟೊಂದು ತುಡಿತ ಕರುನಾಡಿನ ಜೀವ. ಜ್ಞಾನ ಪೀಠದ ಚಂದನ ಭೂಮಿ ಬರಡಾಗಿದೆ ಕನ್ನಡ ಬರಹದ ಪುಸ್ತಕ ಧೂಳು ಹಿಡಿದಿದೆ ಕನ್ನಡದ…

Continue Readingನಮ್ಮ ಕುವೆಂಪು

ಸಾಹಿತ್ಯದ ಖಣಿ ಕುವೆಂಪು

ಕನ್ನಡ ನಾಡಿನಲಿ------- ಪುಣ್ಯದ ಬೀಡಿನಲಿ---- ಜನಿಸಿದ ಸಾಹಿತ್ಯದ ಖಣಿ ಕುವೆಂಪು ಅವರ ಧ್ವನಿ . ಹಳ್ಳವಾಗಿ ನದಿಯಾಗಿ ಸಮುದ್ರದಂತೆ ಬೆಳೆದರು ಸಾಹಿತ್ಯ ಸರಸ್ವತಿಯ ಮುಡಿಯಲ್ಲಿ ಮೆರೆದವರು. ಮುತ್ತಿನ ಅಕ್ಷರವ ಆಯ್ದು ಶಬ್ದಭಂಡಾರದ ಖಜಾನೆ ತುಂಬಿದ ಮೇರು ಪರ್ವತರು. ಸಾಹಿತ್ಯದ ಮಜಲುಗಳಲ್ಲಿ ಅರಳಿದ…

Continue Readingಸಾಹಿತ್ಯದ ಖಣಿ ಕುವೆಂಪು

ಗಝಲ್

ಹಸಿರ ಸೊಬಗಿಗೆ ಸುಂದರ ತೈಲ ಚಿತ್ರ ಬರೆದವರಾರು ಗೆಳೆಯಾ ಉಸಿರ ನೀಡುವ ಸಂಭ್ರಮಕೆ ನೆಟ್ಟು ಪೊರೆದವರಾರು ಗೆಳೆಯಾ ಧರೆಯ ಸೌಂದರ್ಯಕೆ ಮನಸೋಲದಿರುವರೇ ಹೇಳು ಧಾರೆಯಾಗಿ ಇಳಿಜಾರಿನಿಂದ ಹರಿಯುವುದ ಕರೆದವರಾರು ಗೆಳೆಯಾ ಮಾತೆತ್ತಿದರೆ ನಿಸರ್ಗ ರಮಣೀಯ ನೋಡಬೇಕು ಎನುತಿದ್ದೆಯಲ್ಲವೆ ಕತ್ತೆತ್ತಿ ನಿಂತ ಮರಗಳಲಿ…

Continue Readingಗಝಲ್

ಕುವೆಂಪು ಕಂಪು

ಯುಗದ ಕವಿಯಾಗಿ ಜಗದ ರವಿಯಾಗಿ ಭುವನೇಶ್ವರಿಯ ಸುತನಾಗಿ ವಿಶ್ವ ಮಾನವತೆಯ ಸಂದೇಶ ಸಾರಿದ ಕುವೆಂಪು ಕನ್ನಡದ ಕಂಪು || ಪ || ಚಂದ್ರಮನ ಚೆಲುವಿನಲಿ ಚೈತ್ರದ ಚಿಗುರಿನಲಿ ಮಲೆನಾಡ ಮಡಿಲಿನಲಿ ಚಂದನವನದ ಮಲ್ಲಿಗೆಯಾಗಿ ಅರಳಿದ ಕುವೆಂಪು ಕನ್ನಡದ ಕಂಪು ||೧|| ಮಲೆಗಳಲ್ಲಿ…

Continue Readingಕುವೆಂಪು ಕಂಪು

ಹಂಚಿ ಉಣ್ಣೋಣ (ಹಾಯ್ಕುಗಳು)

ಅವರಿವರು ಎನ್ನದೇ; ಸರ್ವರಿಗೂ ಹಂಚಿ ಉಣ್ಣೋಣ. ತಿನ್ನುವ ರೊಟ್ಟಿ ಹಸಿದ್ಹೊಟ್ಟೆಗೆ ಹಂಚು; ದಾರಿಯ ಬುತ್ತಿ ಬೆರಳಾಡಿತು ವೀಣೆಯ ಮೇಲೆ ನಾದ; ದಣಿದ ತಂತಿ ಸಮನಿಸಲಿ ಸರ್ವರ ಎದೆಯಲಿ; ಸಮತ್ವ ಭಾವ ತಲ್ಲಣದಲಿ ಗಾಯಗೊಂಡಿದೆ ಎದೆ; ಪ್ರೀತಿ ಬಿಕರಿ. ಆಗಸದಲಿ ಚದುರಿದ ಚಂದಿರ…

Continue Readingಹಂಚಿ ಉಣ್ಣೋಣ (ಹಾಯ್ಕುಗಳು)

ಮನಸ್ಸು ಹಾರುವ ಹಕ್ಕಿ

ರೆಕ್ಕೆ ಪುಕ್ಕಗಳ ಗೊಡವೆ ಇಲ್ಲದೆಯೇ ಮತಿಯೆಂಬ ಮರದಲಿ ಗೂಡು ಕಟ್ಟಿ ಭಾವತರಂಗಗಳಲಿ ಗುರಿಗತಿ ತಪ್ಪುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ ಕುಂತಲ್ಲೇ ಕೂರದೆ ನಿಂತಲ್ಲೆ ನಿಲ್ಲದೆಯೇ ದಿಗಂತದಾಚೆಗೆ ಬಾನು ಭುಮಿಯ ಮೆಟ್ಟಿ ನವಸಗಳ ಅರೆಬರೆಯಾಗಿ ಸವಿಯುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ…

Continue Readingಮನಸ್ಸು ಹಾರುವ ಹಕ್ಕಿ

ಇದ್ದು ಬಿಡು ಮೌನ..!!

ಏತಕ್ಕೆ ಮನವೆ ಅದೇನು ದುಗುಡ ಬರುವಳು ಬರುತ್ತಾಳೆ ಇದ್ದು ಬಿಡು ಮೌನ..!! ಹೇಗಿರುವಳು ಹಾಗೆಯಿರಲಿ ಎಲ್ಲಿದ್ದವಳು ತಿಳಿದಾಗ ಬರಲಿ ಯೋಚನೆಯಿಲ್ಲದೆ ವೇದನೆಯಲ್ಲಿರಬೇಡ ಇದ್ದು ಬಿಡು ಮೌನ..!! ಕುಗ್ಗದಿರು ಮನವೆ ಕನಸಲ್ಲಾಗಲಿ ಮನಸ್ಸಾಗಲಿ ಒಂದು ಜಾಗ ಕೊಟ್ಟು ಬಿಡು ಆಶಯ ಹೊತ್ತು ಘಳಿಗೆಯಲ್ಲಿದ್ದು…

Continue Readingಇದ್ದು ಬಿಡು ಮೌನ..!!

ಹೈಕುಗಳು (ಹಬ್ಬಿ ನಗಲಿ ಪ್ರೀತಿ)

೧ ದ್ವೇಷ ಅಳಿದು; ಜಗದ ತುಂಬಾ ಹಬ್ಬಿ ನಗಲಿ ಪ್ರೀತಿ. ೨ ಎಲ್ಲರೆದೆಯು ಬಾಗಿಲುಗಳಿಲ್ಲದ ಗುಡಿಯಾಗಲಿ. ೩ ಭಗವಂತನ ಒಲುಮೆ ದೊರೆಯಲು ಧ್ಯಾನವೇ ಅಸ್ತ್ರ. ೪ ಮುಕ್ತವಾಗಲಿ ಗುಡು ಚರ್ಚು ಮಸೀದಿ ಎಲ್ಲರ ಬಾಳ್ಗೆ ೫ ಮಾರುದ್ದ ಜಡಿ ಆಕೆ;,ನೆನೆಪಿಲ್ಲೇನ ಕದ್ದು…

Continue Readingಹೈಕುಗಳು (ಹಬ್ಬಿ ನಗಲಿ ಪ್ರೀತಿ)