ಹೊತ್ತು ಮುಳುಗಿದರೂ ಹೊತ್ತು ನಡೆದ ದೇವರು ಅಪ್ಪ
ನೇಗಿಲ ಯೋಗಿಯು ನನ್ನಪ್ಪ ದೇಶದ ಬೆನ್ನೆಲುಬು ಇವನಪ್ಪ ಅಕ್ಷರ ಜ್ಞಾನವ ಅರಿತಿರುವರು ಬಜನಾ ಪದಗಳ ಬರೆಯುವರು ಬಡತನ ಭವಣೆಯಲ್ಲಿ ಬೆಳೆದವರು ಸತಿ ಸುತರಿಗಾಗಿ ದುಡಿದವರು ಮಕ್ಕಳ ಮನವನ್ನು ಅರಿತವರು ಸ್ನೇಹಿತರಂತೆ ಬೆಳೆಸಿದವರು ವಾತ್ಸಲ್ಯದ ಮಳೆಯ ಸುರಿಸುವರು ಕರುಣೆ ಮಮತೆಯ ಕಡಲಿವರು ನಾನು…