ಬೆಂಗಳೂರಿನ ಮೂಲಶಿಲ್ಪಿ
ಯಲಹಂಕದ ದೊರೆಗಳಲ್ಲಿ ಅತ್ಯಂತ ಪ್ರಮುಖರಿವರು ನಾಡಪ್ರಭು ಕೆಂಪೇಗೌಡರೆಂಬ ನಾಮಧೇಯದವರು ಕೆಂಪನಂಜೇಗೌಡ ಲಿಂಗಮ್ಮನವರ ಪ್ರಿಯ ಕುವರರು ಒಕ್ಕಲಿಗ ಗೌಡ ವಂಶಸ್ಥರು ಯಶಸ್ವಿ ಆಡಳಿತಗಾರರು ಕೆಚ್ಚೆದೆಯಿಂದ ಹೋರಾಡುವ ವೀರಾಧಿ ವೀರರು ಕಲೆ ಮತ್ತು ಕಲಿಕೆಯ ಪ್ರೋತ್ಸಾಹಿಸುವ ಪೋಷಕರು ಕನ್ನಡ ಮಾತಾನಾಡುವ ಸಮುದಾಯಕ್ಕೆ ಸೇರಿದವರು ವಿದ್ಯಾವಂತ…