ಚಲುವ ಕನ್ನಡ ನುಡಿ

ಚಲುವ ಕನ್ನಡ ನುಡಿಯು ನಮ್ಮದು ಎಂದರಷ್ಟೇ ಸಾಲದು ಆಡು ಮಾತಲಿ ಆಗಿ ಸುಲಲಿತ ತಟ್ಟಬೇಕಿದೆ ಮನವನು ನಾಡ ಕಟ್ಟಿದ ಕಲಿಗಳ್ಹೆಸರನು ನೆನೆದರಷ್ಟೇ ಸಾಲದು ನಾಡನುಳಿಸಲು ನುಡಿಯನಾಡುತ ನಡೆಯಬೇಕಿದೆ ಕುಲಜರು ನಾಡಗುಡಿಯಲಿ ನೆಲದ ಭಾಷೆಯು ಕಂಡರಷ್ಟೇ ಸಾಲದು ಗಂಟೆ ಸದ್ದಲಿ ನುಡಿಯ ಉಲಿತವು…

Continue Readingಚಲುವ ಕನ್ನಡ ನುಡಿ