ಕುವೆಂಪು ಕನ್ನಡಿಯಲ್ಲಿ ವರ್ತಮಾನದ ನೋಟ

ಕನ್ನಡದ ತಿಳಿವನ್ನು ಜಗದಗಲ ಮುಗಿಲಗಲ ಹರಡುವ ಮೂಲಕ ಜಗತ್ತಿನ ತಿಳಿವಿನೊಂದಿಗೆ ಅನುಸಂಧಾನಿಸಿದ ವಿರಳ ಕವಿಗಳಲ್ಲಿ ದಾರ್ಶನಿಕ ಕವಿ ಕುವೆಂಪು ಅವರು ಅಗ್ರಗಣ್ಯರು. ಕವಿ, ಲೇಖಕ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವಿಮರ್ಶಕ, ಸಮಾಜಚಿಂತಕ, ಶಿಕ್ಷಣತಜ್ಞ, ತತ್ವಜ್ಞಾನಿ ಹೀಗೆ ಕುವೆಂಪು ಅವರ ವ್ಯಕ್ತಿತ್ವಕ್ಕೆ ಹಲವು…

Continue Readingಕುವೆಂಪು ಕನ್ನಡಿಯಲ್ಲಿ ವರ್ತಮಾನದ ನೋಟ

‘ಮತ’ ವನ್ನು ಮೀರಿದ ಮಹಾಮಾನವ ವಿಶ್ವಬಂಧು ಬಸವಣ್ಣ

ಕೆಲವರ ಹುಟ್ಟು ಚರಿತ್ರೆಯಾಗುತ್ತದೆ, ಜನಾಂಗದ ಚಾರಿತ್ರ್ಯವಾಗುತ್ತದೆ. ವರ್ತಮಾನದ ಕಣ್ಣಾಗುತ್ತದೆ. ಭವಿಷ್ಯದ ಬೆಳಕಾಗುತ್ತದೆ. ಅರಿವಿನ ದಾರಿಯಾಗುತ್ತದೆ, ಬಾಳಿನ ದೀವಿಗೆಯಾಗುತ್ತದೆ. ಸಕಲ ಜೀವಾತ್ಮರಿಗೂ ಲೇಸ ಬಯಸಿದ ಶರಣ ದಾರ್ಶನಿಕರಲ್ಲಿ ವಿಭೂತಿಪುರುಷ ವಿಶ್ವಗುರು ಬಸವಣ್ಣನವರು ಅಗ್ರಗಣ್ಯರು. ಪ್ರಾರ್ಥಃಸ್ಮರಣೀಯರಾದ ಬಸವಣ್ಣನವರ ಬದುಕು ಸಮಸ್ತ ಮಾನವಕುಲಕೋಟಿಗೆ ಮಹಾಮಾರ್ಗ. ಆದರೆ…

Continue Reading‘ಮತ’ ವನ್ನು ಮೀರಿದ ಮಹಾಮಾನವ ವಿಶ್ವಬಂಧು ಬಸವಣ್ಣ

ವಚನವಾಙ್ಮಯದ ಆದ್ಯಪುರುಷ : ಮನುಕುಲದ ದಾರಿಯೂ ದೀಪವೂ ದೇವರ ದಾಸಿಮಯ್ಯ

ದೇವರ ದಾಸಿಮಯ್ಯನವರ ಜಯಂತಿ ಪ್ರಯುಕ್ತ ಈ ಲೇಖನ ಮನುಷ್ಯ ಬದುಕು ತೀವ್ರ ತಲ್ಲಣಕ್ಕೀಡಾದ ಹೊತ್ತಿದು. ಮತಧರ್ಮಗಳ ಹೆಸರಿನಲ್ಲಿ ಮನುಷ್ಯ-ಮನುಷ್ಯರ ನಡುವಿನ ಕಂದಕಗಳು ಹೆಚ್ಚಾಗಿ, ನಾಡಬದುಕು ಒಡೆಯುತ್ತಿರುವ ಕೇಡಿನ ಕಾಲವಿದು. ಶಾಂತಿ, ಸೌಹಾರ್ದತೆ, ಸಾಮರಸ್ಯದ ಬದುಕಿಗೆ ಹಸಿದಿರುವ ಸಂದರ್ಭದಲ್ಲಿ ಅರಿವು - ಆಚರಣೆ…

Continue Readingವಚನವಾಙ್ಮಯದ ಆದ್ಯಪುರುಷ : ಮನುಕುಲದ ದಾರಿಯೂ ದೀಪವೂ ದೇವರ ದಾಸಿಮಯ್ಯ

ಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ಅಧ್ಯಯನ, ಅಧ್ಯಾಪನವನ್ನು ವ್ರತದಂತೆ ಪಾಲಿಸಿಕೊಂಡು ಬರುತ್ತಿರುವ ಹುನಗುಂದದ ದಾನೇಶ್ವರಿ ಸಾರಂಗಮಠ ಅವರು ವಿಮರ್ಶೆಯನ್ನು ವಿನಯಶೀಲ ವಿವೇಚನೆಯ ಅವಲೋಕನಾಭಿವ್ಯಕ್ತಿ ಎಂದು ಪರಿಭಾವಿಸಿದ ಪರಿಣಾಮ ‘ತುಂಬಿದ ತೊರೆ’ ಮೊದಲ ವಿಮರ್ಶಾ ಲೇಖನಗಳ ಸಂಕಲನ ಪ್ರಕಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ವೈವಿಧ್ಯಮಯ ಪ್ರಕಾರಗಳಲ್ಲಿ ಮೈಚೆಲ್ಲಿಕೊಂಡಿದೆ. ಹೀಗೆ…

Continue Readingಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀಡಿದ ಅಂಬಿಗ : ಬಿ.ಆರ್. ಅಂಬೇಡ್ಕರ್

ಸಮಾಜದೊಳಿನ್ನೂ ಸಜೀವ ಶ್ರೇಣಿ ಆಳುವವರಿಲ್ಲಿ ಧಣಿ ಅವರಡಿಯೊಳಗೆ ನರಳುತಿವೆ ದಮನಿತರ ದನಿ ಅವರಿಲ್ಲದಿದ್ದೀತೆ ಧರಣಿ...? ನಾವಿಕನಿಲ್ಲದ ದೋಣಿ ಅವನಿಲ್ಲದೂರಿಗೆ ಯಾರು ಚುಕ್ಕಾಣಿ...? ವಿಮೋಚನೆ ಎಂಬುದರ ಅರ್ಥ ಬಿಡುಗಡೆ. ನಿರ್ವಾಣ ಎಂಬುದು ಲೌಕಿಕ ಪ್ರಪಂಚದಿಂದ ಜೀವಾತ್ಮ ಪಡೆಯುವ ವಿಮೋಚನೆ. ಭವದ ಎಲ್ಲ ಕೇಡುಗಳಿಗೆ…

Continue Readingಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀಡಿದ ಅಂಬಿಗ : ಬಿ.ಆರ್. ಅಂಬೇಡ್ಕರ್

ಕುಲದ ಕತ್ತಲೆ ಕಳೆದು ಸಮತೆಯ ಬೆಳಕು ಬೀರಿದ ಕನಕ…

ಮನದ ಮಲೀನತೆ ತೊಳೆದು, ಕುಲದ ಕಸವ ಕಳೆದು ಸಮತೆಯ ಹೂ ಅರಳಿಸುವ ಮೂಲಕ ಇಡೀ ಮನುಕುಲವ ಬೆಳಗಿದ ದಾಸ ಶ್ರೇಷ್ಠರಲ್ಲಿ ಭಕ್ತ ಕನಕದಾಸರು ಸರ್ವಶ್ರೇಷ್ಠರು. ಸಂಸಾರ ಸಂಗದ ಸಖ್ಯವನು ಕಂಡು, ಪರಿಸ್ಥಿತಿಯ ಪರಿಣಾಮ ವೈರಾಗ್ಯಮೂರ್ತಿಯಾಗಿ, ಅಧ್ಯಾತ್ಮದ ಮೇರು ಶಿಖರವಾಗಿ ಮಾನವ ಘನತೆಯನ್ನು…

Continue Readingಕುಲದ ಕತ್ತಲೆ ಕಳೆದು ಸಮತೆಯ ಬೆಳಕು ಬೀರಿದ ಕನಕ…

“ಇರುವುದೊಂದೇ ರೊಟ್ಟಿ”

ಲೇಖಕರು : ಡಾ. ಸಂಗಮೇಶ ಎಸ್. ಗಣಿ ಹೊಟ್ಟೆ ಮತ್ತು ಬೌದ್ಧಿಕ ಹಸಿವು ನೀಗಿಸುವ ದೊಡಮನಿಯವರ 'ಇರುವುದೊಂದೇ ರೊಟ್ಟಿ'ಅಕ್ಷರಕ್ಕಿಂತ ಅನ್ನ ಅಗತ್ಯ' ಎಂಬುದು ಈ ಬದುಕು ಉದ್ದಕ್ಕೂ ಅರುಹುತ್ತ ಬಂದ ಕಠೋರ ಸತ್ಯ. ಮನುಷ್ಯ ಈ ಸತ್ಯವನ್ನು ಕಂಡುಕೊಳ್ಳಲು ಆತುಕೊಂಡ ಆಯಾಮಗಳು…

Continue Reading“ಇರುವುದೊಂದೇ ರೊಟ್ಟಿ”

‘ಗಾಂಧಿ’ಕನ್ನಡಕ ಹಾಕು ಭಾರತವ ಹುಡುಕು….

ಲೇಖಕರು : ಡಾ. ಸಂಗಮೇಶ ಎಸ್. ಗಣಿ ಭವ್ಯ ಭಾರತದ ಭೂತ ಮತ್ತು ಭವಿತವನ್ನು ಕಾಣಬೇಕಿದ್ದರೆ ನಾವು ನಮ್ಮ ಕಣ್ಣನ್ನೂ, ಕನ್ನಡಕವನ್ನೂ ಬದಲಿಸಿಕೊಳ್ಳುವ ಜರೂರು ಇದೆ. ಹಾಕುವ ಕನ್ನಡಕ ಪಾರದರ್ಶಕವಾಗಿರಬೇಕು. ನೋಡುವ ಕಣ್ಣೂ ಪ್ರಾಮಾಣಿಕವಾಗಿರಬೇಕು. ಗಾಂಧೀ ಆತ್ಮಶುದ್ಧಿ ಮತ್ತು ಪ್ರಾಮಾಣಿಕತೆಯ ಪ್ರತೀಕ.…

Continue Reading‘ಗಾಂಧಿ’ಕನ್ನಡಕ ಹಾಕು ಭಾರತವ ಹುಡುಕು….