ಗಣರಾಜ್ಯೋತ್ಸವ
ನಮ್ಮ ದೇಶ ಭಾರತ ತಂದಿರುವುದು ಹಿರಿಮೆ ನೀಡಿದೆ ನಮ್ಮೆಲರಿಗಿಂದು ಸ್ವಾತಂತ್ರ್ಯದ ಹೆಮ್ಮೆ ಸಂಸ್ಕೃತಿ ಸಹಧರ್ಮ ನೀತಿಯ ಸಮಾನತೆ ಸಾರುತಿದೆ ಸಂವಿಧಾನದಿ ಪ್ರಜಾಪ್ರಭುತ್ವತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು ಸಂವಿಧಾನದ ಪ್ರಮುಖವಾದ ತತ್ವಗಳು ನಮ್ಮೆಲ್ಲರ ಸಮಾನತೆಯ ಶಿಕ್ಷಣ ನೀತಿಯು ಪ್ರೇರಕವಾಗಿವೆ ಸಂವಿಧಾನದ ಸಂಹಿತೆಯು ನಮ್ಮ…