ಚಿನ್ನದ ಅಂಬಾರಿಯಲ್ಲ ಚಿನ್ನಕ್ಕೂ ಮಿಗಿಲಾದದ್ದು…
ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ. ಅಂಬಾರಿ ಇಲ್ಲದವರು ಮುಂದಿನ ವರ್ಷ ಅಂಬಾರಿ ಏರುವಂತೆ ಆಗಲಿ. ಶುಭ ಹಾರೈಕೆಗಳು. ದಸರಾ ಹಬ್ಬ ಬಂತೆಂದರೆ ಸಾಕು, ನಮ್ಮ ನಾಡಿನ ಜನಕ್ಕೆಲ್ಲ ತಕ್ಷಣ ನೆನಪಾಗುವುದು ಮೈಸೂರಿನ ಜಂಬೂಸವಾರಿ. ಗಜರಾಜನ ಮೇಲೆ…