ಗಾದೆಗಳಿಗೊಂದು ಕವನ
ಅಮ್ಮಮಾಡಿದ ಕೈರುಚಿಗೆ ಸರಿಸಾಟಿಯಾವುದಿದೆ, ಉಪ್ಪಿಲ್ಲದೆ ಮಾಡಿದ ಮೃಸ್ಟನ್ನವು ರುಚಿಸುವುದೇ? ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಹಿರಿಯರ ಗಾದೆಮಾತು ಎಂದಿಗೂ ನಿಜವಲ್ಲವೇ! ನೋವುನಲಿವಿಗೆ ಒಡಲಂತೆ ಅವಳು ತಾಯಿ ಎಲ್ಲವನು ಮಡಿಲಲ್ಲೇ ಹಾಕಿ ಸರಿದೂಗಿಸುವಳು ಕಣ್ಣೀರು ಬಂದರು ಒಳಗೊಳಗೇ ನುಂಗುವ ತಾಯಿ ಮಕ್ಕಳ ಮಹೋನ್ನತಿಗೆ…