ಎಲ್ಲಿದೆ ಜಾತಿ ?
ಜಾತಿ - ಜಾತಿ ಎ೦ದು ಬಡಿದಾಡುವಿಯಲ್ಲ ಎಲ್ಲಿದೆ ಆ ನಿನ್ನ ಜಾತಿ ? ಸೂರ್ಯ - ಚಂದ್ರರಿಗೆಲ್ಲಿದೆ ಜಾತಿ ? ಭೂಮಿ - ಆಕಾಶಕ್ಕೆಲ್ಲಿದೆ ಜಾತಿ ? ಮೋಡ - ಮಳೆಗೆಲ್ಲಿದೆ ಜಾತಿ ? ಗಾಳಿ - ನೀರಿಗೆಲ್ಲಿದೆ ಜಾತಿ ?…
ಜಾತಿ - ಜಾತಿ ಎ೦ದು ಬಡಿದಾಡುವಿಯಲ್ಲ ಎಲ್ಲಿದೆ ಆ ನಿನ್ನ ಜಾತಿ ? ಸೂರ್ಯ - ಚಂದ್ರರಿಗೆಲ್ಲಿದೆ ಜಾತಿ ? ಭೂಮಿ - ಆಕಾಶಕ್ಕೆಲ್ಲಿದೆ ಜಾತಿ ? ಮೋಡ - ಮಳೆಗೆಲ್ಲಿದೆ ಜಾತಿ ? ಗಾಳಿ - ನೀರಿಗೆಲ್ಲಿದೆ ಜಾತಿ ?…
ಹೆತ್ತ ಕಂದನ ಹಣೆಗೆ ಮುದ್ದಿಸಿ ಹರ್ಷದಿ ಬಾಗಿಹಳು ತಾಯಿ ಹೊತ್ತ ಭೂಮಿಯ ಋಣ ತೀರಿಸುವತ್ತ ಸಾಗಿಹಳು ತಾಯಿ ಅಮ್ಮ ಮಗುವಿನ ಬಾಂಧವ್ಯದ ನಂಟಿಗೆ ಸಾಟಿಯುಂಟೆ ಇಮ್ಮನವ ತೋರದೆ ವಾತ್ಸಲ್ಯದಿ ಬೆಳೆಸುತ ಬೀಗಿಹಳು ತಾಯಿ ಅದ್ಭುತ ಸೃಷ್ಟಿ ಆ ದೇವನ ಕೊಡುಗೆ ಪ್ರತಿ…
ನಾ ಕಂಡ ಜೀವಂತ ದೇವರು ಬಿಸಿಲು ನಾಡಿನ ಸಿದ್ದೇಶ್ವರ ಶರಣರು ಜ್ಞಾನಾಮೃತವೆಂಬ ಅಡುಗೆ ಮಾಡಿ ಎಲ್ಲರಿಗೂ ಉಣ ಪಡಿಸಿದ ಫಕೀರರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಿವರು ವೇದ ಶಾಸ್ತ್ರ ಪುರಾಣಗಳನ್ನು ಅರಿದು ಕುಡಿದವರಿವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದವರು ತಿಕೋಟಾದ ಬಿಜ್ಜರಗಿಯಲ್ಲಿ…
೧ ನಿನ್ನೆಯ ದಿನ ಹಳೆಯದಾಗಿ ಹೋಯ್ತು ಇಂದು ಹೊಸದು. ೨. ಮರೆತ ಮೌನ ಮಾತಿನಲ್ಲೆ ಮಂಟಪ ಬಹಳ ಮಂದಿ. ೩. ಹೊಸದೇನಿಲ್ಲ ಶಂಕೆ ಬದಲಾಗಲಿ ಕಲ್ಪನೆ ಬೇಡ. ೪. ಯುವ ಜನತೆ ಮೋಜು ಮಸ್ತಿ ದುಶ್ಚಟ ಅತಿ ಹುಚ್ಚಾಟ. ೫. ಏನು…
೧ ಪ್ರತಿ ದಿನವೂ ಸುಡಲು ಬೇಡ ಹಸಿವೆ ಒಮ್ಮೆ ದಹಿಸು. ೨ ಹಸಿವೆಗಾಗಿ ಅಲೆದಾಡುವ ಜೀವ. ನೆಲೆ ಹುಡುಕು. ೩ ಅರಸದಿರು ನೆಲೆಯ; ಹೆಜ್ಜೆ ಊರಿ ಬಿಡು ತಾಯ್ಬೇರು ೪ ಹುಡುಕದಿರು ಹೇ ಮನವೇ ದೇವನ; ನಿನ್ನೊಳಿರುವ. ೫ ಸತ್ಯ ಸೋಗಿನ…
ಎಲ್ಲಿ ಕಾಣಲಿ ಕುವೆಂಪು ಕರುನಾಡಲ್ಲಿ ಇಲ್ಲದ ಕಂಪು ರಾಷ್ಟ್ರಕವಿಯಿಲ್ಲದ ಕನ್ನಡ ಹೃದಯ ಅಂತಿದೆ ಢವ ಢವ ಮಿಡಿಯುತ್ತಿದೆ ಕನ್ನಡಿಗರ ಭಾವ ಎಷ್ಟೊಂದು ತುಡಿತ ಕರುನಾಡಿನ ಜೀವ. ಜ್ಞಾನ ಪೀಠದ ಚಂದನ ಭೂಮಿ ಬರಡಾಗಿದೆ ಕನ್ನಡ ಬರಹದ ಪುಸ್ತಕ ಧೂಳು ಹಿಡಿದಿದೆ ಕನ್ನಡದ…
ಕನ್ನಡ ನಾಡಿನಲಿ------- ಪುಣ್ಯದ ಬೀಡಿನಲಿ---- ಜನಿಸಿದ ಸಾಹಿತ್ಯದ ಖಣಿ ಕುವೆಂಪು ಅವರ ಧ್ವನಿ . ಹಳ್ಳವಾಗಿ ನದಿಯಾಗಿ ಸಮುದ್ರದಂತೆ ಬೆಳೆದರು ಸಾಹಿತ್ಯ ಸರಸ್ವತಿಯ ಮುಡಿಯಲ್ಲಿ ಮೆರೆದವರು. ಮುತ್ತಿನ ಅಕ್ಷರವ ಆಯ್ದು ಶಬ್ದಭಂಡಾರದ ಖಜಾನೆ ತುಂಬಿದ ಮೇರು ಪರ್ವತರು. ಸಾಹಿತ್ಯದ ಮಜಲುಗಳಲ್ಲಿ ಅರಳಿದ…
ಹಸಿರ ಸೊಬಗಿಗೆ ಸುಂದರ ತೈಲ ಚಿತ್ರ ಬರೆದವರಾರು ಗೆಳೆಯಾ ಉಸಿರ ನೀಡುವ ಸಂಭ್ರಮಕೆ ನೆಟ್ಟು ಪೊರೆದವರಾರು ಗೆಳೆಯಾ ಧರೆಯ ಸೌಂದರ್ಯಕೆ ಮನಸೋಲದಿರುವರೇ ಹೇಳು ಧಾರೆಯಾಗಿ ಇಳಿಜಾರಿನಿಂದ ಹರಿಯುವುದ ಕರೆದವರಾರು ಗೆಳೆಯಾ ಮಾತೆತ್ತಿದರೆ ನಿಸರ್ಗ ರಮಣೀಯ ನೋಡಬೇಕು ಎನುತಿದ್ದೆಯಲ್ಲವೆ ಕತ್ತೆತ್ತಿ ನಿಂತ ಮರಗಳಲಿ…
ಯುಗದ ಕವಿಯಾಗಿ ಜಗದ ರವಿಯಾಗಿ ಭುವನೇಶ್ವರಿಯ ಸುತನಾಗಿ ವಿಶ್ವ ಮಾನವತೆಯ ಸಂದೇಶ ಸಾರಿದ ಕುವೆಂಪು ಕನ್ನಡದ ಕಂಪು || ಪ || ಚಂದ್ರಮನ ಚೆಲುವಿನಲಿ ಚೈತ್ರದ ಚಿಗುರಿನಲಿ ಮಲೆನಾಡ ಮಡಿಲಿನಲಿ ಚಂದನವನದ ಮಲ್ಲಿಗೆಯಾಗಿ ಅರಳಿದ ಕುವೆಂಪು ಕನ್ನಡದ ಕಂಪು ||೧|| ಮಲೆಗಳಲ್ಲಿ…
ಅವರಿವರು ಎನ್ನದೇ; ಸರ್ವರಿಗೂ ಹಂಚಿ ಉಣ್ಣೋಣ. ತಿನ್ನುವ ರೊಟ್ಟಿ ಹಸಿದ್ಹೊಟ್ಟೆಗೆ ಹಂಚು; ದಾರಿಯ ಬುತ್ತಿ ಬೆರಳಾಡಿತು ವೀಣೆಯ ಮೇಲೆ ನಾದ; ದಣಿದ ತಂತಿ ಸಮನಿಸಲಿ ಸರ್ವರ ಎದೆಯಲಿ; ಸಮತ್ವ ಭಾವ ತಲ್ಲಣದಲಿ ಗಾಯಗೊಂಡಿದೆ ಎದೆ; ಪ್ರೀತಿ ಬಿಕರಿ. ಆಗಸದಲಿ ಚದುರಿದ ಚಂದಿರ…