ಪಗಾರ ಇಲ್ಲದ ನೌಕರಿ

ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ನಮಗ ಸಾಕು ಸಾಕಾಗಿ ಹೋಗೈತ್ರಿ ಈ ನೌಕ್ರಿ ದಿನವೆಲ್ಲ ಗಾಣದಎತ್ತಿನಂಗ ದುಡಿಬೇಕ್ರಿ ಮನೆಯವರ ಕೈಯಿಂದ ಬೈಸ್ಕೊಬೇಕ್ರಿ ಅತ್ತೆ ಮಾವರ ಸೇವೆ ಮಾಡಬೇಕ್ರಿ ಬಂದವರ ಹೋದವ್ರ ಚಾಕ್ರಿ ನೋಡ್ಕೋಬೇಕ್ರಿ ಬೆಳ್ಳಿ ಚುಕ್ಕಿ ಮೂಡುವಾಗ ಏಳಬೇಕ್ರಿ…

Continue Readingಪಗಾರ ಇಲ್ಲದ ನೌಕರಿ

ಗಝಲ್

ನಿನ್ನ ನಗುವಲಿ ನಗುವಾಗಿ ಬರುವಾಸೆ ನನಗೆ ನಿನ್ನ ಮಡಿಲಲಿ ಮಗುವಾಗಿ ಇರುವಾಸೆ ನನಗೆ ನೆನಪುಗಳ ಅಲೆಯಲಿ ತೇಲುತಿರುವೆಯಲ್ಲೆ ನಲ್ಲೆ ಹುಡುಕ ಹೊರಟ ಹೃದಯದ ನಾವಿಕನಾಗಿ ಸೇರುವಾಸೆ ನನಗೆ ಕನಸುಗಳ ಬಿಕರಿಗಿಟ್ಟು ಕುಳಿತಿರುವೆಯೇಕೆ ಕನಸ ಮಾರುಕಟ್ಟೆಯಲಿ ಜೊತೆಯಾಗಿ ಬೆರೆವಾಸೆ ನನಗೆ ಚೈತ್ರವು ಕೋಕಿಲನ…

Continue Readingಗಝಲ್

ಅಪ್ಪನ ಚಪ್ಪಲಿ

ನನ್ನ ಅಪ್ಪನ ಬಾರವನ್ನು ಹೊತ್ತು ತಿರುಗಿದ ಚಪ್ಪಲಿ ಇಂದು ನಮ್ಮ ಮನೆಯ ಅಟ್ಟವನ್ನೇರಿದೆ ಅದೇಷ್ಟೋ ಸಾರಿ ಮುಳ್ಳಿನಿಂದ ಕಲ್ಲಿನಿಂದ ನನ್ನ ಅಪ್ಪನ ಪಾದ ಕಾಪಾಡಿದ ಚಪ್ಪಲಿ ಇಂದು ಜೇಡರ ಹುಳುವಿಗೆ ಆಸರೆಯಾಗಿದೆ ತಂದಾಗಿನಿಂದ ಮುಳ್ಳುಗಳಿಂದ ಚುಚ್ಚಿಸಿಕೊಂಡು ಮಳೆಯ ನೀರಿನಿಂದ ತೊಯ್ದು ಬಿಸಿಲಿನ…

Continue Readingಅಪ್ಪನ ಚಪ್ಪಲಿ

ಬೆಳಕಿನ ಹಬ್ಬ

ಆಗೊಂದಿತ್ತು ಆಚರಣೆ ಮನೆಮಂದಿಗೆ ಒಗ್ಗಟ್ಟಿನೊಂದಿಗೆ ಒಬ್ಬಟ್ಟು ಎಲ್ಲರಿಗೆ ಮಕ್ಕಳಿಂದ ಹಿರಿಯರ ಹುರುಪಿಗೆ ಬಣ್ಣದ ರೇಷ್ಮೆಯಲ್ಲಿ ಮಿಂಚು ಉಡುಪಿಗೆ ಪೋಣತಿ ಹಚ್ಚುತ ಅಂಗಳದಿ ಸುತ್ತಲೂ ಕಾಣುವುದು ಹೊಂಬಣ್ಣದಿ ಹೂರಂಗೋಲಿ ತಳಿರು ತೋರಣದಿ ಮಿನುಗುವ ನಕ್ಷತ್ರದಂತೆ ಮನೆಮನದಿ ಶಬ್ದಗೊಂದಲ ಬೇಡವೆಂದ ಹಿರಿಯರು ಮಕ್ಕಳ ಕೈಯಲಿ…

Continue Readingಬೆಳಕಿನ ಹಬ್ಬ

ತಾಯಿ ನಾಡು ಹೆಮ್ಮೆಯ ನಾಡು

ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು ನಿತ್ಯ ಹರಿದ್ವರ್ಣ ಬೀಡು ಚೆಲುವ ಕನ್ನಡ ನಾಡು. ಸುಲಿದ ಬಾಳೆ ಕನ್ನಡ ಸರಳ…

Continue Readingತಾಯಿ ನಾಡು ಹೆಮ್ಮೆಯ ನಾಡು

ಹಾಯ್ಕುಗಳು

೧ ದೈವಿನೆಲದಿ ಬಿತ್ತಿ ಬೆಳೆಯಬೇಕು ಶಾಂತಿಬೀಜವ ೨ ಮದ್ದು ಗುಂಡಿನ ಕದನ ಮನುಷತ್ವ ಭಷ್ಮವಾಯಿತು. ೩ ಮನುಷ್ಯರಲ್ಲಿ ಹುಟ್ಟಿದ ಅಹಂಕಾರ. ನರ ಆಹುತಿ. ೪ ಬಾಂಬಿನ ಭಯ ದಿಂದ ಮನೆ ಹೊಕ್ಕರೂ; ಸಾವು ನಿಶ್ಚತ. ಗಂಗಾಧರ ಅವಟೇರ ಉಪನ್ಯಾಸಕರು. ಶ್ರೀ ಮಹೇಶ್ವರ.…

Continue Readingಹಾಯ್ಕುಗಳು

ಕನ್ನಡ ಕಹಳೆ

ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…

Continue Readingಕನ್ನಡ ಕಹಳೆ

ಕನ್ನಡ ಹಬ್ಬ

ಉಳಿಸಿ ಬನ್ನಿ ನಮ್ಮ ಕನ್ನಡ ಬಳಸ ಬನ್ನಿ ನಮ್ಮ ಕನ್ನಡ ಕನ್ನಡ ಅಕ್ಷರಗಳಿಂದ ತಾಯಿ ಭುವನೇಶ್ವರಿಗೆ ನಮಿಸೋಣ ನುಡಿಯನ್ನು ನುಡಿಯುತ್ತಾ ಕನ್ನಡ ಅಕ್ಷರದ ಬೀಜ ಬಿತ್ತೋಣ ನಮ್ಮ ಹೃದಯ ತಟ್ಟುವ ಭಾಷೆ ಕನ್ನಡ ಮುತ್ತು ರತ್ನಗಳ ನು ಡಿ ನಾಡು ಕನ್ನಡ…

Continue Readingಕನ್ನಡ ಹಬ್ಬ

ಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

50 ರ ದಶಕದ ಕನ್ನಡಿಗರ ಮೈಸೂರು ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು ಸುವರ್ಣ ಕರ್ನಾಟಕ ಮರು ನಾಮಕರಣದ ಸುಸಂದರ್ಭ ಅದುವೆ ಇಂದಿನ ರಾಜ್ಯೋತ್ಸವದ ಸಡಗರದ ಕಲರವ…

Continue Readingಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

ಕನ್ನಡ ಸಾಲಿನಾ

ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾಣುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ: ಕರೇನ ನಗರಗಳಲ್ಲಿ…

Continue Readingಕನ್ನಡ ಸಾಲಿನಾ