ಭುವನೇಶ್ವರಿಯ ಬೀಡು
ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು ಕವಿಗಳು ಲೇಖಕರು ಮಾಡಿದ ಸಾಧನೆಯದು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಕುವೆಂಪು ಬೇಂದ್ರೆ…
ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು ಕವಿಗಳು ಲೇಖಕರು ಮಾಡಿದ ಸಾಧನೆಯದು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಕುವೆಂಪು ಬೇಂದ್ರೆ…
ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡ ನಾಡನ್ನು ಕನ್ನಡದ ಕಂಪನ್ನ ಸಾರಿರಿ ಮರೆಯದೆ ಮನಸ್ಸನ್ನು ಹಲವು…
ನನ್ನ ಜೀವನದ ದೇವರು ಎಂದು ಕೆಳಲಿಲ್ಲ ನನ್ನಿಂದ ಸೇವೆಯನ್ನು ತಪ್ಪದೇ ನೀಡುತಿದ್ದ ನಾನು ಕೇಳಿದರೂ ಕೇಳದಿದ್ದರೂ ವರವನ್ನು ಆ ದೇವರೆ ನನ್ನ ಅಪ್ಪ... ಜೀವನಕ್ಕೆ ಮುನ್ನುಡಿಯಾದೆ ಜೀವಿಸಲು ಕನ್ನಡಿಯಾದೆ ಮಕ್ಕಳಿಗಾಗಿ ಕೂಲಿಯಾದೆ ಮಕ್ಕಳ ಕಷ್ಟ ಹೊರುವ ಹಮಾಲಿಯಾದೆ ಅಪ್ಪ ಎಂಬ ಎರಡಕ್ಷರದಲ್ಲಿ…
ನಾನು ಒಂಥರ ಕನ್ನಡಿಯ ಬಿಂಬ ನಕ್ಕರು ಅತ್ತರು ಅದೇ ನೈಜತೆಯ ಕಂಬ ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು ನಾನು ಪ್ರತಿಬಿಂಬ ನೋಡಿ ನಿಜವೆಂದು ನಂಬುವನು ಆ ಬಿಂಬಕ್ಕೆ ಪ್ರತ್ಯುತ್ತರ ನೀಡಿ ಮೂರ್ಖನಾದೆ ಇಷ್ಟು…
ಬೆಳದಿಂಗಳ ಸೊಬಗನ್ನು ಕಣ್ತುಂಬ ಸವಿ ಮೋಹದ ಆಸೆ ತೋರಿಸಿ ಚಂದ್ರನ ತಟ್ಟೆಗೆ ಕೈ ಹಾಕದಿರು. ನಾ ಬದುಕುವ ಬದುಕು ಕಾಡುಮಲ್ಲಿಗೆಯಾದರೂ ಘಮ ಬೀರದೆ ಇರಲಾರೆ ನಾ ನಡೆವ ಹಾದಿ ಮುಳ್ಳೇ ಆದರೂ ಗಮ್ಯಸ್ಥಾನವನ್ನು ಮುಟ್ಟದೇ ಇರಲಾರೆ ನಾ ಹರಿವ ನದಿ ನನ್ನ…
ಬನ್ನಿ ಎಲ್ಲರೂ ಹೋಗೋಣ ನಬಿಸಾಬರ ಜಾತ್ರೆಗೆ ಜಾತಿ ಭೇದವ ಮರೆತು ಭಾವೈಕ್ಯತೆಯ ತೇರನೆಳೆಯೋಕೆ ಸಂಗಮನಾಥನ ಗುಡಿಯಲ್ಲಿ ಕುರಾನ್ ಪಠಣವ ಕೇಳೋಕೆ ಇಂತಹ ಸಾಮರಸ್ಯದ ಭಾವ ಎಲ್ಲೂ ಸಿಗದು ನೋಡಿರಣ್ಣ ನೆರೆವರು ಇಲ್ಲಿ ಸಾವಿರು ಸಾವಿರ ಸಂಖ್ಯೆಯಲ್ಲಿ ಜನ ಜಾತಿ ಪಂಥ ಮೀರಿದ…
ಪದೇ ಪದೇ ಬುರುವುದು, ಬಾಲ್ಯದ ನೆನಪು ಮತ್ತೇ ಸಿಗಲಾರದ, ಸವಿ ನೆನಪಿನ ಇಂಪು ಮೇಲು ಕೀಲು, ಎನ್ನುವ ಭಾವನೆ ಇಲ್ಲ ಬಡ, ಶ್ರೀಮಂತರೆಂಬ, ಭಾವ-ಬೇಧವಿಲ್ಲ ಎಲ್ಲರೂ ಒಂದಾಗಿ ಆಟ ಆಡುವ ಮನಸ್ಸು ಭಾವೈಕತೆಯನ್ನು ಎತ್ತಿ ತೋರಿಸುವ ಸೊಗಸು ಕಣ್ಣು ಮುಚ್ಚಾಲೆ, ಆಟ…
ಗಾಂಧಿ ನೀವು ಇರಬೇಕಿತ್ತು ಸತ್ಯ, ಅಹಿಂಸೆಯ ತತ್ವಗಳನ್ನು ಬೋಧಿಸಲು ಧರ್ಮ ಧರ್ಮಗಳ ಮಧ್ಯೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಲು. ಗಾಂಧಿ ನೀವು ಇರಬೇಕಿತ್ತು ರಾಮ ರಾಜ್ಯವನ್ನು ಕಟ್ಟಲು ಅನ್ಯಾಯ, ಅತ್ಯಾಚಾರಿಗಳನ್ನು ತೊಡೆದು ನಿಮ್ಮ ಕನಸಿನ ಸದೃಢ ಭಾರತವನ್ನು ಕಟ್ಟಲು. ಗಾಂಧಿ ನೀವು…
ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು ರಾಷ್ಟ್ರಪಿತ ಎಂದು ಕರೆಸಿಕೊಂಡರು ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು ಕಾಯ ಅಳಿದರೂ ಕಾರ್ಯದಿಂದ ಅಜರಾಮರರು ರಾಮ ರಾಜ್ಯದ ಕನಸು ಕಂಡವರು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದವರು ದಾಸ್ಯವಿಮೋಚನೆಗೆ ಸೆರೆವಾಸ ಅನುಭವಿಸಿದವರು ದೇಶದ ಹಿತಕ್ಕೆ ದುಡಿದು ಮಡಿದವರು…
ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು ಭರತಭೂಮಿ ನೆನೆಯಬೇಕು ಈ ಮಹಾತ್ಮರನು ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ ಶಾಸ್ತ್ರಿಯವರ ಘೋಷವಾಕ್ಯ ಖಾದಿತೊಟ್ಟು ಮಾಡಿದರು ಉಪವಾಸ ಸ್ವಾತಂತ್ರ್ಯಕೆ ಸೋಮವಾರ ಉಪವಾಸವಿಟ್ಟರು ಆಹಾರದ ಹಾಹಾಕಾರಕೆ…