ಅಪ್ಪ
ಜೀವನದುದ್ದಕ್ಕೂ ತನ್ನ ಗುಡಿಸಲಿನ ಚಿಮಣಿಗೆ ಎಣ್ಣಿ ಹಾಕದೆ ನಿತ್ಯ ಹಲವು ಮೆರವಣಿಗೆಗಳಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು ಕೈಯಲ್ಲಿ ಪ್ರಜ್ವಲಿಸುವ ಹಿಲಾಲು ಮೆರವಣಿಗೆ ಅಡ್ಡಪಲ್ಲಕ್ಕಿ ಶವ ಸಂಸ್ಕಾರಕೂ ನನ್ನಪ್ಪನದೇ ಹೆಗಲು ಕಣ್ಣಲ್ಲಿ ಸೂರ್ಯನ ಅಡಗಿಸಿಕೊಂಡು ಎದೆಯ ಮೇಲೆ ಬುದ್ಧನ…
ಜೀವನದುದ್ದಕ್ಕೂ ತನ್ನ ಗುಡಿಸಲಿನ ಚಿಮಣಿಗೆ ಎಣ್ಣಿ ಹಾಕದೆ ನಿತ್ಯ ಹಲವು ಮೆರವಣಿಗೆಗಳಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು ಕೈಯಲ್ಲಿ ಪ್ರಜ್ವಲಿಸುವ ಹಿಲಾಲು ಮೆರವಣಿಗೆ ಅಡ್ಡಪಲ್ಲಕ್ಕಿ ಶವ ಸಂಸ್ಕಾರಕೂ ನನ್ನಪ್ಪನದೇ ಹೆಗಲು ಕಣ್ಣಲ್ಲಿ ಸೂರ್ಯನ ಅಡಗಿಸಿಕೊಂಡು ಎದೆಯ ಮೇಲೆ ಬುದ್ಧನ…
ಜವಾಬ್ದಾರಿಯೊತ್ತ ಪ್ರತಿಯೊಬ್ಬ ತಂದೆ ಸ್ಥಾನದಲ್ಲಿರುವವರಿಗೆ " ಅಪ್ಪಂದಿರ ದಿನದ ವಿಶೇಷ ಅಭಿನಂದನೆಗಳು". ಪ್ರಪಂಚಕ್ಕೆ ಜೀವವೊಂದು ಕಾಲಿಡಲು ಅಪ್ಪ ಅಮ್ಮ ಇಬ್ಬರು ಇರಬೇಕು. ಉಸಿರು ನೀಡಲು ಒಬ್ಬರಾದರೆ ಹೆತ್ತುವತ್ತು ಸಾಕಲು ಇನ್ನೊಂದು ಜೀವ ಅದುವೇ ತಾಯಿ. ಒಂದು ಮಗುವಿಗೆ ತಂದೆ ತಾಯಿ ಇಬ್ಬರು…
ಬಾರೋ ... ಬಾ … ಮಳೆರಾಯಾ … ಧರೆಗಿಳಿದು ಬಾ.... ನಮ್ಮನ್ನು ಉಳಿಸು ನಮ್ಮನ್ನು ಬೆಳೆಸು... ರೈತರ ಆಧಾರ... ಬಾರೋ... ಬಾ... ಮಳೆರಾಯಾ .... ಧರೆಗಿಳಿದು ಬಾ.... ಮೋಡವು... ಒಡೆದು ಸಿಡಿಲು ಬಡಿದು ಬಾರೋ... ಬಾ... ಬಲುಬೇಗಾ... ನೀ ಬರದಿದ್ದರೆ... ಭೂಮಿಗೆ…
ಲೇಖಕರು: ಕಂಸ (ಕಂಚುಗಾರನಹಳ್ಳಿ ಸತೀಶ್) ಪ್ರಕಾಶಕರು: ಕಂಸ ಪ್ರಕಾಶನ ಕಡೂರು ಪುಟಗಳು 120 / ಬೆಲೆ ರೂ.90 ಪ್ರತಿಗಳಿಗಾಗಿ: ಸತೀಶ್ ಕೆಎಸ್ +91997 932126 ಕವಿಯಾದವನು ಇರುವೆಯ ಕಾಲಿನ ಸಪ್ಪಳವನ್ನು ಕೇಳಿಸಿಕೊಳ್ಳುವಷ್ಟು ಸೂಕ್ಷ್ಮ ಗ್ರಾಹಿ ಆಗಬೇಕೆಂಬ ಮಾತಿದೆ. ಕಂಸ( ಕಂಚುಗಾರನಹಳ್ಳಿ ಸತೀಶ್)…
ಭೂಮಿ ಗಾಳಿ ಬೆಳಕು ನೆಲ ಜಲ ನಮಗೆ ನಿಸರ್ಗ ಕೊಟ್ಟ ಉಚಿತ ಫಲ ನಾವು ಕಾಪಾಡಬೇಕು ಜೀವ ಸಂಕುಲ ಇಲ್ಲದಿದ್ದರೆ ಆಗುವದು ಕೋಲಾಹಲ ಮನೆಯಲ್ಲೊಂದು ಮಗುವಿನ ಹುಟ್ಟು ಮಗುವಿಗಾಗಿ ಒಂದು ಮರವ ನೆಟ್ಟು ಮರ ಕಡಿದು ಮಾಡದಿರೋಣ ರಟ್ಟು ಅದುವೇ ನಮ್ಮ…
ನಾರಿ ಏನ ಚೆಂದ ನಿನ್ನ ಮಾರಿ ನೋಡಲಾಕ ಸಾಕಾಗಲ್ಲಎರಡು ಕಪ್ಪು ಕಣ್ಣು ನಮ್ಮ ಹುಡುಗ ನೋಡತಾನ ನಿನ್ನ ಹೊರಳಿ-ಹೊರಳಿ ಸಮಾಧಾನ ಇಲ್ಲ ಎಷ್ಟೋ ಸಾರಿ ನೋಡಿ ಕುದುರಿ ಹಂಗ ನಿನ್ನ ನಡಗಿ ನಿಂತು ನೋಡು ನಮ್ಮ ಹುಡುಗನ ಎದೆಗುಂಡಗಿ ಬೆನ್ನ ಹತ್ಯಾನ…
ಕವನ ಸಂಕಲನ : ಮಧುರ ಮೋಹನ ಕವಿಯತ್ರಿ:ನಳಿನಾ ದ್ವಾರಕ್ ನಾಥ್ ವಿದ್ಯಾಭ್ಯಾಸ:ಬಿ.ಕಾಂ ಪದವೀಧರೆ ಓದಿದ್ದು ಬೆಳೆದ್ದದ್ದು ಸಂತೇಬಾಚಹಳ್ಳಿ ಊರು:ಬೆಂಗಳೂರು ಪ್ರಥಮ ಮುದ್ರಣ-2023 ಹಕ್ಕುಗಳು-ನಳಿನಾ ದ್ವಾರಕ್ ನಾಥ್ ಪುಟಗಳು-90 ಕವನಗಳ ಸಂಖ್ಯೆ-:75 ಪುಸ್ತಕದ ಬೆಲೆ-;120/- ಪ್ರಕಾಶನದ ಹೆಸರು-:ಹೆಚ್.ಎಸ್.ಆರ್.ಎ.ಪ್ರಕಾಶನ ಕವಿಯತ್ರಿಯವರು ತಮ್ಮ ಚೊಚ್ಚಲ ಕವನ…
ಪ್ರತಿ ವರ್ಷ ಮೇ ತಿಂಗಳಿನ ಎರಡನೆಯ ಭಾನುವಾರ ಅಂತರಾಷ್ಟ್ರೀಯ ತಾಯಂದಿರ ದಿನವಂತೆ.ಅವತ್ತು ಎಲ್ಲರೂ ಅವರವರ ತಾಯಿಗೆ ಶುಭಾಶಯಗಳನ್ನು ತಿಳಿಸಿ,ನೆನಪಿನ ಕಾಣಿಕೆಗಳನ್ನು ನೀಡಿ ಖುಷಿಪಡಿಸಬೇಕಂತೆ.ಎಷ್ಟು ವಿಚಿತ್ರ ಅಲ್ವಾ?ತಾಯಿಯನ್ನು ಖುಷಿಯಾಗಿ ನೋಡಿಕೊಳ್ಳಲು ತಾಯಂದಿರ ದಿನವೇ ಆಗಬೇಕೇ?ಒಂದು ನಿಮಿಷ ಎಲ್ಲರೂ ನಿಮ್ಮ ಮನದಾಳಕ್ಕೆ ಇಳಿದು ಯೋಚಿಸಿ…
ಶೀರ್ಷಿಕೆ : ಅಂತರಂಗದ ಬೆಳಕು ಲೇಖಕರು : ಹುಸೇನಸಾಬ ವಣಗೇರಿ ಬೆಲೆ : 80 ಸಂಪರ್ಕಿಸಿ : 7829606194 ಭಾರತದ ಬೆನ್ನೆಲುಬು ಎನಿಸಿಕೊಂಡ ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವ, ಈಗಾಗಲೇ ಕನ್ನಡ ಸಾರಸ್ವತ ಸಾಹಿತ್ಯ ಕ್ಷೇತ್ರದಲ್ಲಿ ಎರಡು ಕವನ ಸಂಕಲನಗಳ ಪ್ರಕಟಣೆಯೊಂದಿಗೆ,…
ಬೆಳದಿಂಗಳ ಬೆಳಕಿನಲಿ ಕೈ ತುತ್ತಿನ ಅಮೃತದಲಿ ಕಣ್ಣೀರಿನ ಕಷ್ಟಗಳ ಕರಗಿಸಿ ಹಮ್ಮೀರ ಬದುಕನು ಕಲಿಸಿ ಬೆಳಕಿನ ಹಾಲ್ತೊರೆ ನನ್ನ ಸಾಕವ್ವ ಅಮಲಿನ ಮಧ್ಯ ಮಾರಾಟ ಕಾಯಕದಲಿ ಅಮಲಿನ ಜನಗಳಿಗೆ ವಾಸ್ತವ ಬದುಕಿನಲಿ ಬೆಂಗಾಡಿನ ದುರಂತದ ಚಿತ್ರಣ ಕಂಡರಿಸಿ ಬೈಗುಳದ ಬೋಗುಣಿಯಲ್ಲೇ ಪಯಣಿಸಿ…