ಕನ್ನಡ ನಾಡ ಭವ್ಯತೆ

ಕನ್ನಡವೆಂದರೆ ಮೈನವಿರೇಳುವ ವೀಣೆಯ ನಾದದ ಶಾರದೆಯೂ ರನ್ನರು ಪಂಪರು ಪೆಂಪನು ಚೆಲ್ಲಿಹ ಕಾವ್ಯದ ಗಂಧದ ವಾರಿಧಿಯೂ ಕಣ್ಣಿಗೆ ಶಾಂತಿಯ ಕಾಂತಿಯ ತುಂಬುವ ಹಚ್ಚನೆ ಹೊನ್ನಿನ ನಾಡಿದುವೇ ಬಣ್ಣನೆ ಸಿಕ್ಕದ ಚೆಲ್ವಿಕೆ ಸೂಸುವ ನಮ್ಮಯ ಸಂಸ್ಕೃತಿ ಬೀಡಿದುವೇ ತುಂಗೆ ಶರಾವತಿ ಪಾವನ ತೀರ್ಥದಿ…

Continue Readingಕನ್ನಡ ನಾಡ ಭವ್ಯತೆ