ಹೈಕುಗಳು

ಲೇಖಕರು : ಶ್ರೀಕಾಂತಯ್ಯ ಮಠ

೧.

ಸ್ವರ್ಗ ನರಕ

ನೀ ಬೆಳೆದಂತೆ ಭೂಮಿ

ನಿಂತಲ್ಲೆ ಕಾಣು.

೨.

ಸಾವಿರ ವರ್ಷ

ಹೀಗೆ ಇರಲಿ ಪ್ರೀತಿ

ಬಂಧ ಸಂಬಂಧ

೩.

ನೂರೆಂಟು ರೋಗ

ಚಟಗಳ ಮಿಶ್ರಣ

ಅರ್ಧ ಆಯಸ್ಸು.

೪.

ಸರ್ಕಾರಿ ಬಸ್ಸು

ಎಲ್ಲರಿಗೂ ಒಂದೆ ದರ

ಖಾಸಗಿ ಏಕೆ

೫.

ಆರೋಪ ಏಕೆ

ಅಪರಾಧಿ ನಾನಲ್ಲ

ಸುಳ್ಳು ಹೇಳಿಲ್ಲ

 

ಶ್ರೀಕಾಂತಯ್ಯ ಮಠ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.