ಅಕ್ಷರದವ್ವ

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದವರು ನೇವಸೆ ಪಾಟಿಲ ಲಕ್ಷ್ಮೀ ಬಾಯಿ ದಂಪತಿಯ ಕುವರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯಿವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ನಮ್ಮ ದೇಶದ ಹೆಮ್ಮೆಯ ಸತ್ಯ ಶೋಧಕಿಯಿವರು ಅಕ್ಷರ ಕ್ರಾಂತಿಯ ಆರಂಭಿಸಿದ ಅಕ್ಷರದವ್ವಯಿವರು ಕವಯಿತ್ರಿ ಲೇಖಕಿ ಮತ್ತು…

Continue Readingಅಕ್ಷರದವ್ವ

ಹನುಮನ ಜಾತ್ರೆ

ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ ಅಜ್ಜ ಕೊಡಿಸಿದ ಮಿಠಾಯಿ ತಲೆಗೆ…

Continue Readingಹನುಮನ ಜಾತ್ರೆ

ದೇವತೆ

ನನ್ನ ಪ್ರೀತಿಯ ದೇವತೆಯೇ ಇಲ್ಲಿ ಗಮನ ಕೊಡುವೆಯಾ ನಾನು ಎಷ್ಟು ಬೇಡಿದರೂ ನೀನು ಸದಾ ಕೊಡುತಿಯಾ ಆದರೆ ನಿನಗೇನು ಬೇಕೆಂದು ನನ್ನ ನೀನು ಕೇಳುವೆಯಾ ಜನರ ಎಲ್ಲಾ ಕಷ್ಟಗಳ ನೀನು ಪರಿಹಾರ ಮಾಡುವೆಯ ನಿನ್ನ ಕಷ್ಟಗಳ ಯಾರಿಗೆ ನೀ ಹೇಳುವೆಯಾ ಹೇಳು…

Continue Readingದೇವತೆ

ಹರಿಭಕ್ತ ಕನಕದಾಸರು

ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದವರು ತಾಯಿ ಬಚ್ಚಮ್ಮ ತಂದೆ ಬೀರಪ್ಪನಾಯಕ ಸುಪುತ್ರರು ತಿರುಪತಿ ತಿಮ್ಮಪ್ಪನ ದಯೆಯಿಂದ ಜನ್ಮತಳೆದ ರತ್ನರು ತಿಮ್ಮಪ್ಪ ನಾಯಕನೆಂಬ ನಾಮಧೇಯದಿ ಪ್ರಸಿದ್ಧರು ದಾಸ ಸಾಹಿತ್ಯದ ಹರಿಭಕ್ತರಾದಂತ ಕನಕದಾಸರು ಹದಿನೈದನೇ ಶತಮಾನದ ಶ್ರೇಷ್ಠ ಕೀರ್ತನೆಕಾರರು ಕರ್ನಾಟಕದ ಭಕ್ತಿ ಪಂಥದ…

Continue Readingಹರಿಭಕ್ತ ಕನಕದಾಸರು

ಅಮ್ಮನ ಮಡಿಲಲಿ ಅಕ್ಕರೆಯ ಪಾಠ

ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು ದೈವ ತಂದ ವರವಿದು ಕಂದನ ಆಗಮನವಾಯಿತು…

Continue Readingಅಮ್ಮನ ಮಡಿಲಲಿ ಅಕ್ಕರೆಯ ಪಾಠ

ಮಕ್ಕಳಾಗೋಣ

ದ್ವೇಷದ ಓಣಿಯಲ್ಲಿ ಪ್ರೀತಿಯಿಂದ ಹೋಗಿ ಆಟ ಆಡುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಜಾತಿಯನ್ನು ಮರೆತು ಸ್ನೇಹಿದಿಂದ ಸದಾ ಜೊತೆಗಿರುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಧರ್ಮವನ್ನು ಮರೆತು ಒಂದೇ ತಟ್ಟೆಯಲ್ಲಿ ಕೂಡಿ ಉಣ್ಣುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಸಿರಿತನ…

Continue Readingಮಕ್ಕಳಾಗೋಣ

ಡಾ: ಪುನೀತ್ ರಾಜಕುಮಾರ್ ಅವರಿಗೆ ಅಕ್ಷರ ನಮನ

ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು ಗುರಿ ತೋರಿದರು ಸಾಧನೆಯ…

Continue Readingಡಾ: ಪುನೀತ್ ರಾಜಕುಮಾರ್ ಅವರಿಗೆ ಅಕ್ಷರ ನಮನ

ಅಪ್ಪು ನೀ ಅಮರ

ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ.... ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ ಬೆಳಕಾದೆ ನವನೀತ ನೀನಾದೆ ಪುಣ್ಯವಂತ ಪುನೀತ ನೀನು. ಕೈ ಬೀಸಿ ಕರೆಯುತ್ತಿದೆ ಅಭಿಮಾನಿ…

Continue Readingಅಪ್ಪು ನೀ ಅಮರ

ಅಪ್ಪು ಪುನೀತ್ ರಾಜಕುಮಾರ್

ಅಚ್ಚುಮೆಚ್ಚಿನ ಯವನಟ ನಮ್ಮ ಪುನೀತನಿವನು ಕರುನಾಡಿನ ವೀರಕುವರ ಹೆಮ್ಮೆಯ ಕನ್ನಡಿಗನಿವನು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವನು ಪಾರ್ವತಮ್ಮರಾಜಕುಮಾರವರ ಕಿರಿಯ ಕುವರನು ಪವರ್ ಸ್ಟಾರ್ ಬಿರುದು ಪಡೆದ ಏಕೈಕ ಕುಮಾರನು ದೊಡ್ಮನೆಯ ವಂಶದ ಕುಡಿ ಕಿರಿಯ ಮಗನಿವನು ಕನ್ನಡ ಚಿತ್ರರಂಗದ ಮೇರು ನಟ ಸಾರ್ವಭೌಮನು…

Continue Readingಅಪ್ಪು ಪುನೀತ್ ರಾಜಕುಮಾರ್

ಶಾಲೆಗೆ ಬಾ

ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…

Continue Readingಶಾಲೆಗೆ ಬಾ