ಬೆಳಕಿನ ಹಬ್ಬ
ಆಗೊಂದಿತ್ತು ಆಚರಣೆ ಮನೆಮಂದಿಗೆ ಒಗ್ಗಟ್ಟಿನೊಂದಿಗೆ ಒಬ್ಬಟ್ಟು ಎಲ್ಲರಿಗೆ ಮಕ್ಕಳಿಂದ ಹಿರಿಯರ ಹುರುಪಿಗೆ ಬಣ್ಣದ ರೇಷ್ಮೆಯಲ್ಲಿ ಮಿಂಚು ಉಡುಪಿಗೆ ಪೋಣತಿ ಹಚ್ಚುತ ಅಂಗಳದಿ ಸುತ್ತಲೂ ಕಾಣುವುದು ಹೊಂಬಣ್ಣದಿ ಹೂರಂಗೋಲಿ ತಳಿರು ತೋರಣದಿ ಮಿನುಗುವ ನಕ್ಷತ್ರದಂತೆ ಮನೆಮನದಿ ಶಬ್ದಗೊಂದಲ ಬೇಡವೆಂದ ಹಿರಿಯರು ಮಕ್ಕಳ ಕೈಯಲಿ…