ಅವಳದೆ ಪ್ರತಿಬಿಂಬ
ನನ್ನ ಭಾವದ ಆಸೆಗಳು ತೀರುತ್ತಿಲ್ಲ ನಾ ಕರೆದವಳು ಜೊತೆಯಾಗಿ ಬರುತ್ತಿಲ್ಲ ಆಸೆಗಳು ಕಮರುತ್ತಿವೆ ಮನಸ್ಸು ಮರುಗುತ್ತಿದೆ ಭಾವನೆಯಲ್ಲಿ ಜೀವನ ಕರಗುತ್ತಿದೆ. ನನ್ನ ಬದುಕಿನ ದಾರಿ ತಪ್ಪುತ್ತಿದೆ ಬದುಕುವ ಯೋಚನೆಗಳು ಮರೆಯಾಗುತ್ತಿವೆ ನಿರ್ವಹಿಸುವ ಜೀವನ ಬಯಲಲ್ಲಿ ಬೆತ್ತಲಾಗುತ್ತಿದೆ ಏಕ ಅನೇಕ ವಿಚಾರಗಳ ಲೋಕ…