ಕಲ್ಪವೃಕ್ಷದ ನಾಡು ಕರುನಾಡು..
ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು ಮಲೆನಾಡ ಸೊಬಗಿನ ಶ್ರೀಗಂಧದ ಬೀಡು ಹಲವು ಕವಿರತ್ನರು ಇರುವ ಗೂಡು ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು…

ಹನ್ನೆರಡನೆಯ ಶತಮಾನದ ಸಮಾಜ ಸುಧಾರಕ ಬಿಜ್ಜಳನ ಆಳ್ವಿಕೆಯಲ್ಲಿ ಮೆಚ್ಚುವಂತಹ ಕಾಯಕ ತತ್ವಜ್ಞಾನಿಯಾಗಿ ಲಿಂಗಾಯತ ಧರ್ಮದ ಸ್ಥಾಪಕ ಜಾತಿ,ಮೇಲು-ಕೀಳುಗಳನ್ನು ಕಿತ್ತೆಸೆದ ಕನಕ ಬಸವನ ಬಾಗೇವಾಡಿಯ ಹೆಮ್ಮೆಯ ಕುವರ ಮಾದರಸ ಮಾದಲಾಂಬಿಕೆಗೆ ಭಗವಂತ ನೀಡಿದ ವರ ಕೂಡಲ ಸಂಗಮದೇವ ಅಂಕಿತದಿ ಬಾಳಿದ ವಚನಕಾರ ಸಮಾಜದ…