ಗಝಲ್
ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವೆಯಾ ಇನಿಯಾ ವಿರಹದ ಕಂಬನಿಯ ಒರೆಸಿ ನಗುವಿನಬಂಧ ತೊಡಿಸುವೆಯಾ ಇನಿಯಾ ಮಂದಹಾಸ ಮರೆಯಾಗಿ ಕನಸುಗಳೆಲ್ಲ ಮೂದಲಿಸಿ ಗಹಗಹಿಸುತ್ತಿದೆಯೇಕೆ ಮುದಡಿದ ಹೃದಯಕ್ಕೆ ಮತ್ತೆ ಹೂರಣವ ಬಡಿಸುವೆಯಾ ಇನಿಯ ಕಣ್ಣಕಾಡಿಗೆ ಕಣ್ತುಂಬ ನೋಡಿ ಕಿಚಾಯಿಸುತ್ತಿದ್ದ ಆ ಸವಿಗಳಿಗೆ ಇಂದದೇಕೋ…