ಗಝಲ್
ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ ದನ ಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ ವರ್ಷವೆಲ್ಲ ದುಡಿದು ದಣಿದ ಮುಖಪ್ರಾಣಿಗಳಿಗೂ ಸಂತಸ…
ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ ದನ ಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ ವರ್ಷವೆಲ್ಲ ದುಡಿದು ದಣಿದ ಮುಖಪ್ರಾಣಿಗಳಿಗೂ ಸಂತಸ…
ನೇಸರನು ತನ್ನ ಪಥ ಬದಲಾಯಿಸುತಲಿ ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ ಬೆಳೆದ ಪೈರು ಅಂಗಳವ ಸೇರುತಲಿ ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ ಎಳ್ಳು ಬೆಲ್ಲ ಕೊಬ್ಬರಿ ಕಬ್ಬು ಹಂಚುತಲಿ ಸಂಕ್ರಾಂತಿ ಸೊಬಗು ರಂಗಿನ ಮೆರಗಲ್ಲಿ ಅಂಗಳ ಸಿಂಗಾರಗೊಂಡಿದೆ ರಂಗೋಲಿಯ ಚಿತ್ತಾರದಲ್ಲಿ…
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ ಎದ್ದು ಚಕ್ಕಡಿ ಬಸವನ ಮೈಯನು ತೊಳೆದು ಭಾರೀ ಜೋರು ಅಲಂಕಾರ ಮಾಡ ಹೊಂಟೈತಿ…
ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ ಆಗ ವಿದ್ಯೆ…
1831ರಲ್ಲಿ ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿವರು ನೈಗಾಂನ್ ಎಂಬ ಊರಿನಲ್ಲಿ ಜನ್ಮವನು ತಳೆದವರು ತಂದೆ ನೇವಸೆ ಪಾಟಿಲ ತಾಯಿ ಲಕ್ಷ್ಮೀ ಬಾಯಿಯವರು ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆಯೆಂದು ಕರೆವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ಆಧುನಿಕ ಶಿಕ್ಷಣದ ತಾಯಿ ಶಿಕ್ಷಕಿ…
ಬದಲಾಗಿಹುದು ಗೋಡೆಮೇಲಿನ ದಿನದರ್ಶಿಕೆ ನಮ್ಮ ದಿನಚರಿಯಲ್ಲ ಕಳೆದಿಹುದು ನಮ್ಮ ಆಯಸ್ಸು ಕನಸುಗಳು ಕಮರಿ ಹೋಗಿಲ್ಲ ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು ದುಃಖ ದುಮ್ಮಾನ ಸುಖದ ಕ್ಷಣಗಳ ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು ನೋವು ಮರೆಸುವ ನಲಿವು ಬೇಕು ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು…
ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ ಶ್ರೀ ರಾಮಾಯಣ ದರ್ಶನಂ ಬರೆದರು ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ…
ಸುಂದರ ಮಲೆನಾಡಿನ ತಪ್ಪಲಿನಲ್ಲಿ ಜನಿಸಿದವರು ತಂದೆ ವೆಂಕಟಪ್ಪನವರು ತಾಯಿ ಸೀತಮ್ಮನವರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನೆಂಬ ನಾಮಧೇಯರು ರಸಋಷಿ ರಾಷ್ಟಕವಿ ಕುವೆಂಪು ಅಗ್ರಮಾನ್ಯರಿವರು ಕನ್ನಡ ಸಾಹಿತ್ಯ ಲೋಕದ ಖ್ಯಾತಕವಿ ದಿಗ್ಗಜರಿವರು ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಬಹುಮುಖ ಪ್ರತಿಭ್ವಾನಿತ. ಧೀಮಂತ ಸಾಹಿತಿಯಿವರು ಇಪ್ಪತ್ತನೇ ಶತಮಾನ…
ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವೆಯಾ ಇನಿಯಾ ವಿರಹದ ಕಂಬನಿಯ ಒರೆಸಿ ನಗುವಿನಬಂಧ ತೊಡಿಸುವೆಯಾ ಇನಿಯಾ ಮಂದಹಾಸ ಮರೆಯಾಗಿ ಕನಸುಗಳೆಲ್ಲ ಮೂದಲಿಸಿ ಗಹಗಹಿಸುತ್ತಿದೆಯೇಕೆ ಮುದಡಿದ ಹೃದಯಕ್ಕೆ ಮತ್ತೆ ಹೂರಣವ ಬಡಿಸುವೆಯಾ ಇನಿಯ ಕಣ್ಣಕಾಡಿಗೆ ಕಣ್ತುಂಬ ನೋಡಿ ಕಿಚಾಯಿಸುತ್ತಿದ್ದ ಆ ಸವಿಗಳಿಗೆ ಇಂದದೇಕೋ…
ಸ್ವಾರ್ಥದ ಹಂಬಲಕೆ ಬಿದ್ದು ಬಾಧೆ ಆದೀತು ಗೆಳೆಯ ಬೆಳಕು ಕತ್ತಲೆಗೆ ಬದುಕ ಬಿರುಗಾಳಿಗೆ ಸೋತ ನಡೆಗೆ ಸ್ವಾರ್ಥ ತುಂಬಿದ ಬದುಕಿಗೆ ಎದುರಾಗಿ ಭರವಸೆಯನು ಹೊತ್ತು ತಾ ದೇವರ ದಾಸನಾಗಿ ಬಾ ಕರ್ಮದ ಕೋರಿಕೆಯಲ್ಲೇ ಮುಳುಗಿದ ನಿನ್ನ ಸ್ವಾರ್ಥದ ಪ್ರಪಂಚಕೆ ಹೆಗಲಾಗುವವರಾರು? ಮನುಜರನು…