ಕಾವ್ಯ ರಸಧಾರೆ ಹರಿಸಿದ ಸುಂದಕುವರನ ಕಗ್ಗಗಳು

ಕೃತಿ - ಸುಂದಕುವರನ ಕಗ್ಗಗಳು ಲೇಖಕರು - ಶ್ರೀ ಕೃಷ್ಣ ದ ಪದಕಿ ಪುಟಗಳು -224 ಬೆಲೆ -225 ಸಹೋದರ ಶ್ರೀ ಕೃಷ್ಣ ಪದಕಿಯವರ ಇತ್ತೀಚೆಗೆ ಬಿಡುಗಡೆಯಾದ "ಸುಂದಕುವರನ ಕಗ್ಗಗಳು " ಮುಕ್ತಕ ಸಂಕಲನ ಕಣ್ಣಾಡಿಸಿದಾಗ ಸುಂದರ ಮುಖಪುಟ ವಿನ್ಯಾಸದೊಂದಿಗೆ ಗುರುಗಳಾದ…

Continue Readingಕಾವ್ಯ ರಸಧಾರೆ ಹರಿಸಿದ ಸುಂದಕುವರನ ಕಗ್ಗಗಳು

ನುಡಿಮುತ್ತುಗಳ ತೋರಣ ಕಟ್ಟಿದ ಮುತ್ತಿನ ಹಾರ

ಕೃತಿ - ಮುತ್ತಿನ ಹಾರ (ಚುಟುಕು ಸಂಕಲನ) ಲೇಖಕರು - ಬೀರಣ್ಣ ಎಂ ನಾಯಕ,ಹಿರೇಗುತ್ತಿ ಪುಟಗಳು -76 ಬೆಲೆ -70 ರೂ ಸಮೃದ್ಧ ಸಾಹಿತ್ಯದ ತವರೂರಾದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು…

Continue Readingನುಡಿಮುತ್ತುಗಳ ತೋರಣ ಕಟ್ಟಿದ ಮುತ್ತಿನ ಹಾರ

ಶ್ರಾವಣದ ಪೋರಿಯ ಬಹುಮುಖಿ ವಿಚಾರಧಾರೆ

ಲೇಖಕರು ಪಿ.ಯು.ಸಿ ಯಲ್ಲಿ ಕಾಲೇಜಿನಲ್ಲಿ ನನಗೆ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ಉಪನ್ಯಾಸಕರಾಗಿ ಬಂದ ಪ್ರೊ. ಶ್ರೀರಂಗ ಕಟ್ಟಿಯವರ "ಶ್ರಾವಣದ ಪೋರಿ" ಕವನ ಸಂಕಲನ ಇತ್ತೀಚೆಗೆ ತವರೂರು ಯಲ್ಲಾಪುರದಲ್ಲಿ ಬಿಡುಗಡೆಗೊಂಡಿತು. ಅವರ ಮೊದಲೆರಡು ಕೃತಿ ಬಿಡುಗಡೆಗೆ ಹೋಗಲಾಗದ ನಾನು ಈ ಬಾರಿ…

Continue Readingಶ್ರಾವಣದ ಪೋರಿಯ ಬಹುಮುಖಿ ವಿಚಾರಧಾರೆ

ಮಹಾತ್ಮ

ಕೇಳ ಬನ್ನಿರಿ ಒಂದು ಕಥೆಯ ಹೇಳುವೆನು ನಾ ಒಬ್ಬ ವ್ಯಕ್ತಿಯ ಶಸ್ತ್ರವಿಲ್ಲದೆ ಹೋರಾಡಿದ ಗಾಥೆಯ ಮಹಾತ್ಮನಾಗಿ ಮೆರೆದ ಕಥೆಯ ಜಗತ್ತಿಗೆಲ್ಲ ಒಬ್ಬನೇ ತಾತನು ಮಹಾತ್ಮಾ ಗಾಂಧೀ ತಾತನು ತಾತನು ನಮ್ಮೆಲ್ಲರ ಮನದಲ್ಲಿ ಮಾಡಿ ಧೃಢಸಂಕಲ್ಪ ಸಹನೆಯಲ್ಲಿ ಸಂಕಲ್ಪದಿ ಶುರುವಾಯಿತು ಸತ್ಯಾಗ್ರಹವು ಸತ್ಯಾಗ್ರಹದಿ…

Continue Readingಮಹಾತ್ಮ

ಅಮೃತ ಮಹೋತ್ಸವ (ಮಕ್ಕಳ ಪದ್ಯ)

ಭಾರತೀಯರ ಪಾಲಿಗೆ ಇದು ಸುದಿನವು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾರಿತು ಬಾವುಟವು ಬಾನಿನಲಿ ಮುಟ್ಟಿತು ಅದು ಹಕ್ಕಿಗಳ ಗುಂಪಿನಲಿ ಮರುದಿನ ಪಾಠ ಪ್ರಾರಂಭವು ಶಾಲೆಯಲಿ ಗುರುಗಳು ಬಂದರು ತರಗತಿಯಲ್ಲಿ ಹೇಳಿದರು ಧ್ವಜದ ಮಾಹಿತಿಯನ್ನು ಲಕ್ಷವಿಟ್ಟು ನಾನು ಆಲಿಸಿದೆನು ಧ್ವಜದಲ್ಲಿಹುದು ಮೂರು…

Continue Readingಅಮೃತ ಮಹೋತ್ಸವ (ಮಕ್ಕಳ ಪದ್ಯ)

ಚಂದ್ರಯಾನ -೩

ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ ಹಾರುತಿದೆ ನೋಡು ಚಂದ್ರಯಾನ ಚಂದಿರನ ಅಂಗಳದಿ ಧುಮುಕಿತಮ್ಮಿ ಮಾಡಲೆಂದು ಭಾರಿ ಸಂಶೋಧನ ವಿಜ್ಞಾನಿಗಳ ಸತತ ಶ್ರಮದ ಕಾರಣ ನನಸು ಗಗನನೌಕೆ ಉಡ್ಡಯನ ಅಂತರಿಕ್ಷದಲ್ಲಿ ನಮ್ಮ ಸಾಧನ ಹೆಚ್ಚಿಸುತಿದೆ ಭಾರತದ ಸಮ್ಮಾನ ಚಂದ್ರ ದೂರವೆಂಬ ಭ್ರಮೆಯ…

Continue Readingಚಂದ್ರಯಾನ -೩

ಬಸವ ತತ್ವವನು ಪ್ರತಿಪಾದಿಸೋಣ

ಧನಿಕನು ಒಲಿಸಲು ಶಿವನನ್ನು ಕಟ್ಟುವನು ದೇವಾಲಯವನ್ನು ದೇಹವನ್ನು ಗುಡಿ ಮಾಡಿ ಬಡವನು ಮನದಲ್ಲಿ ಶಿವನ ಪ್ರತಿಷ್ಠಾಪಿಸುವನು ಎನುತ ಆತ್ಮಶುದ್ಧಿಯ ಮಾರ್ಗ ಬೋಧಿಸಿದನು ಧನಿಕನ ಡಂಬಾಚಾರದ ಭಕ್ತಿಗಿಂತ ಬಡವನ ಮನದ ಶ್ರದ್ಧೆಯೇ ಮೇಲು ಹೊರಜಗಕೆ ಕಾಣುವ ಗುಡಿಗಿಂತ ಮನದ ಆಲಯ ಮೆಚ್ಚುವ ಶಿವನು…

Continue Readingಬಸವ ತತ್ವವನು ಪ್ರತಿಪಾದಿಸೋಣ

ಮರ್ಯಾದಾ ಪುರುಷೋತ್ತಮ

ನಿತ್ಯಪೂರ್ಣ ಸುಖ, ಜ್ಞಾನ ಸ್ವರೂಪನೆಂಬ ಅರ್ಥ ಕೊಡುವ ರಾಮ ಎಂಬ ಪದದಲ್ಲಿ ಸುಖ ಮತ್ತು ಜ್ಞಾನದಿಂದ ಕೂಡಿದೆ. ಮಾನವನು ವಿಕಾರರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವ ಶ್ರೀರಾಮಚಂದ್ರನ ವ್ಯಕ್ತಿತ್ವವು ಪರಮೋಚ್ಛವಾದುದು. ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುತ್ತದೆ. ಪಿತೃ…

Continue Readingಮರ್ಯಾದಾ ಪುರುಷೋತ್ತಮ

ಬೇವು ಬೆಲ್ಲ

ಬೇವು ಬೆಲ್ಲವ ಸೇರಿಸಿ ಹಂಚುತಲಿ ತಳಿರು ತೋರಣವನು ಕಟ್ಟುತಲಿ ಆಚರಿಸೋಣ ಯುಗಾದಿ ಹಬ್ಬವನು ತರುವುದು ಮತ್ತೆ ಹೊಸತನವನು ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ ಮೈಮನ ತಣಿಸುವ ನವಿಲಿನ ನರ್ತನ ಹೊಸ ಫಲವು ಹೊಸ ಬೆಳೆ ನವಪರ್ವವು ನವೋಲ್ಲಾಸ ತುಂಬುತ ವಸಂತನಾಗಮನವು ಹಬ್ಬದಲ್ಲಿಯೇ…

Continue Readingಬೇವು ಬೆಲ್ಲ