ಖಾಲಿ ಮನಸ್ಸು
ಲೇಖಕರು : ಶ್ರೀಕಾಂತಯ್ಯ ಮಠ ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆಅದರಲ್ಲಿ ಬರೆದ ಭಾವದ ಬರಹ ಯಾರಿಗೊಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡುಸಿಗದೆ ಬೇಸತ್ತು ಮತ್ತೆ ಖಾಲಿ ಮನಸ್ಸು . ಹಾರಿ ಹೋಯಿತು ಕನಸಿನ ಗೋಪುರಮೇಲೆದ್ದು ಬರಬೇಕಾಗಿತ್ತುಬರೆದ ಭಾವ ಓದಬೇಕಾಗಿತ್ತುಉಸಿರಿನ ಬೇರು ಗಟ್ಟಿಗೊಳಿಸಲು…