ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅನ್ನದ ಭಾಷೆಯಾಗಲಿ ಕನ್ನಡ

ಪ್ರತಿಯೊಬ್ಬ ಕನ್ನಡಿಗನ ಹೃದಯ ಡಮರುಗ ಕನ್ನಡದ ಡಿಂಡಿಮದ ನಾದವನ್ನು ಝೇಂಕರಿಸಿತು. ಕನ್ನಡ ತಾಯ ದೇಗುಲಕ್ಕೆ ಲಕ್ಷ ಲಕ್ಷ ಜ್ಯೋತಿಗಳ ಬೆಳಗಿ ಆ ಹೃದಯಂಗಮ ಬೆಳಕಿನಲ್ಲಿ ನಲಿದಾಡುವ ಸಂಬ್ರಮ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ವಿಶೇಷ ಮೆರಗು ಬಂದಿದೆ.…

Continue Readingಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅನ್ನದ ಭಾಷೆಯಾಗಲಿ ಕನ್ನಡ

ಮನಸ್ಸು ಹಾರುವ ಹಕ್ಕಿ

ರೆಕ್ಕೆ ಪುಕ್ಕಗಳ ಗೊಡವೆ ಇಲ್ಲದೆಯೇ ಮತಿಯೆಂಬ ಮರದಲಿ ಗೂಡು ಕಟ್ಟಿ ಭಾವತರಂಗಗಳಲಿ ಗುರಿಗತಿ ತಪ್ಪುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ ಕುಂತಲ್ಲೇ ಕೂರದೆ ನಿಂತಲ್ಲೆ ನಿಲ್ಲದೆಯೇ ದಿಗಂತದಾಚೆಗೆ ಬಾನು ಭುಮಿಯ ಮೆಟ್ಟಿ ನವಸಗಳ ಅರೆಬರೆಯಾಗಿ ಸವಿಯುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ…

Continue Readingಮನಸ್ಸು ಹಾರುವ ಹಕ್ಕಿ