ಬೀರಪ್ಪ ಬಚ್ಚಮ್ಮರ ಮಗನೀತ ಜಾತಿ
ಬೇಧಭಾವವ ಹೋಗಲಾಡಿಸಲು ಪ್ರಯತ್ನಿಸಿದಾತ
ಕೀರ್ತನೆ ಸುಳಾದಿ ಉಗಾಭೋಗಾದಿ ಕನ್ನಡ ಸಾಹಿತ್ಯಕ್ಕೆ
ಪರಿಚಯಿಸಿದಾತ ದೇಶ ಕಂಡ ದಾರ್ಶನಿಕ ಸಂತ
ಹರಿಯ ಸ್ಮರಣೆಯಲಿ ರಚಿತವಾದವು
ಕೀರ್ತನೆಗಳು ಕುಲ ಕುಲವೆಂದು ಹೊಡೆದಾಡದಿರಿ
ಎಂಬ ಬೋಧನೆಗಳು ಶ್ರೇಷ್ಠ ಸಂತರ ವಿಚಾರಧಾರೆಗಳು
ಇಂದಿನ/ಮುಂದಿನ ಪೀಳಿಗೆಗೆ ದಾರಿದೀಪಗಳು
ನಿಜ ಭಕ್ತಿಗೆ ಒಲಿದ ಶ್ರೀಕೃಷ್ಣ
ಸಾಮಾಜಿಕ ಕ್ರಾಂತಿಯ ಮಾಡಿದ ಕನಕಣ್ಣ
ಕಾಗಿನೆಲೆ ಆದಿಕೇಶವನ ನಾಮಾಂಕಿತದಿ
ರಚನೆಯಾದವು ಕೀರ್ತನೆ ಉಗಾಭೋಗಾದಿ
ನೀತಿಯ ಬೋಧಿಸುತಲಿ ಸಾಮಾಜಿಕ
ಪಿಡುಗುಗಳ ಹೊಡೆದೋಡಿಸುತಲಿ
ಬೆಳಗಿಸಿದರು ಮನುಕುಲವನ್ನು
ಪಾಲಿಸೋಣ ಕನಕರ ಆದರ್ಶ ಗಳನ್ನು
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಇತಿಹಾಸ (History)
Bharathakke Tippu Koduge Enu
- Original price was: ₹60.00.₹50.00Current price is: ₹50.00.

