ವಸಂತ ವೈಭವ
ವಸಂತ ಋತುವಿನ ಆದರದಿ ಆಗಮನ ಧಗಧಗಿಸುವ ಬಿಸಿಲು ಮನ ನೊಯಿಸುವ ಕಸುವು. ಅವರು ಇವರು ಎನ್ನದೆ ಸೂರ್ಯನ ಶಾಖವು ತಾಳದೆ ತoಪು ಗಾಳಿ-ನೆರಳಿಗಾಗಿ ಮನ ತಡಕಾಡಿ ಹುಡುಕುವದು. ತರಗೆಲೆಗಳು ಕಳಚಿದಾಗ ಮಾಮರಗಳ ಹೊಸ ಚಿಗುರು ಹಸಿರು ಹೊದಿಕೆಯ ಮರ ಎಳೆ ಚಿಗುರಿನ…
ವಸಂತ ಋತುವಿನ ಆದರದಿ ಆಗಮನ ಧಗಧಗಿಸುವ ಬಿಸಿಲು ಮನ ನೊಯಿಸುವ ಕಸುವು. ಅವರು ಇವರು ಎನ್ನದೆ ಸೂರ್ಯನ ಶಾಖವು ತಾಳದೆ ತoಪು ಗಾಳಿ-ನೆರಳಿಗಾಗಿ ಮನ ತಡಕಾಡಿ ಹುಡುಕುವದು. ತರಗೆಲೆಗಳು ಕಳಚಿದಾಗ ಮಾಮರಗಳ ಹೊಸ ಚಿಗುರು ಹಸಿರು ಹೊದಿಕೆಯ ಮರ ಎಳೆ ಚಿಗುರಿನ…
ಬ್ರಹ್ಮದೇವರು ಮಂಗಳವೆನಿಸಿ ಸೃಷ್ಟಿಸಿದ ದಿನ ಶ್ರೀ ವಿಷ್ಣುದೇವನು ಯುಗಗಳನ್ನಾಳುತ್ತ ಕಲಿಯುಗಕ್ಕೆ ಆರಂಭ ನೀಡಿದ ದಿನ ಶ್ರೀ ಕೃಷ್ಣನಡಿಯಿಂದಲೆ ಬಂತು ಯುಗಾದಿ ಹಬ್ಬದ ದಿನ ಭಾರತಾದ್ಯಂತ ಅವರವರ ಸಂಸ್ಕೃತಿಯಂತೆ ಮನೆಯ ಸ್ವಚ್ಚತೆಯಲಿ ಮನವು ಶುಚಿಗೊಳಿಸುತ್ತ ಹೊಸ ಉತ್ಸಾಹ ಚೈತನ್ಯ ಭಾವದಲ್ಲಿ ಮೊಳಗುತ್ತ ವರ್ಷದಲೊಮ್ಮೆ…
ನಮ್ಗ ಯಾವ್ದು ಹೊಸ ವರ್ಷ ಅಲ್ಲ!!! ಹೌದ್ರೀ...ನಮ್ಗ ಯಾವ್ದು ಹೊಸ ವರ್ಷ ಅಲ್ಲ.ಯಾಕಂದ್ರ ನಾವು ದಿನಗೂಲಿ ಮಾಡ್ಕೊಂಡು ದಿನದ ಹೊಟ್ಟಿ ಪಾಡ್ ನೋಡ್ಕೋಳ್ಳೊ ಜನ.ಅವತ್ತಿನ್ ದುಡಿಮಿ ಅವತ್ತಿನ್ ಊಟಕ್ಕ ಆದ್ರ ಸಾಕಾಗೇತಿ.ನಮ್ಮಂತಾರ್ಗೆ ಯಾ ಯುಗಾದಿ?ಯಾ ಹೊಸ ವರ್ಷ? ನಾವು ಹೊತಾರೆ ಎದ್ದು…
ಯುಗ ಯುಗ ಕಳೆದರೂ ಯುಗಾದಿ ಬರುತ್ತಲೇ ಇರುತ್ತದೆ ನಶ್ವರ ಎಂಬುವುದ ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಜೀವನವೆಂಬೂ ಯಾನದಲ್ಲಿ ಯುಗಾದಿ ಅವನಿಗೊಂದಿಷ್ಟು ಗಾದಿಗಳನ್ನು ಕೊಟ್ಟು ಉತ್ಸಾಹ ತುಂಬುತ್ತದೆ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಟ್ಟು ಹೊಸದರತ್ತ…
ಬ್ರಹ್ಮನಿಗೆ ಒಂದು ಕ್ಷಣವಂತೆ ಜನ್ಮನಿಗೆ ಒಂದು ಮನ್ವಂತರವಂತೆ ಜೀವ ವಿಕಾಸಕೆ ಒಂದು ಆರಂಭ ಬೇಕಂತೆ, ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ, ಆರಂಭದ ದಿನವೇ ಯುಗಾದಿಯಂತೆ, ಯುಗಕೆ ಆದಿ, ಸೃಷ್ಟಿಗೆ ಅದು ಪ್ರಥಮವಂತೆ ಚೈತ್ರ ಶುದ್ಧ ಪಾಡ್ಯದ ದಿನವೇ ಆದಿ ದಿನವಂತೆ ಸಂತಸದ…
ಬರುತಿದೆ ಯುಗಾದಿ ಸಂತಸ ಮರಳಿದೆ ಹರುಷದಿ ಚಿಗುರದು ಚೆಲುವನು ತೋರಿದೆ ತರುಲತೆ ಪುಳಕದಿ ಚಾಮರ ಬೀಸಿದೆ ಸರಿದಿದೆ ತಮವದು ಬೆಳಕದು ಮೂಡಿದೆ ವಸಂತ ಬಂದನು ಗೆಲುವನು ತಂದನು ಪಿಸುನುಡಿ ಮಾತಲಿ ನಲಿಸಿದ ಹೂವನು ಹೊಸತನ ತುಂಬುತ ಕಟ್ಟಿಸಿ ತಳಿರನು ನಸುನಗೆ ಬೀರುತ…
ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲ್ಲಿ ಹೊಸತನವ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ ನವಯುಗದತ್ತ ಮನಸ್ಸ ಹೊರಳಿಸಿ ಕಷ್ಟ ಸುಖವ ಸಮಾನ ಭಾವದಲಿ ಸ್ವೀಕರಿಸಿ ಸ್ವಾರ್ಥ ದ್ವೇಷ ಅಸೂಯೆ ಅಳಿಸಿ ಸದ್ವಿಚಾರದಿ ಹೊಸ ವರುಷಕೆ ಮುನ್ನುಡಿ ಬರೆಸಿ…
ಮತ್ತೆ ಯುಗಾದಿ ಬಂತು.. ಎಲ್ಲರ ಬಾಳಲ್ಲಿ ಹೊಸ ಹರುಷ ತಂತು.. ತೋರಲಿ ನಮ್ಮೆಲ್ಲರಿಗೂ ಹೊಸ ವರ್ಷಕ್ಕೆ ಹಾದಿ.. ನೀಡಲಿ ನಮ್ಮೆಲ್ಲರ ಬಾಳಿಗೂ ಬುನಾದಿ.. ಮತ್ತೆ ಬಂತು ಈ ಹಬ್ಬದ ಕ್ಷಣ.. ಬೆಲ್ಲದ ಸವಿಯ ತೋರುವ ನಮ್ಮ ಈ ಮನ.. ಬೇವನ್ನು ಕೂಡ…
ಕಂಪನು ಬೀರಿವೆ ಸುಮಗಳು ಹಸಿರನು ಹೊದ್ದಿವೆ ಲತೆಗಳು ತಂದವು ಉಲ್ಲಾಸ ನಮಗೀಗ ಹರಡುತ ಸಿರಿಯನು ಯುಗಕೀಗ ಯುಗ ಯುಗಗಳು ಸಾಗಿದೆ ನಾವೀನ್ಯತೆಯ ನವಯುಗ ಬಂದಿದೆ ಚಮತ್ಕಾರದ ಚೈತ್ರಕೆ ಕೋರುತ ಸ್ವಾಗತ ಮೆಚ್ಚಿನ ಬೇವು - ಬೆಲ್ಲವ ಮೆಲ್ಲುತ ಬ್ರಹ್ಮನ ಸೃಷ್ಟಿಯ ದಿನವಿದು…
ಮಲೆನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ ಯುಗಾದಿ ಎಂದರೆ ಎಲ್ಲಿಲ್ಲದ ಸಂಭ್ರಮ. ಮಕ್ಕಳು,ವಯಸ್ಕರು,ಮುದುಕರೆನ್ನದೆ ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಹಬ್ಬ.ಆದರೆ ಈಗ ನಮ್ಮ ಬಾಲ್ಯದ ನೆನಪುಗಳು ಕಣ್ಮರೆಯಾಗುತ್ತಾ ಬಂದಿವೆ.ಕಾಲ ಬದಲಾದಂತೆ ಯುಗಾದಿ ಹಬ್ಬದ ಸಂಭ್ರಮವು ಕೊಂಚ ಕಡಿಮೆಯಾಗಿದೆ ಎಂಬುವುದೇ ಬೇಸರದ ಸಂಗತಿ.ಆದರೆ ಹಿಂದೆ ಯುಗಾದಿ…