ಬಂತು ಬಂತು ಯುಗಾದಿ ಹಬ್ಬ
ಪಾಲ್ಗುಣ ಮಾಸದ ನಿರ್ಗಮನ ನವ ಚೈತ್ರ ಮಾಸದ ಆಗಮನ ಮಾಮರದಿ ಕೋಗಿಲೆಯ ಗಾನ ಹಿಂದುಗಳ ಹೊಸ ವರ್ಷದ ಜನನ ಬಾಗಿಲಿಗೆ ಮಾವಿನ ತೋರಣ ಸಿಹಿ ಬೆಲ್ಲ ಬೆಳೆಯ ಹೂರಣ ಸಿಹಿ ಮಾವು ಕಹಿಬೇವಿನ ಮಿಶ್ರಣ ವರ್ಷದ ಮೊದಲ ಹಬ್ಬದ ಸಂಭ್ರಮಣ ಬಂಧು…
ಪಾಲ್ಗುಣ ಮಾಸದ ನಿರ್ಗಮನ ನವ ಚೈತ್ರ ಮಾಸದ ಆಗಮನ ಮಾಮರದಿ ಕೋಗಿಲೆಯ ಗಾನ ಹಿಂದುಗಳ ಹೊಸ ವರ್ಷದ ಜನನ ಬಾಗಿಲಿಗೆ ಮಾವಿನ ತೋರಣ ಸಿಹಿ ಬೆಲ್ಲ ಬೆಳೆಯ ಹೂರಣ ಸಿಹಿ ಮಾವು ಕಹಿಬೇವಿನ ಮಿಶ್ರಣ ವರ್ಷದ ಮೊದಲ ಹಬ್ಬದ ಸಂಭ್ರಮಣ ಬಂಧು…
ಬೇವು ಬೆಲ್ಲವ ಸೇರಿಸಿ ಹಂಚುತಲಿ ತಳಿರು ತೋರಣವನು ಕಟ್ಟುತಲಿ ಆಚರಿಸೋಣ ಯುಗಾದಿ ಹಬ್ಬವನು ತರುವುದು ಮತ್ತೆ ಹೊಸತನವನು ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ ಮೈಮನ ತಣಿಸುವ ನವಿಲಿನ ನರ್ತನ ಹೊಸ ಫಲವು ಹೊಸ ಬೆಳೆ ನವಪರ್ವವು ನವೋಲ್ಲಾಸ ತುಂಬುತ ವಸಂತನಾಗಮನವು ಹಬ್ಬದಲ್ಲಿಯೇ…
ವಸಂತ ಋತುವಿನ ಆಗಮನದಿ ಉತ್ಸಾಹವು ಚೈತ್ರದ ಚಿಗುರು ಚೆಲುವದು ಮನಮೋಹಕವು ಗಿಡ ಮರದ ಒಡಲಲ್ಲಿ ಹಸಿರೆಲೆಯು ಚಿಗುರಿದೆ ಪ್ರಕೃತಿ ಮಾತೆಯ ಮಮತೆಯ ಮಡಿಲು ತುಂಬಿದೆ ಹಸಿರು ವನರಾಶಿಯ ಸೌಂದರ್ಯ ಅತ್ಯದ್ಭುತವು ಮಾವು-ಬೇವು ಹೊಸ ಚಿಗುರಿನ ಅಮೋಘ ದೃಶ್ಯವು ಬಾನ ಭಾಸ್ಕರನ ಬೆಳಕಿನ…
೧ ಪರೀಕ್ಷೆಯಲ್ಲಿ ಹುಡುಗಿರೆ ಮೇಲುಗೈ ಕಲಿಕೆ ಫಲ. ೨ ಬೇಲಿಯ ತುಂಬ ಅರಳಿ ನಿಂತ ಜಾಜಿ ಬಿಸಿಲ ಪಾಲು ೩ ಕತ್ತಲೆ ಆಟ ದೀಪನಂದಿದ ಮೇಲೆ, ಸೂರ್ಯನ ಸ್ಪರ್ಶ. ೪ ತಾಯಿ ,ಅಡಗಿ ತನ್ನಾಲಿಗೆ ರುಚಿಗೆ ಮಾಡಲಾರಳು.! ೫ ಮಡದಿ ಮಾತು…
ಪ್ರೀತಿ ಕುರುಡು ಜಿಟಿ-ಜಿಟಿ ಮಳೆಯಂತೆ ನೊಂದು ನುಡಿದೆಯಾ ಕಾಮನಬಿಲ್ಲು ಮೂಡಿ ರಂಗು ರಂಗಿನ ಬಣ್ಣ ಮೂಡಲು ಬಂದು ನೋಡಿದೆಯಾ ಗುಂಡಿಗೆಯ ಗೂಡಲ್ಲಿ ಕುಳಿತ ಲಲನೆ ನೆತ್ತರ ಒತ್ತಲು ಬಿಡಲಿಲ್ಲವೇಕೆ ಪ್ರೀತಿಯ ಅರ್ಥ ತಿಳಿಯಲು ಹೊತ್ತಿಗೆಯ ಅರೆ ನಿದ್ದೆಯಲ್ಲೇ ಇಂದು ಓದಿದೆಯಾ ಸುಂಟರಗಾಳಿಗೆ…
ಅಮ್ಮಮಾಡಿದ ಕೈರುಚಿಗೆ ಸರಿಸಾಟಿಯಾವುದಿದೆ, ಉಪ್ಪಿಲ್ಲದೆ ಮಾಡಿದ ಮೃಸ್ಟನ್ನವು ರುಚಿಸುವುದೇ? ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಹಿರಿಯರ ಗಾದೆಮಾತು ಎಂದಿಗೂ ನಿಜವಲ್ಲವೇ! ನೋವುನಲಿವಿಗೆ ಒಡಲಂತೆ ಅವಳು ತಾಯಿ ಎಲ್ಲವನು ಮಡಿಲಲ್ಲೇ ಹಾಕಿ ಸರಿದೂಗಿಸುವಳು ಕಣ್ಣೀರು ಬಂದರು ಒಳಗೊಳಗೇ ನುಂಗುವ ತಾಯಿ ಮಕ್ಕಳ ಮಹೋನ್ನತಿಗೆ…
ಪ್ರೀತಿಗಾಗಿ ಪ್ರೇಮಲೋಕದ ಮನೆ ಕಟ್ಟಿರುವೆ ಜೊತೆಯಾಗು ನೀನು ಒಂದೆ ಮನಸ್ಸು ಹಲವು ಕನಸು ಹೊತ್ತು ಬಂದೆ ಜೊತೆಯಾಗು ನೀನು. ಮನದ ಬಯಕೆಯನ್ನು ಬಿತ್ತಿ ಬೆಳೆಸಿ ಕನಸುಗಳನ್ನು ನನಸಾಗಿಸು. ನಮ್ಮ ಸಂಬಂಧದ ಸೌಂದರ್ಯವನ್ನು ಪಡೆದು ಜೊತೆಯಾಗು ನೀನು. ಪ್ರೀತಿ ಒಲುಮೆಯ ಅನುಬಂಧದ ಕರೆಯನ್ನು…
ರಾತ್ರಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಂತೆ ಶಾಲಾ ಮಕ್ಕಳು ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು ಪ್ರೀತಿಯಿಂದ ಗೌರವಿಸುವ ದೇವರು ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ ಪೂಜಾರಿಗಳು ಕಲಿಯುವ ಮಕ್ಕಳೇ ದೇವರುಗಳು ಅಸಂಖ್ಯ ಆಕಾಶಕಾಯಗಳಂತೆ ಎಣಿಸಲಾಗದಷ್ಟು ಮಕ್ಕಳ ಪಡೆದ ನಾವೇ ಧನ್ಯ…
ಕತ್ತಲೆ ಮುಂದೆ ಬೆಳಕು ಆತ್ಮ ಹತ್ಯೆ ಜಗನಿಯಮ ತಿರುಗುಣಕಿ ಬಣ್ಣ ಬದಲಿಸುತ್ತೆ ಜೀವನ ಚಕ್ರ ದಣಿವು ಇಲ್ಲಾ ಹಗಲು ಇರುಳಿಗೂ ನಿನಗ್ಯಾಕ ಲೇ ಗಡಿಯಾರವ ಕೆಡದಂತೆ ನೋಡಿದೆ ನಡೆ : ನಿರ್ಲಕ್ಷ ಕಂಗಳ ಹನಿ ಪೆನ್ನಿನ ಶಾಹಿ ಆದ್ರೆ ಸಾರ್ಥಕ ಭಾವ…
೧ ಜೀವನದಲ್ಲಿ ಸರಸ ಇರಬೇಕು. ಬಣವಿಯಷ್ಟು. ೨ ಬಡತನವು ಹಣಕೆ ಸೀಮಿತವೇ ? ಮನಸಿಗಲ್ಲ. ೩ ಬಡಿವಾರದಿ ಬದುಕು; ಬಾಳಿನಲ್ಲಿ; ಬರದ ಭೂಮಿ. ೪ ಕರುಣೆ ತೋರು ನೋವುಂಡು ಜನರಲಿ, ನೀ ಪರಮಾತ್ಮ ! ೫ ಸುಗ್ಗಿ ಸೊಗಸು ಇರಲಿ; ತರುಣರ.…