ಶತಾಯುಷಿ ಪರಮಪೂಜ್ಯರು

ಹೊನ್ನಪ್ಪ ಗಂಗಮ್ಮ ರ ವರಪುತ್ರ ಉದ್ಧಾಮ ಶಿವಯೋಗಿಗಳ ಪಟ್ಟಶಿಷ್ಯ ಆಂಗ್ಲ ಸಂಸ್ಕೃತ ಭಾಷಾ ಪ್ರವೀಣ ಭಕ್ತರ ಆರಾಧ್ಯ ದೈವ ಶ್ರೀ ಶಿವಕುಮಾರರು ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ ದಾಸೋಹಿಯಾಗಿ ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ ಹಸಿದ ಉದರಗಳಿಗೆ ಅನ್ನಬ್ರಹ್ಮನಾಗಿ ಬೆಳಗಿದರು ಎಲ್ಲರ ಮನೆಮನಗಳನು…

Continue Readingಶತಾಯುಷಿ ಪರಮಪೂಜ್ಯರು

ಕಾಯೆ ಎಲ್ಲಮ್ಮ

ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ರೇಣುಕಾ ರಾಜನ ಯಾಗಕೊಲಿದು ಅಗ್ನಿಯಿಂದಲೇ ಕಮಲ ರೂಪದಿ ಕಾಳಿಸ್ವರೂಪಳಾಗಿ /ಜನಿಸಿದೆ ನೀನು ಜಗದಂಬಾ ಜಮದಗ್ನಿ ಮುನಿಯ ಸತಿಯಾಗಿ ಪಂಚರತ್ನಗಳ ಮಾತೆಯಾಗಿ ಏಳುಕೊಳ್ಳದಲಿ ನೆಲೆಸಿರುವೆ ಎಲ್ಲಮ್ಮಳಾಗಿ ನೀ ಅಮ್ಮ…

Continue Readingಕಾಯೆ ಎಲ್ಲಮ್ಮ

ನೆನೆಯಬೇಕು ಅಸುದಿನ

ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು ಭರತಭೂಮಿ ನೆನೆಯಬೇಕು ಈ ಮಹಾತ್ಮರನು ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ ಶಾಸ್ತ್ರಿಯವರ ಘೋಷವಾಕ್ಯ ಖಾದಿತೊಟ್ಟು ಮಾಡಿದರು ಉಪವಾಸ ಸ್ವಾತಂತ್ರ್ಯಕೆ ಸೋಮವಾರ ಉಪವಾಸವಿಟ್ಟರು ಆಹಾರದ ಹಾಹಾಕಾರಕೆ…

Continue Readingನೆನೆಯಬೇಕು ಅಸುದಿನ

ಪುನೀತ್ ಎಂಬ ರತ್ನ

ವಿಷಯ: ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್ ರಾಜ್ ಪಾರ್ವತಿಯರ ಮುದ್ದಿನ ಪುತ್ರ ಚಂದನವನದ ಹೆಮ್ಮೆಯ ರಾಜರತ್ನ ಕನ್ನಡಿಗರ ಹೃದಯದ ಕರ್ನಾಟಕ ರತ್ನ ಅಭಿಮಾನಿಗಳಲ್ಲಿ ವಿರಾಜಮಾನ ಯುವರತ್ನ ಎಳವೆಯಲ್ಲೇ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗಂಧದಗುಡಿಯ ಎಲ್ಲರ ಮನದ ಚಿರ ಆಸ್ತಿ ರಾಷ್ಟ್ರ ಮಟ್ಟದಲ್ಲಿ…

Continue Readingಪುನೀತ್ ಎಂಬ ರತ್ನ

ಚಂದಿರನ ಅಂಗಳದಲ್ಲಿ ತ್ರಿವಿಕ್ರಮ

ನಭದಲ್ಲಿ ಇಂದು ವಿಸ್ಮಯ ಇಡೀ ವಿಶ್ವವೇ ನೋಡುತಿದೆ ತನ್ಮಯ ನಮ್ಮ ವಿಜ್ಞಾನಿಗಳ ಅವಿರತ ಪರಿಶ್ರಮದ ಫಲ ಚಂದಿರನ ಅಂಗಳದಲಿ ಇಳಿದು ಆಗಿದೆ ಸಫಲ ದಕ್ಷಿಣ ಧ್ರುವದಲಿ ಭಾರತದೇ ಪ್ರಥಮ ಪಾದ ಎಲ್ಲೆಲ್ಲಿಯೂ ಮೊಳಗಿಹುದು ತ್ರಿವಿಕ್ರಮನ ನಾದ ವಿಜ್ಞಾನಿಗಳ ಅವಿರತ ಪರಿಶ್ರಮ ಚಂದಿರನ…

Continue Readingಚಂದಿರನ ಅಂಗಳದಲ್ಲಿ ತ್ರಿವಿಕ್ರಮ

ಗುರುಕರುಣೆ ಇರಲಿ ನಿರಂತರ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ…

Continue Readingಗುರುಕರುಣೆ ಇರಲಿ ನಿರಂತರ

ಮತ್ತೆ ಬಂತು ಯುಗಾದಿ

ನವವರುಷಕೆ ನಾಂದಿ ಯುಗಾದಿಯು ಚೈತ್ರದಲಿ ವಸಂತಾಗಮನ ಆಗಿಹುದು ನವಸಂವತ್ಸರದ ಸಂಭ್ರಮದಿ ಸರ್ವರು ಶುಭಕೃತವು ತರಲಿ ಶುಭವೆಲ್ಲರಿಗೂ ಎಲ್ಲೆಡೆ ತಳಿರು ತೋರಣವು ನಾಡು ಹಸಿರಿನಿಂದ ಸಿಂಗಾರಗೊಂಡಿಹುದು ನವ ಉಲ್ಲಾಸ ಹರಷವು ಮೇಳೈಸಿಹುದು ಮಧುವರಸಿ ಬಂದಿಹವು ದುಂಬಿಗಳು ಮಾವು ಬೇವು ಗಿಡಮರಗಳು ಚಿಗುರೊಡೆಯುವ ಪರ್ವವಿದು…

Continue Readingಮತ್ತೆ ಬಂತು ಯುಗಾದಿ