ಪೂರ್ಣಕಾವ್ಯ (ಕವನ ಸಂಕಲನ)

ಪೂರ್ಣಿಮಾ ರಾಜೇಶ್ #204.2ನೇ ಮುಖ್ಯ ರಸ್ತೆ 2ನೇ ಅಡ್ಡ ರಸ್ತೆ. BHEL ಫ್ಯಾಕ್ಟರಿ ಎದುರು ಕೆ ಎಚ್ ರಂಗನಾಥ ಕಾಲೋನಿ ಬೆಂಗಳೂರು -560026 ಮೊಬೈಲ್ : 9742539582 ಪ್ರೈಸ್ : ₹120 ಪ್ರಕಾಶನ : HSRA ಬೆಂಗಳೂರು "ಪದ್ಯo ವದ್ಯo ಗದ್ಯo,…

Continue Readingಪೂರ್ಣಕಾವ್ಯ (ಕವನ ಸಂಕಲನ)

ತಾಯಿ

ನೀ ತೋರಿದ ಹಾದಿಯಲಿ ನಡೆದೆ ನೀ ನೀಡಿದ ಮತಿಯಲೇ ಬೆಳೆದೆ ನಿನ್ನೆಲ್ಲಾ ಶ್ರಮವನು ನನಗೆ ಸುರಿದೆ ಅದರಿಂದಲೇ ಇಂದು ನಾ ನಾನಾದೆ ನಿನ್ನ ಮಡಿಲಿನ ಕೂಸು ನಾನಾಗಿ ನೀನೆ ನನಗೆ ಮೊದಲ ಗುರುವಾಗಿ ಪಾಠಗಳನು ಕಲಿಸಿದ ಮಹಾ ಗುರು ಅದರಿಂದ ನಾನೇರಿದೆ…

Continue Readingತಾಯಿ

ಮುಂದೇನಾಯ್ತು…?

ಸಾಹಿತ್ಯ ಕ್ಷೇತ್ರವು ಸಮುದ್ರದಂತೆ ತುಂಬಾ ವಿಶಾಲವಾದದ್ದು. ಈ ತೀರದಲ್ಲಿ ನಿಂತು ನೋಡಿದರೆ ಆ ತೀರ ಕಣ್ಣಿಗೆ ಕಾಣದೇ ಇರುವಷ್ಟು ದೂರ. ಹಲವಾರು ಪ್ರಕಾರದ ರಚನೆಗಳನ್ನು ಹೊಂದಿದ ಒಂದು ಭಂಡಾರವೆಂತಲೂ ಹೇಳಬಹುದು. ಅವುಗಳಲ್ಲಿ "ಕಥೆಗಳು" ಕೂಡ ಒಂದು ಪ್ರಕಾರ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ…

Continue Readingಮುಂದೇನಾಯ್ತು…?

ಗಝಲ್

ಮನದ ಬಯಕೆಗಳನ್ನು ಕೇಳುವೆಯಾ ಗೆಳೆಯ ಕಣ್ಣಂಚಿನ ಕನಸುಗಳ ನೋಡುವೆಯಾ ಗೆಳೆಯ ಆಮಂತ್ರಣವಿಲ್ಲದೆ ಹೃದಯದರಮನೆಗೆ ಬಂದೆ ಏಕೆ ಅನುಮತಿಸಿ ಕನಿಕರಿಸಿ ಕರೆಯುವೆಯಾ ಗೆಳೆಯ ಎದೆಲಿ ವಿರಹಬೆಂಕಿ ಹೊತ್ತಿ ಉರಿಯುತಿದೆ ಹೊತ್ತಿದ ಬೆಂಕಿಯನ್ನು ನಂದಿಸುವೆಯಾ ಗೆಳೆಯ ತೊಟ್ಟಿಲಲ್ಲಿ ಪ್ರೀತಿಯ ಹಸುಗೂಸು ಮಲಗಿಸಿದೆ ನೋಡು ದ್ವೇಷದ…

Continue Readingಗಝಲ್

ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಒಲವು ಮನದಲಿ ಛಲವು ಎದೆಯಲಿ ಇಬ್ಬರು ಕನಸಲಿ ಕಾಣುವ ಹೊಂಗನಸು ಸ್ವರದ ಮಾದುರ್ಯದಿ ಬೆರೆತು ನಾದದಲಿ ಹಲವು ರಾಗಾಗಳ ಝೆoಕಾರ ನೀಕಂಪಿಸು ಹೃದಯ ಬಡಿತದ ನಿತ್ಯದ ಪರೀಕ್ಷೆಯು ನಮಗೇ ಹೇಳುತಿದೆ ಪ್ರಣಯ ಗೀತೆಗಾಗಿ ನಿನ್ನಯ ಒಲವಿನ ತಂಗಾಳಿ ನನ್ನದೆಯು ಮರೆತು ಹಾಡುತಿದೆ…

Continue Readingಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಚಂದ್ರಯಾನ -೩

ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ ಹಾರುತಿದೆ ನೋಡು ಚಂದ್ರಯಾನ ಚಂದಿರನ ಅಂಗಳದಿ ಧುಮುಕಿತಮ್ಮಿ ಮಾಡಲೆಂದು ಭಾರಿ ಸಂಶೋಧನ ವಿಜ್ಞಾನಿಗಳ ಸತತ ಶ್ರಮದ ಕಾರಣ ನನಸು ಗಗನನೌಕೆ ಉಡ್ಡಯನ ಅಂತರಿಕ್ಷದಲ್ಲಿ ನಮ್ಮ ಸಾಧನ ಹೆಚ್ಚಿಸುತಿದೆ ಭಾರತದ ಸಮ್ಮಾನ ಚಂದ್ರ ದೂರವೆಂಬ ಭ್ರಮೆಯ…

Continue Readingಚಂದ್ರಯಾನ -೩

ಮಕ್ಕಳಿಗೊಂದು ತಾಯಿಯ ಪತ್ರ

ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ ಎಂದು ನಿಮ್ಮ ತಾಯಿಯಾದ ನಾನು ಸದಾ ಶುಭ ಹಾರೈಸುತ್ತೇನೆ. ಹಡೆದಿರುವೆನೆಂದ ಮಾತ್ರಕ್ಕೆ ನಿಮ್ಮ ಹಣೆಬರಹವನ್ನು ಬರೆಯಲು ನಾನು ದೇವರಲ್ಲ.…

Continue Readingಮಕ್ಕಳಿಗೊಂದು ತಾಯಿಯ ಪತ್ರ

ಗಝಲ್

ಸೊಸೆ ಮನೆಯ ತೊರೆದರೆ ಸಂಸಾರಕ್ಕೇಲ್ಲಿಯ ಬೆಲೆ ರೈತ ಹೊಲವ ಮರೆತರೆ ಒಕ್ಕಲುತನಕ್ಕೇಲ್ಲಿಯ ಬೆಲೆ ವಿದ್ಯಾರ್ಥಿ ಶಾಲೆಗೆ ಗೈರಾದರೆ ಶಿಕ್ಷಣಕ್ಕೇಲ್ಲಿಯ ಬೆಲೆ ಗುರು ಮಠವ ತ್ಯಜಿಸಿದರೆ ಸನ್ಯಾಸತ್ವಕ್ಕೇಲ್ಲಿಯ ಬೆಲೆ ವಿಶ್ವಾಸದ ಕೊಂಡಿ ಕಳಚಿದರೆ ಸ್ನೇಹಕ್ಕೇಲ್ಲಿಯ ಬೆಲೆ ಕೆಂಡ ಕುಲುಮೆಯಲಿ ತನ್ನಗಾದರೆ ಕಬ್ಬಿಣಕ್ಕೇಲ್ಲಿಯ ಬೆಲೆ…

Continue Readingಗಝಲ್

ಮನು ಮನ

ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ....ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ ಎತ್ತ ನೋಡದೇ ಚಿತ್ತವೇ ಅದರ- ನಿರಾಳ ನಿಲುವಾಗಿತ್ತು ಅಯ್ಯೋ......! ಮತ್ತೇ..ಬಿತ್ತು ಹಾಂ.....ಹಾಂ... ಆಹಾ!…

Continue Readingಮನು ಮನ

ಗುರುಕರುಣೆ ಇರಲಿ ನಿರಂತರ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ…

Continue Readingಗುರುಕರುಣೆ ಇರಲಿ ನಿರಂತರ