ಕಾಯೆ ಎಲ್ಲಮ್ಮ
ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ರೇಣುಕಾ ರಾಜನ ಯಾಗಕೊಲಿದು ಅಗ್ನಿಯಿಂದಲೇ ಕಮಲ ರೂಪದಿ ಕಾಳಿಸ್ವರೂಪಳಾಗಿ /ಜನಿಸಿದೆ ನೀನು ಜಗದಂಬಾ ಜಮದಗ್ನಿ ಮುನಿಯ ಸತಿಯಾಗಿ ಪಂಚರತ್ನಗಳ ಮಾತೆಯಾಗಿ ಏಳುಕೊಳ್ಳದಲಿ ನೆಲೆಸಿರುವೆ ಎಲ್ಲಮ್ಮಳಾಗಿ ನೀ ಅಮ್ಮ…
ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ರೇಣುಕಾ ರಾಜನ ಯಾಗಕೊಲಿದು ಅಗ್ನಿಯಿಂದಲೇ ಕಮಲ ರೂಪದಿ ಕಾಳಿಸ್ವರೂಪಳಾಗಿ /ಜನಿಸಿದೆ ನೀನು ಜಗದಂಬಾ ಜಮದಗ್ನಿ ಮುನಿಯ ಸತಿಯಾಗಿ ಪಂಚರತ್ನಗಳ ಮಾತೆಯಾಗಿ ಏಳುಕೊಳ್ಳದಲಿ ನೆಲೆಸಿರುವೆ ಎಲ್ಲಮ್ಮಳಾಗಿ ನೀ ಅಮ್ಮ…
ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಖ್ಯಾತ ಕವಿ ದಿಗ್ಗಜರಾದ ನಾರಾಯಣ ಸ್ವಾಮಿಯವರ ✍📖 ಪುಸ್ತಕದ ಹೆಸರು-ಮತ್ತದೇ ಧ್ಯಾನ ಲೇಖಕರು-ನಾರಾಯಣ ಸ್ವಾಮಿ(ನಾನಿ) ಪ್ರಥಮ ಮುದ್ರಣ 2023 ಪುಸ್ತಕದ ಬೆಲೆ-120/ರೂಪಾಯಿ ಪ್ರಕಾಶನ-ಆಶಾ ಪ್ರಕಾಶನ ಬಂಡಹಟ್ಟಿ ನಂ-34 ಬಂಡಹಟ್ಟಿ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು ಕೋಲಾರ…
ಒಂದು ದೇಶವೆಂದರೆ ಆ ದೇಶದ ಪ್ರಜೆ. ಆ ಪ್ರಜೆಗಳ ಸಂಪನ್ಮೂಲ ಬಂಡವಾಳ, ಒಂದು ದೇಶವೆಂದರೆ ಆ ದೇಶದ ಪ್ರಜೆಗಳ ಬೇಕು ಬೇಡಗಳು, ಒಂದು ದೇಶವೆಂದರೆ ಆ ದೇಶದ ಭೂತ ಭವಿಷ್ಯದೊಂದಿಗಿ ವರ್ತಮಾನದ ಸಂಬಂಧ. ಒಂದು ದೇಶವೆಂದರೆ ಆ ದೇಶದ ನಾಗರಿಕರು, ಔದ್ಯೋಗಿಕ,…
ಕವಿತೆ ಮನದ ಮಾತು .ಅವರವರ ಭಾವಕ್ಕೆ , ಅಳವಿಗೆ ಸಿಕ್ಕಂತೆ ಕವಿತೆ ಹೊರಡುತ್ತದೆ. ಇದು ಹೀಗೆ ಇರಬೇಕು ಇಷ್ಟೇ ಇರಬೇಕು ಎಂದು ಯಾರೂ ಹೇಳಲಾರರು. ಹೇಳಬಾರದು ಕೂಡ . ಅವರ ಬದುಕು ಅವರಿಗೆ ಕಲಿಸಿ ಕೊಟ್ಟ ಅನುಭವಗಳು ,ಅವರ ಕಾರಯಿತ್ರಿ ಪ್ರತಿಭೆಯ…
ಎಪ್ಪತೈದನೇ ಗಣರಾಜ್ಯೋತ್ಸವದ ಸಂಭ್ರಮವಿದು ನಾವು ಭಾರತೀಯರು ನಮ್ಮ ಭಾರತ ದೇಶವಿದು ತಾಯಿ ಭಾರತಾಂಬೆಯ ನೆನೆಯುವ ದಿನವಿದು ಸ್ವಾತಂತ್ರ್ಯ ಭಾರತ ಸ್ವತಂತ್ರ ಸತ್ಪ್ರಜೆಗಳ ನಾಡಿದು ನೆತ್ತರ ಹರಿಸಿ ಗಡಿಯನು ಕಾಯುವ ಯೋಧರು ನಮ್ಮ ಭವ್ಯ ಭಾರತ ದೇಶದ ಹೆಮ್ಮೆಯ ವೀರರು ಮೊಳಗಲಿ ಸ್ವರಾಜ್ಯ…
ಡಾ: B,R,ಅಂಬೇಡ್ಕರ್ ಅವರ ದಿವ್ಯ ಲೇಖನ ಸಂವಿಧಾನ ಜಾರಿಗೆ ಬಂದ ಈ ಶುಭ ದಿನ. ನಮಗೆಲ್ಲರಿಗೂ ಹೊಸತನ ನವಚೇತನ. ಇದುವೇ ಗಣರಾಜ್ಯೋತ್ಸವದ ಸವಿದಿನ.!! ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೇಷ ಭೇಧ ಹಲವಿದ್ದರೂ ಬಿಡೋಣ ನಮ್ಮಲ್ಲಿಯ ದ್ವೇಷ ಸಾಧನೆಗೆ ಹಾದಿಯಲ್ಲಿ ನಮ್ಮಲ್ಲಿವೆ ವೈವಿಧ್ಯಮಯ…
ನಮ್ಮ ದೇಶ ಭಾರತ ತಂದಿರುವುದು ಹಿರಿಮೆ ನೀಡಿದೆ ನಮ್ಮೆಲರಿಗಿಂದು ಸ್ವಾತಂತ್ರ್ಯದ ಹೆಮ್ಮೆ ಸಂಸ್ಕೃತಿ ಸಹಧರ್ಮ ನೀತಿಯ ಸಮಾನತೆ ಸಾರುತಿದೆ ಸಂವಿಧಾನದಿ ಪ್ರಜಾಪ್ರಭುತ್ವತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು ಸಂವಿಧಾನದ ಪ್ರಮುಖವಾದ ತತ್ವಗಳು ನಮ್ಮೆಲ್ಲರ ಸಮಾನತೆಯ ಶಿಕ್ಷಣ ನೀತಿಯು ಪ್ರೇರಕವಾಗಿವೆ ಸಂವಿಧಾನದ ಸಂಹಿತೆಯು ನಮ್ಮ…
ಮನುಷ್ಯ ಪ್ರೀತಿಯನ್ನ ಹಂಚಲು ಹೊರಟಿರುವ ಫಕೀರ ನಾನು ನಿಮ್ಮ ದ್ವೇಷದ ಅಸ್ತ್ರಗಳು ಎಷ್ಟೇ ಹರಿತವಾಗಿದ್ದರೂ.. ನನ್ನ ಎದೆಗೆ ನಾಟುವುದಿಲ್ಲ; ವ್ಯರ್ಥ ಪ್ರಯತ್ನ ಮಾಡಬೇಡಿ. ಬೊಗಸೆಯಷ್ಟು ಇರುವ ಈ ಬದುಕಲ್ಲಿ ನೀವು ನನ್ನನ್ನು ದ್ವೇಷಿಸಲು ಕಾರಣಗಳನ್ನು ಹುಡುಕುತ್ತೀರುತ್ತೀರಿ ನಾನು ಮಾತ್ರ ಪ್ರೀತಿಸುವ ಅವಕಾಶವನ್ನ…
ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ ದನ ಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ ವರ್ಷವೆಲ್ಲ ದುಡಿದು ದಣಿದ ಮುಖಪ್ರಾಣಿಗಳಿಗೂ ಸಂತಸ…
ನೇಸರನು ತನ್ನ ಪಥ ಬದಲಾಯಿಸುತಲಿ ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ ಬೆಳೆದ ಪೈರು ಅಂಗಳವ ಸೇರುತಲಿ ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ ಎಳ್ಳು ಬೆಲ್ಲ ಕೊಬ್ಬರಿ ಕಬ್ಬು ಹಂಚುತಲಿ ಸಂಕ್ರಾಂತಿ ಸೊಬಗು ರಂಗಿನ ಮೆರಗಲ್ಲಿ ಅಂಗಳ ಸಿಂಗಾರಗೊಂಡಿದೆ ರಂಗೋಲಿಯ ಚಿತ್ತಾರದಲ್ಲಿ…