ಧರಣಿ ಉವಾಚ
ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು ಬುದ್ದಿ ಹೇಳಲು ಅವಕಾಶ ಸಿಕ್ಕಿತು. ನನ್ನ ಸೌಂದರ್ಯ ಕ್ಕೆ ಮರುಳಾದ…
ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು ಬುದ್ದಿ ಹೇಳಲು ಅವಕಾಶ ಸಿಕ್ಕಿತು. ನನ್ನ ಸೌಂದರ್ಯ ಕ್ಕೆ ಮರುಳಾದ…
ಪ್ರತಿಯೊಂದು ಜೀವಿಗೂ ಭಾವನೆ ಇರಲು ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು ಗಳಿಗೆಯು ಸವಿಮಾತಾಡುವ ಮನಸಿರಲು ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು|| ಕಾರ್ಮೋಡ ಹೊತ್ತು ಸಾಗಲು ಅಂಬರವು ಕರೆಯುತಿದೆ ಮಳೆಸುರಿಯಲು ಭುವಿಯು ಹಸಿರಿನ ಕಾನನ ಮೈನೆವರೇಳಿಸಿ ನಿಂತಿರಲು ಕೂಡಲೇ ವರ್ಣನು ಸುರಿಸಿ ಭೋರ್ಗರೆಯಲು||…
ಬಣ್ಣ ಬಣ್ಣದ ಆಕಾಶಬುಟ್ಟಿ ಕೊಳ್ಳಲಾಗದ ನಮ್ಮ ಪುಟ್ಟಿ ಅವ್ವನೊಂದಿಗೆ ಬೆರಣಿ ತಟ್ಟಿ ತುಂಬಿದಳು ಬುಟ್ಟಿ ಬುಟ್ಟಿ ಬಸವನ ಹೂಡಿ ಬಂಡಿಯ ಕಟ್ಟಿ ಜೋಡಿಸಿದಳು ಬೆರಣಿ ಬುಟ್ಟಿ ಕಟ್ಟಿಕೊಂಡು ಬುತ್ತಿಯಲಿ ರೊಟ್ಟಿ ಹೊರಟಳು ಸುಕುಮಾರಿ ದಿಟ್ಟಿ ಬುಟ್ಟಿಯನಿಟ್ಟಳು ಸಾಲುಗಟ್ಟಿ ಜನರ ಕೂಗುವ ಧ್ವನಿಯದು…
ನನ್ನ ಭಾವದ ಆಸೆಗಳು ತೀರುತ್ತಿಲ್ಲ ನಾ ಕರೆದವಳು ಜೊತೆಯಾಗಿ ಬರುತ್ತಿಲ್ಲ ಆಸೆಗಳು ಕಮರುತ್ತಿವೆ ಮನಸ್ಸು ಮರುಗುತ್ತಿದೆ ಭಾವನೆಯಲ್ಲಿ ಜೀವನ ಕರಗುತ್ತಿದೆ. ನನ್ನ ಬದುಕಿನ ದಾರಿ ತಪ್ಪುತ್ತಿದೆ ಬದುಕುವ ಯೋಚನೆಗಳು ಮರೆಯಾಗುತ್ತಿವೆ ನಿರ್ವಹಿಸುವ ಜೀವನ ಬಯಲಲ್ಲಿ ಬೆತ್ತಲಾಗುತ್ತಿದೆ ಏಕ ಅನೇಕ ವಿಚಾರಗಳ ಲೋಕ…
೧ ನೂರು ದೇವರ ನೂಕಾಚೆ ದೂರ,ತಾಯಿ ದೇವಿ ಪೂಜಿಸು. ೨ ಜೀವನದಲ್ಲಿ ಮರೆಯಬೇಡ ಅನ್ನ ಕೊಟ್ಟವರನು. ೩ ಬದುಕು ಇಷ್ಟೇ ಅಲ್ಲ! ಅದು ಸಾಗರ ! ರೌದ್ರ ಗಂಭೀರ. ೪ ನಾಲ್ಕು ಜನರ ಜೊತೆ ಇರಲು ಬೇಕು ಮಾತು ಸ್ಪಟಿಕ. ೫…
ಕಲಾಕುಸುಮದ ಹಾರ ಬಾಗಿಲುಕೋಟೆ ರಾಜರಾಳಿದ ನಾಡು ರತ್ನತ್ರಯರನ್ನರುದಿಸಿದ ಕವಿಗೂಡು ವಾತಾಪಿ ಚಾಲುಕ್ಯರ ನೆಲೆವೀಡು ಬನದ ಸಿರಿದೇವಿಯ ತವರೂರು. ಕೃಷ್ಣ, ಘಟಪ್ರಭೆ, ಮಲಪ್ರಭೆಯರ ಶರಣ ಬಸವೈಕ್ಯರ ವಚನದ ಜಾಡು ಮೂಲ ಜನಪದ ಕಾವ್ಯದಗೂಡು ಪಾರಿಜಾತ ಕಲೆಯ ಪರಿಮಳದ ಜೋಡು ಸಂಗೀತ, ಸಾಹಿತ್ಯ, ಶಿಲ್ವೈಕ್ಯದ…
ಸ-ಸಂಗಾತಿ ಜೊತೆಗಿರಲು ಬಾಳೆಲ್ಲ ಬಂಗಾರವಿಲ್ಲಿ ಸಾ-ಸಾಗುತ್ತಿದೆ ಏಳುಬೀಳಿನ ಬದುಕಿನಲ್ಲಿ ಸಿ -ಸಿಂಗಾರಿ ನೀನೆಂದು ಬಣ್ಣಿಸಬೇಡವಿಲ್ಲಿ ಸಿ-ಸಿಟ್ಟದಾಗ ಸಹಿಮಾತುಗಳು ಮೌನವಿಲ್ಲಿ ಸೀ.-ಸೀದಸಾದಾ ಹೆಣ್ಣಿಗೆ ಜಂಭ ಉಚಿತವಿಲ್ಲಿ ಸು-ಸುಳ್ಳು ಹೇಳುವ ಪರಿಪಾಠ ಮಾಡಿರುವೆ ನೀನಿಲ್ಲಿ ಸೂ-ಸೂತಕದ ಮನೆಯಂತೆ ನೀನು ಮಾಡಬೇಡವಿಲ್ಲಿ ಸೃ.-ಸೃತಿಯಲ್ಲಿ ಸತ್ಯವಾದ ಮಾತುಗಳಿರಲಿ…
ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದೇವಿಯ ಸುತ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವಿಡಿ ಶ್ರಮಿಸಿದ ಅನವರತ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ವೀರನೆನಿಸಿದ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಭಾರತದ ಉಗ್ರಗಾಮಿ ಸಂಘಟಕನೆನೆಸಿದ ರಕ್ತ ಕೊಡಿ ಸ್ವಾತಂತ್ರ್ಯ ಕೊಡಿಸುತ್ತೇನೆಂದಿದ್ದ…
ಎತ್ತಣಬಿದರು, ಎತ್ತಣ ಹುಣಸೆ ಬೀಜ ಎತ್ತಣ ಇದ್ದಿಲು, ಎತ್ತಣ ಸುಗಂಧ ದ್ರವ್ಯ ಎಲ್ಲರೊಡಗೂಡಿ ಒಂದಾಗಿ ಬೆರೆತು ಎಲ್ಲೆಡೆಗೂ ಪರಿಮಳ ಸೂಸಿ ಎಲ್ಲರಿಗೂ ಬೇಕಾದೆ. ನಿತ್ಯ ಪೂಜೆ, ಮಂಗಳಾರತಿಗೆ ನೀನು ಬೇಕೇ ಬೇಕು ಗುಡಿ ಗೋಪುರ ಮಂದಿರ ಮಸೀದೆ ಗುರುದ್ವಾರ ಚರ್ಚಗಳಲ್ಲಿಯೂ ನೀನು…
ಸಡಿಲ ಬಂಧ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು. ಸಡಿಲ ಬಂದ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು ಮಡಿಲ ಕಂದ ಅಂದದಿ ನಗುತಿಹ ಕವಿಯ ಸೆಳೆದು ತೊಡೆದೆ ನೋಡು. ಮಾಗಿಯ ಚಳಿಯಿದು ಕಂಬಳಿ ಹೊದೆಯದೆ ಮಲಗಲು ಸಾದ್ಯವೇ ಬಾಗಿಲ ಬಳಿಯಲಿ…