ಕನ್ನಡದ ಕಂಪು

ಅದ್ಬುತ ಅಮೋಘ ನನ್ನಯ ಕರುನಾಡು ಆಲಾಪಕೆ ಸೋತಿದೆ ಮನ ಕನ್ನಡ ಇಂಪನು ಕಂಡು ಇಲ್ಲೇ ಇರಲು ಜೀವವ ಸೆಳೆದಿದೆ ಕನ್ನಡ ಕಂಪಿನ ಸೊಗಡು ಈ ನಾಡಲಿ ಬದುಕುವುದೇನಗೆ ನಿತ್ಯ ಸಂತಸದ ಪಾಡು ಉರಿಸು ಕನ್ನಡದ ಸಾಹಿತ್ಯ ಸಂಪತ್ತಿನ ದೀವಿಗೆ ಊದು ಕನ್ನಡ…

Continue Readingಕನ್ನಡದ ಕಂಪು

ಅಪ್ಪುಗೆ ಒಂದು ನಮನ

​ಬಾಳ ಬೆಳಕಾಗಿದ್ದ, ಕೋಟಿ ಜನರ ಕಣ್ಮಣಿರಾಜಕುಮಾರ ನಮ್ಮ ಪುನೀತ್, ಕರುನಾಡಿನ ಮಣಿಸೌಜನ್ಯದ ನಗುವು, ಹೃದಯದಲ್ಲಿ ದಯೆಕಲಾವಿದನಾಗಿ ನಡೆದು, ಬಾಳಿದ ರೀತಿ ಜಯ ಚಿಕ್ಕಂದಿನ 'ಬೆಟ್ಟದ ಹೂ' ಆಗಿ ಅರಳಿದೇನಟನೆಯ ಲೋಕದಲ್ಲಿ ಸದಾ ನಿನ್ನದೇ ಅರಸುವಿಕೆನಮ್ಮ ಪವರ್‌ ಸ್ಟಾರ್ ನೀನು, ತೆರೆಯ ಮೇಲಿನ…

Continue Readingಅಪ್ಪುಗೆ ಒಂದು ನಮನ

ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ

ಡಾ: ಪುನೀತ್ ರಾಜಕುಮಾರ್. ಅವರಿಗೆ ಅಕ್ಷರ ನಮನ 🙏🙏 ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು…

Continue Readingಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ

ಗಾಂಧಿಯವರಿಗೆ ಒಂದು ಪತ್ರ

ಹೆಂಗದೇರಿ ಮಹಾತ್ಮಾ ಗಾಂಧಿ ಆಹಾ! ನೀವ ನಡದಿದ್ದ ಎಂತ ಹಾದಿ ಆದ್ರ ಇದೆಂತ ವಿಧಿ ನೀವ ಹೋದ ಮ್ಯಾಲ ನಿಮ್ಮ ಆದರ್ಶ ಎಲ್ಲ ಸುಟ್ಟಬೂದಿ ನಮ್ಮ ದೇಶ ರಾಮರಾಜ್ಯ ಆಗಲಿ ಅಂತ ಕನಸ ಕಂಡ್ರಿ ಸತ್ಯ ಆಹಿಂಸೆ ಅಂತ ಪ್ರಾಣಾನ ಬಿಟ್ರಿ…

Continue Readingಗಾಂಧಿಯವರಿಗೆ ಒಂದು ಪತ್ರ

ಗಾಂಧಿ ಪ್ರೀತಿ

ಅಕ್ಷರಶಃ ಮೂಳೆಗಳ ಹಂದರಕ್ಕೆ ಧೋತಿ ಕನ್ನಡಕ ಹಾಕಿ ಜೀವ ತುಂಬಿದರೆ ಹೇಗಿರುತ್ತದೆಯೋ ಹಾಗಿದ್ದರೂ ಮಹಾತ್ಮ. ಸಿಂಪಿ ರಕ್ತವಿರದ, ಅಹಿಂಸೆಗಾಗಿ ಹೋರಾಡಿದ ದೈವ ಕೊಲೆಯಲ್ಲಿ ಅಂತ್ಯವಾಗಿದ್ದು ಭಾರತದ ದುರಂತವಾಗಿದೆ. ಜಗ ಮೆಚ್ಚಿದ ಈ ಸುಪುತ್ರನ ಉಳಿಸಿಕೊಳ್ಳಲಾಗದು ನಮ್ಮ ದುರಾದೃಷ್ಟವೇ ಸರಿ. 77 ವರ್ಷದ…

Continue Readingಗಾಂಧಿ ಪ್ರೀತಿ

ಸ್ಮಾರಕ

ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವಾತಂತ್ರ್ಯಕ್ಕಾಗಿ ಪಣ್ಣತೊಟ್ಟುನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ವಿಧಾನ ಸೌದದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ…

Continue Readingಸ್ಮಾರಕ

ಗಾಂಧಿ ತಾತಾ

ಗಾಂಧಿ ತಾತನ ಮಾರ್ಗದಿ ನೆಡೆದರೆ ರಾಮರಾಜ್ಯವಿದು ನಾಡು ಇದು ನಮ್ಮಯ ಸುಂದರ ಬಿಡು ಆ ಸತ್ಯ ಆ ತ್ಯಾಗ ವೈರಾಗ್ಯ ಗಾಂಧಿ ತಾತಾ ಓ ಗಾಂಧಿ ಚರಕದಿ ನೂಲನು ನೇವುತ ಅಂದು ತುಂಡು ಪಂಚೆ ಧರಿಸಿದ ಗಾಂಧಿ ಭಾರತ ದೇಶವು ಸ್ವತಂತ್ರವಾಗಲು…

Continue Readingಗಾಂಧಿ ತಾತಾ

ಮಹಾತ್ಮ ಗಾಂಧೀಜಿಯವರು

ಶ್ರೀಮಂತ ಕುಟುಂಬದ ಕುವರರು ಅಹಂ ಇಲ್ಲ ಅಹಂಕಾರ ಇಲ್ಲದವರು ಬಾಲ್ಯ ಜೀವನ ಕಳೆದ ಸುಂದರರು ಪುಣ್ಯ ಭೂಮಿಯ ತತ್ವ ಅರಿತವರು ಆದರ್ಶ ಚಿಂತನೆ ನಡೆಸಿದ ಗುರುವಿನ ಆತ್ಮ ಅಭಿವೃದ್ಧಿ ಏಕೀಕರ ಚಳುವಳಿಯ ಸ್ಫೂರ್ತಿ ಧುಮುಕಿ ಬಡವರ ಮೇಲೆ ಪ್ರೀತಿ ವಿಶ್ವಾಸವು ತೋರಿಸಿ…

Continue Readingಮಹಾತ್ಮ ಗಾಂಧೀಜಿಯವರು

ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ಬಸಪ್ಪ ತಿಮಸಾನಿ

ಹೊರಗಡೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ,ಬಲಿದಾನದ ಕಿಚ್ಚು,ಸ್ವಾತಂತ್ಯ್ರ ಪಡದೇ ತೀರುತ್ತೇವೆ ಎನ್ನುವ ದೇಶಭಕ್ತರ ಹುಚ್ಚು,ಎಲ್ಲೆಡೆ ಗುಂಡು, ಬಂದೂಕು, ಮಚ್ಚು ಇಂತಹ ಸಂದರ್ಭದಲ್ಲಿ ಬಹುದೊಡ್ಡ ಜಮಿನ್ದಾರ ಮನೆತನದಲ್ಲಿ ಮುದ್ದಾದ ಗಂಡು ಮಗುವೊಂದಯ ಜನ್ಮ ತಾಳುತ್ತದೆ,ಮನೆಯಲ್ಲಿ ಗಂಡು ಹುಟ್ಟಿದ ಸಂಭ್ರಮ ಮುಗಿಲು ಮುಟ್ಟುತ್ತದೆ ಆದರೆ ಜನ್ಮಕೊಟ್ಟು…

Continue Readingಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ಬಸಪ್ಪ ತಿಮಸಾನಿ

ಗಾಂಧೀಜಿಯ ಕನಸು

ನೀ ಕಂಡ ಕನಸು ಇಂದಿಗೂ ನನಸಾಗಲಿಲ್ಲ ನೋಡು ತಾತ ರಾಮರಾಜ್ಯದಂತೆ ಬಿಂಬಿಸುವ ಕಲೆಯ ಮರೆತರು ದೂಡುತ ನಾಲ್ಕು ಕಾಲಿನ ಕುರ್ಚಿಯ ಹಗೆತನ ಹಣೆಬರಹಕ್ಕೆ ಸವಾಲು ಸೋತು ಸುಣ್ಣವಾಗುವ ಹಪಾಹಪಿ ಸತ್ಯ ಅಹಿಂಸೆಯು ಮಣ್ಣುಪಾಲು ಹಿರಿಯರು ಮರೆಯಾದರೆ ಸಮಾಜದಲ್ಲಿ ತಿದ್ದಿಬುದ್ದಿಗೆ ಕಾಲವಿಲ್ಲ ಶಿಕ್ಷಕರು…

Continue Readingಗಾಂಧೀಜಿಯ ಕನಸು