ಮನು ಮನ
ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ....ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ ಎತ್ತ ನೋಡದೇ ಚಿತ್ತವೇ ಅದರ- ನಿರಾಳ ನಿಲುವಾಗಿತ್ತು ಅಯ್ಯೋ......! ಮತ್ತೇ..ಬಿತ್ತು ಹಾಂ.....ಹಾಂ... ಆಹಾ!…