ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ.
ಒಂದು ದೇಶವೆಂದರೆ ಆ ದೇಶದ ಪ್ರಜೆ. ಆ ಪ್ರಜೆಗಳ ಸಂಪನ್ಮೂಲ ಬಂಡವಾಳ, ಒಂದು ದೇಶವೆಂದರೆ ಆ ದೇಶದ ಪ್ರಜೆಗಳ ಬೇಕು ಬೇಡಗಳು, ಒಂದು ದೇಶವೆಂದರೆ ಆ ದೇಶದ ಭೂತ ಭವಿಷ್ಯದೊಂದಿಗಿ ವರ್ತಮಾನದ ಸಂಬಂಧ. ಒಂದು ದೇಶವೆಂದರೆ ಆ ದೇಶದ ನಾಗರಿಕರು, ಔದ್ಯೋಗಿಕ,…