ಹಾಯ್ಕುಗಳು
೧ ಅಳಿಸಿ ಹೋದ ವಿಶ್ವಾಸ ಗಳಿಸಲು ಜೀವನ ತ್ಯಾಗ. ೨ ಇವಳು ಸದಾ ಹೊಳೆಯಂತೆ ;ಆಗೀಗ ವ್ಯಗ್ರ ವಾರಿದಿ ೩ ಬದುಕು ಕಲೆ ಅರಿತವನ ಮನ: ಪೂರ್ಣಿಮೆ ಚಂದ್ರ. ೪ ಕತ್ತಲೆಯಲ್ಲಿ ನಡೆಯುವವನಿಗೆ ಸೂರ್ಯ ಆಸರೆ. ೫ ಸಾಹಿತ್ಯದಲ್ಲಿ ಜನ ಹಿತ…
೧ ಅಳಿಸಿ ಹೋದ ವಿಶ್ವಾಸ ಗಳಿಸಲು ಜೀವನ ತ್ಯಾಗ. ೨ ಇವಳು ಸದಾ ಹೊಳೆಯಂತೆ ;ಆಗೀಗ ವ್ಯಗ್ರ ವಾರಿದಿ ೩ ಬದುಕು ಕಲೆ ಅರಿತವನ ಮನ: ಪೂರ್ಣಿಮೆ ಚಂದ್ರ. ೪ ಕತ್ತಲೆಯಲ್ಲಿ ನಡೆಯುವವನಿಗೆ ಸೂರ್ಯ ಆಸರೆ. ೫ ಸಾಹಿತ್ಯದಲ್ಲಿ ಜನ ಹಿತ…
ದತ್ತ ಸಾಲು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರತಿ ನುಡಿಸಿದೆಯಾ ಹೇಳು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರುತಿ ನುಡಿಸಿದೆಯಾ ಹೇಳು. ಕೇಡರಿಯದೆ ಭಾಷೆ ಕೊಟ್ಟು ಹೊರಳಿ ನೋಡದೆ ಕಾಡಿಸಿದೆಯಾ ಹೇಳು. ಉಲ್ಲಾಸದ ಹೂಮಳೆಯಲಿ ಸ್ವಪ್ನಗಳ ಉಯ್ಯಾಲೆ ಕಟ್ಟಿಕೊಂಡು ಕೆಟ್ಟೆನಲ್ಲವೇ ಸಲ್ಲಾಪದ…
ದೇಹದ ಕಣ ಕಣವೂ ನಿನ್ನನ್ನು ತುಂಬಾ ಪ್ರೀತಿಸುತಿದೆ ಪ್ಯಾರಿ ಜಾರುವ ಕಂಬನಿಗಳಿಗೆ ತಡೆಗೋಡೆಯನು ಕಟ್ಟುತಿದೆ ಪ್ಯಾರಿ ತೂಗಿದ ಜೋಕಾಲಿಯಲ್ಲಿ ಬೆನ್ನಿಗಿರಿದಿದ್ದು ಕಾಣಲಿಲ್ಲ ತಿವಿದ ಚೂರಿಯದು ಹೂವಂತೆ ಎದೆಯನ್ನು ಸೀಳುತಿದೆ ಪ್ಯಾರಿ ಕೈ ತುತ್ತು ಉಣಿಸುತಿರುವೆ ನೀನೆಂದು ಭಾವಿಸಿದ್ದೆ ನಾನು ದಸ್ತರ್ ಖಾನ್…
ಬಳಗದ ನಿತ್ಯ ನಿರಂತರ ಸಾಹಿತ್ಯ ಸೇವೆ ಹೀಗೆ ನಗುತಿರಲಿ. ಕೊಳದ ಸತ್ಯ ಸ್ಫಟಿಕದ ನೀರಿನಂತೆ ಸ್ಪರ್ಧೆಗಳು ತೂಗುತಿರಲಿ. ಎಲ್ಲಿಂದಲೋ ಬಂದವರೆಲ್ಲ ಇಲ್ಲಿಯೆ ನಿಂದು ಸಲ್ಲುತಿಹರಲ್ಲವೇ ಇದ್ದಲ್ಲಿಂದಲೇ ಅಕ್ಷರ ಬೀಜಗಳ ಬಿತ್ತುತ ಬೆಳೆಯಲಿ ಬೀಗುತಿರಲಿ . ಕಲಿಯುವ ಅತಿಯಾಸೆಯ ನೆಲೆಯ ಅರಸುತ್ತಾ ಸೇರಿಹರು.…
೧ ಅವಳ ಪ್ರೀತಿ ಮಾಗಿ ಪರಿಪಕ್ವತೆ; ಬದುಕು ನಾಕ. ೨ ಹೂ ಹಿಚು,ಕಾಯಿ ಕೂಡಿ ಮರ ಸೊಬಗು ಬಾಯಿ; ಅಮೃತ. ೩ ಕರುಣೆ ಇಲ್ಲ, ಇನಿತು ಮನದಲ್ಲಿ. ಬರೀ ಬಂಜರು ೪ ಮನಸು ಹೂವು ಮಾತು ಮುತ್ತಿನ ಹಾರ ಜಗ ಕೈಲಾಸ…
ದೂರಾದ ಮನಸುಗಳು ಒಂದಾಗಿವೆ ನೋಡು ಕಮರಿದ ಕನಸುಗಳಿಂದು ಕೊನರಿವೆ ನೋಡು ಕೂಡು ಕುಟುಂಬವಿದು ಒಡೆದು ಹೋಯಿತೇಕೆ ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ ಪ್ರಶ್ನೆಗಳಿಗೆ ಉತ್ತರವನು ಅರಿಸಿವೆ ನೋಡು ಅವಿರತ ಸಾಧನೆಯ ಶಿಖರವೇರಲು ಯತ್ನಿಸುವೆ ಒಗ್ಗಟ್ಟಿನಲ್ಲಿ ಬಲದ…
ವೀರಾಂಗನೆ ರಣಗಚ್ಚೆಯ ಹಾಕಿ ಶತ್ರುಗಳ ಸದೆ ಬಡೆದಳಲ್ಲ ಓಬವ್ವ. ಧೀರೆಯವಳು ರಕುತ ಕುದಿದು ವೈರಿಗಳ ಶಿರವ ಒಡೆದಳಲ್ಲ ಓಬವ್ವ. ಪತಿ ಭೋಜನಕೆ ನೀರು ತರಲು ಬಂದು ಬೆಚ್ಚಿ ನಿಂತಳಲ್ಲವೇ ಆಕೆ ಸತಿಯ ಹುಡುಕಿ ಗುಪ್ತದ್ವಾರ ಬಳಿಯ ಕಂಡು ತಡೆದಳಲ್ಲ ಓಬವ್ವ. ರಣಚಂಡಿ…
ಲಲನೆಯರೊಟ್ಟಿಗೆ ಆಡುವುದ ಮರೆತು ಗೆಳತಿ ಕನಸುಗಳ ಸಂತೆಯೊಳಗೆ ಯಾಕೆ ಕುಂತಿ ಗೆಳತಿ ಮಿನುಗುವ ಕಣ್ಣಿನ ಜರತಾರೆಯುಟ್ಟು ಭಾವನೆಗಳಿಗೆ ಬಣ್ಣ ಬಳಿಯುತಿರುವೆಯಾ ಗೆಳತಿ ನೀಳ ಕೇಶರಾಶಿಯ ಹೆಣೆದು ಕುಳಿತಿರುವೆ ಏಕೆ ಸುಳಿವ ಗಾಳಿಯಲೊಮ್ಮೆ ತೇಲಿ ಬಿಡು ಗೆಳತಿ ಅಂಬರವೇರಿ ಕುಳಿತ ಚಿಂತೆಗಳಲ್ಲೊಮ್ಮೆ ಹೂನಗೆಯ…
೧ ಕೊರಗದಿರು ಜೀವ ! ಬಡತನಕೆ ರಟ್ಟೆಯ ನಂಬು. ೨ ಮಳೆ ಸುರಿತು ಇಳೆಯ ತುಂಬಾ; ಜನ ಬೆತ್ತಲಾದರು. ೩ ಕಲಿತ ವಿದ್ಯೆ ಸಾರ್ಥಕ ವಾಗುವುದು ಕತ್ತಲೆ ನಾಶ. ೪ ಆಡುವ ಮಾತು ಹೀಗಿರಲಿ ಗೆಳೆಯ ನಾಚಲಿ ಸತ್ಯ. ೫ ವಿಧೇಯತೆಯೆ…
ಬೆಳಗು ನಗುವ ಹೊತ್ತಿನಲ್ಲಿ ರಂಗೋಲಿಯಂತೆ ಬರುವ ಜೋಡಿ ಜೀವ ನೀನು ಬಾಳಿಗೆ ಬೆಳಕು ಚೆಲ್ಲುತ ಮುಗುಳ್ನಗೆ ಬೀರುವ ಜೋಡಿ ಜೀವ ನೀನು. ಯುಗ ಯುಗಗಳೇ ಕಳೆದರೂ ನಮ್ಮಿ ಪ್ರೇಮ ಶಾಶ್ವತವು ಹೇಳಿದೆಯಲ್ಲವೇ. ಮೊಗವು ಮೊಗ್ಗಿನ ಕಳೆಯಲಿ ಹೊಮ್ಮಿ ಭಾವ ತೂರುವ ಜೋಡಿ…