ಯುಗಾದಿಯ ಮಧುರ ಗಾನ
ಬ್ರಹ್ಮನಿಗೆ ಒಂದು ಕ್ಷಣವಂತೆ ಜನ್ಮನಿಗೆ ಒಂದು ಮನ್ವಂತರವಂತೆ ಜೀವ ವಿಕಾಸಕೆ ಒಂದು ಆರಂಭ ಬೇಕಂತೆ, ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ, ಆರಂಭದ ದಿನವೇ ಯುಗಾದಿಯಂತೆ, ಯುಗಕೆ ಆದಿ, ಸೃಷ್ಟಿಗೆ ಅದು ಪ್ರಥಮವಂತೆ ಚೈತ್ರ ಶುದ್ಧ ಪಾಡ್ಯದ ದಿನವೇ ಆದಿ ದಿನವಂತೆ ಸಂತಸದ…
ಬ್ರಹ್ಮನಿಗೆ ಒಂದು ಕ್ಷಣವಂತೆ ಜನ್ಮನಿಗೆ ಒಂದು ಮನ್ವಂತರವಂತೆ ಜೀವ ವಿಕಾಸಕೆ ಒಂದು ಆರಂಭ ಬೇಕಂತೆ, ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ, ಆರಂಭದ ದಿನವೇ ಯುಗಾದಿಯಂತೆ, ಯುಗಕೆ ಆದಿ, ಸೃಷ್ಟಿಗೆ ಅದು ಪ್ರಥಮವಂತೆ ಚೈತ್ರ ಶುದ್ಧ ಪಾಡ್ಯದ ದಿನವೇ ಆದಿ ದಿನವಂತೆ ಸಂತಸದ…
ಬರುತಿದೆ ಯುಗಾದಿ ಸಂತಸ ಮರಳಿದೆ ಹರುಷದಿ ಚಿಗುರದು ಚೆಲುವನು ತೋರಿದೆ ತರುಲತೆ ಪುಳಕದಿ ಚಾಮರ ಬೀಸಿದೆ ಸರಿದಿದೆ ತಮವದು ಬೆಳಕದು ಮೂಡಿದೆ ವಸಂತ ಬಂದನು ಗೆಲುವನು ತಂದನು ಪಿಸುನುಡಿ ಮಾತಲಿ ನಲಿಸಿದ ಹೂವನು ಹೊಸತನ ತುಂಬುತ ಕಟ್ಟಿಸಿ ತಳಿರನು ನಸುನಗೆ ಬೀರುತ…
ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲ್ಲಿ ಹೊಸತನವ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ ನವಯುಗದತ್ತ ಮನಸ್ಸ ಹೊರಳಿಸಿ ಕಷ್ಟ ಸುಖವ ಸಮಾನ ಭಾವದಲಿ ಸ್ವೀಕರಿಸಿ ಸ್ವಾರ್ಥ ದ್ವೇಷ ಅಸೂಯೆ ಅಳಿಸಿ ಸದ್ವಿಚಾರದಿ ಹೊಸ ವರುಷಕೆ ಮುನ್ನುಡಿ ಬರೆಸಿ…
ಮತ್ತೆ ಯುಗಾದಿ ಬಂತು.. ಎಲ್ಲರ ಬಾಳಲ್ಲಿ ಹೊಸ ಹರುಷ ತಂತು.. ತೋರಲಿ ನಮ್ಮೆಲ್ಲರಿಗೂ ಹೊಸ ವರ್ಷಕ್ಕೆ ಹಾದಿ.. ನೀಡಲಿ ನಮ್ಮೆಲ್ಲರ ಬಾಳಿಗೂ ಬುನಾದಿ.. ಮತ್ತೆ ಬಂತು ಈ ಹಬ್ಬದ ಕ್ಷಣ.. ಬೆಲ್ಲದ ಸವಿಯ ತೋರುವ ನಮ್ಮ ಈ ಮನ.. ಬೇವನ್ನು ಕೂಡ…
ಕಂಪನು ಬೀರಿವೆ ಸುಮಗಳು ಹಸಿರನು ಹೊದ್ದಿವೆ ಲತೆಗಳು ತಂದವು ಉಲ್ಲಾಸ ನಮಗೀಗ ಹರಡುತ ಸಿರಿಯನು ಯುಗಕೀಗ ಯುಗ ಯುಗಗಳು ಸಾಗಿದೆ ನಾವೀನ್ಯತೆಯ ನವಯುಗ ಬಂದಿದೆ ಚಮತ್ಕಾರದ ಚೈತ್ರಕೆ ಕೋರುತ ಸ್ವಾಗತ ಮೆಚ್ಚಿನ ಬೇವು - ಬೆಲ್ಲವ ಮೆಲ್ಲುತ ಬ್ರಹ್ಮನ ಸೃಷ್ಟಿಯ ದಿನವಿದು…
ಯುಗದ ಆದಿ ಯುಗಾದಿ ಮರಳಿ ಬರುತಿದೆ ವನ ವನಗಳಲ್ಲಿ ಮರ ಗಿಡ ಬಳ್ಳಿಗಳಲ್ಲಿ ವಸಂತ ಮಾಸವದು ಹೊಸದಾಗಿ ಅರಳುತಿದೆ ವನದೇವಿ ಹಸಿರುಟ್ಟು ಸಂತಸದಿ ನಲಿಯುತಿದೆ ಹೊಸವರುಷಕೆ ಹೊಸಹರುಷ ಹೊರಹೊಮ್ಮುತಿದೆ ಪ್ರಕೃತಿಯ ಪ್ರಥಮ ಮಾಸ ಚೈತ್ರ, ಚೈತ್ರದ ಚಿಗುರಿನಂತೆಯೇ ಬದುಕನ್ನು ಚಿಗುರಿಸಿ ಹೊಸಭಾಷ್ಯ…
ಯುಗಾದಿ ಬಂತಲ್ಲ ಬೇವು ಬೆಲ್ಲದ ರುಚಿ ತಂತಲ್ಲ ಹೊಸ ವರುಷ ಎಂದು ಹೇಳುತ್ತೇವೆಯಲ್ಲ ಹೊಸ ಚಿಗುರುನೊಳಗೆ ಹೊಸ ಮನಸ್ಸಿನೊಳಗೆ ಹೊಸ ಜೀವನವನ್ನು ಹೊಸೆಯೋಣ ಅದಕ್ಕೆ ಯುಗಾದಿ ಹಬ್ಬಹೊಸ ವರುಷ ಆಚರಿಸುವಂತಾಗಲಿ ಯುಗ ಯುಗಾದಿ ಕಳೆದು ಹಳೆಯದನ್ನು ಅಳೆದು ಹೊಸತನದ ತಳಹದಿ ರಂಜಿಸುವ…
ನವವರುಷಕೆ ನಾಂದಿ ಯುಗಾದಿಯು ಚೈತ್ರದಲಿ ವಸಂತಾಗಮನ ಆಗಿಹುದು ನವಸಂವತ್ಸರದ ಸಂಭ್ರಮದಿ ಸರ್ವರು ಶುಭಕೃತವು ತರಲಿ ಶುಭವೆಲ್ಲರಿಗೂ ಎಲ್ಲೆಡೆ ತಳಿರು ತೋರಣವು ನಾಡು ಹಸಿರಿನಿಂದ ಸಿಂಗಾರಗೊಂಡಿಹುದು ನವ ಉಲ್ಲಾಸ ಹರಷವು ಮೇಳೈಸಿಹುದು ಮಧುವರಸಿ ಬಂದಿಹವು ದುಂಬಿಗಳು ಮಾವು ಬೇವು ಗಿಡಮರಗಳು ಚಿಗುರೊಡೆಯುವ ಪರ್ವವಿದು…
ಯುಗಾದಿಯು ಬರುತಿದೆ ಜಗಕೆ ಹೊಸ ಹಾದಿಯ ತರುತಿದೆ ಉರುಳುವ ಗಾಲಿಯಂದದಿ ತಿರುತಿರುಗಿ ಬರುತಿದೆ ವಸುಧೆಗೆ ಹೊಸ ವಸನವ ತೊಡಿಸಲು ಬರುತಿದೆ ಹೊಸ ಚೇತನದಿ ಇಳೆಗೆ ನವ ಚೈತನ್ಯವ ಮರಳಿ ತರುತಿದೆ ಭೂರಮೆಯ ಒಡಲ ತಂಪೆರೆಯಲು ಎಲ್ಲೆಡೆ ಹಸಿರ ತೊಡಿಸಿದೆ ತರು, ಲತೆಗಳು…
ಪಾಲ್ಗುಣ ಮಾಸದ ನಿರ್ಗಮನ ನವ ಚೈತ್ರ ಮಾಸದ ಆಗಮನ ಮಾಮರದಿ ಕೋಗಿಲೆಯ ಗಾನ ಹಿಂದುಗಳ ಹೊಸ ವರ್ಷದ ಜನನ ಬಾಗಿಲಿಗೆ ಮಾವಿನ ತೋರಣ ಸಿಹಿ ಬೆಲ್ಲ ಬೆಳೆಯ ಹೂರಣ ಸಿಹಿ ಮಾವು ಕಹಿಬೇವಿನ ಮಿಶ್ರಣ ವರ್ಷದ ಮೊದಲ ಹಬ್ಬದ ಸಂಭ್ರಮಣ ಬಂಧು…