ಶ್ರೀಮತಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ

ಕವಿತೆ ಮನದ ಮಾತು .ಅವರವರ ಭಾವಕ್ಕೆ , ಅಳವಿಗೆ ಸಿಕ್ಕಂತೆ ಕವಿತೆ ಹೊರಡುತ್ತದೆ. ಇದು ಹೀಗೆ ಇರಬೇಕು ಇಷ್ಟೇ ಇರಬೇಕು ಎಂದು ಯಾರೂ ಹೇಳಲಾರರು. ಹೇಳಬಾರದು ಕೂಡ . ಅವರ ಬದುಕು ಅವರಿಗೆ ಕಲಿಸಿ ಕೊಟ್ಟ ಅನುಭವಗಳು ,ಅವರ ಕಾರಯಿತ್ರಿ ಪ್ರತಿಭೆಯ…

Continue Readingಶ್ರೀಮತಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ

ಹೈಕು ಕವಿ ಈಶ್ವರ ಚಂದ್ರ ಮಮದಾಪೂರ

ನಮ್ಮ ನಡುವೆ ಗಜಲ್ ಕವಿಗಳೆಂದು,ಶಾಹಿರಿ ರಚಕರೆಂದು,ಹೈಕು ಲೇಖಕರೆಂದು ಹೆಸರಾದವರು ಶ್ರೀ ಯುತ ಈಶ್ವರ ಮಮದಾಪೂರ ಅವರು.ಗೋಕಾಕನಲ್ಲಿ ನೆಲೆಸಿರುವ ಮೂಲತಃ ಗೋಕಾಕ. ತಾಲೂಕನವರೇ ಆದ ಶ್ರೀ ಈಶ್ವರ ಅವರು ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದೆಲ್ಲವನ್ನು ಮೀರಿ ಅವರೊಬ್ಬ ಕಾವ್ಯ…

Continue Readingಹೈಕು ಕವಿ ಈಶ್ವರ ಚಂದ್ರ ಮಮದಾಪೂರ

ಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ಲೇಖಕರು : ಡಾ.ಯ.ಮಾ ಯಾಕೊಳ್ಳಿ ಒಂದೊಲವ ಗೀತೆ ಬರೆ ಅಂದೆ....ಬರೆಯ ಹತ್ತಿ ಮೂರು ದಶಕಗಳೇ ಆದರೂಮುಗಿಯದ ಪ್ರೀತಿ ನಿನ್ನದುಎದೆಯ ಹೊಲಕೆ ಕಾವಲುಗಾತಿಹಾಕಿದ ಒಂದು‌ ಕಾಳು ಅತ್ತಿತ್ತ ಸಾಗದಂತೆನೋಡಿಕೊಂಡವಳುಮೆತ್ತನೆಯ ಮಾತೊಳಗೂ ಚುಚ್ಚುವ ಅಸ್ತ್ರದಹರಿತವ  ಉಂಡವರಿಗಷ್ಟೇ ಗೊತ್ತುಯಾವುದು ಅಂಕೆ ದಾಟದ ಹಾಗೆ ಅಂಕೆಯೊಳಿಟ್ಟಸಂಖ್ಯಾಶಾಸ್ತ್ರ ನಿನ್ನದುಅಲ್ಲಿ ಬೇರಿಜು…

Continue Readingಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ಹೈಕುಗಳಲ್ಲಿ ಗಾಂಧಿ ಎಂಬ ಸಂತ

ಲೇಖಕರು : ಡಾ.ಯ.ಮಾ.ಯಾಕೊಳ್ಳಿ ೧ಅಂತಹ ಸಂತಇನ್ನೆಲ್ಲಿ ಬರುವನುಇಲ್ಲಂತೂ ಇಲ್ಲ ೨ಮನುಜ ಜೀವ ದೇವನಾಗುವ ಪರಿಮಹಾತ್ಮ ಪಥ ೩ಕೊಲ್ಲುವವನಿಗೂ ಕರುಣೆ,ಕ್ಷಮೆ ಶಾಂತಿಆತ ಮಹಾಂತ. ೪ದೇವನೆಂಬವ ನರರೂಪದಿ,ಇಹಬೆಳಕಾಯಿತು ೫ಕರುಣಾಮೂರ್ತಿಅವ ಇರುವನಕನೆಲವು ನಾಕ ೬ಇದ್ದು ತೋರಿದನಮ್ಮೊಡನೆ,ಹೋದನುಮತ್ತೆ ಕತ್ತಲು ೭ ಅರೆ ಬಟ್ಟೆಯಸಂತ ನಡೆದ ದಾರಿಬೆಳದಿಂಗಳು೮ಸೂರ್ಯ ಕುಂದದ ನಾಡ ದ್ವಜ ಮೌನದಿಕೆಳಗಿಳಿದಿತ್ತು ೯ಸಹನೆ ಶಾಂತಿ ಕರುಣೆ ಪ್ರಿತಿಗಳಷ್ಟೆಗೆಲ್ಲುವದಿಲ್ಲಿ ೧೦ತನಗೆನದೆಬದುಕಿದ ದಾರಿಯೇ ಮಹಾತ್ಮನದು ೧೧ಲೋಕ ಸೋಲದುಅಸ್ತ್ರಗಳಿಗೆ,ಜಯವುಕರುಣೆ ,ಪ್ರೀತಿಗೆ ೧೨ದೇಶವ ದಾಟಿಗಳಿಸಿದ ಪದವಿಕಾಲ ಕೆಳಗೆ ೧೩ದೇಹದಲ್ಲಿ…

Continue Readingಹೈಕುಗಳಲ್ಲಿ ಗಾಂಧಿ ಎಂಬ ಸಂತ

ಹೊಸ ಕವಿತೆ

ಲೇಖಕರು : ಡಾ.ವೈ.ಎಂ.ಯಾಕೊಳ್ಳಿ ಬುದ್ಧನೆಂದರೆ...ಬುದ್ಧನೆಂದರೆ  ನನಗೆಉತ್ತರ ಕಾಣಲಾರದಯಶೋಧೆಯ ತುಂಬಿದ ಕಣ್ಣುಕನಸುಗಳಿಲ್ಲದ ಬಾಲರಾಹುಲನ ಅನಾಥ ಪ್ರಜ್ಞೆಬುದ್ದನೆಂದರೆ ನನಗೆತಪದಿಂದೆದ್ದು ಬಂದುಜನರ ನಡುವೆನಿಂದು ಕಣ್ಣೊರೆಸಿದ ಕೈಬುದ್ದನೆಂದರೆ ನನಗೆಅಂಗುಲಿಮಾನ ನನ್ನೂಅಪ್ಪಿಕೊಂಡ ಅನೂಹ್ಯಸಾಗರದ ಪ್ರೀತಿಬುದ್ದನೆಂದರೆ ನನಗೆಶಿಷ್ಯರ ತತ್ವಗಳು ಕಟ್ಟಿಕೊಟ್ಟಬೋಧನೆಯಾಚೆಗೆಕಾಣುವ ತಾಯಿಯ ಮನಸುಅಂತೆಯೆ ಯಶೋಧೆಯತ್ಯಾಗಕ್ಕೂ.,ರಾಹುಲನಅನಾಥತೆಗೂ ಅರ್ಥದೊರಕಿತ್ತು!ಡಾ..ವೈ.ಎಂ.ಯಾಕೊಳ್ಳಿ Turning Points ಟರ್ನಿಂಗ್…

Continue Readingಹೊಸ ಕವಿತೆ

“ಕಣ್ಣ ಹಿಂದಿನ‌ ಕಡಲು”

ಲೇಖಕರು : ಮಾರುತಿ ದಾಸಣ್ಣವರ ಕವಿತೆ ಸದಾ ಕಾಡುವ "ಕಣ್ಣ ಹಿಂದಿನ ಕಡಲು" ಮಡಿಕೇರಿಯಲ್ಲಿ ಸದ್ಯಕ್ಕೆ ನವೋದಯ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ  ಮೂಲತಃ ಗೋಕಾಕ ತಾಲೂಕಿನವರಾದ ಶ್ರೀ ಮಾರುತಿ ದಾಸಣ್ಣವರ ತಮ್ಮ ಹೊಸ ಕವನ ಸಂಕಲನ "ಕಣ್ಣ ಹಿಂದಿನ ಕಡಲು" ತುಂಬ ಪ್ರೀತಿಯಿಂದ…

Continue Reading“ಕಣ್ಣ ಹಿಂದಿನ‌ ಕಡಲು”

ಜೈಮಿನಿ ಭಾರತದ ಒಂದು‌ ಪದ್ಯದೊಡನೆ

ಲೇಖಕರು: ಡಾ.ಯ.ಮಾ ಯಾಕೊಳ್ಳಿ ಒಂದು ಪದ್ಯದಲ್ಲಿ ಇಡೀ ಒಂದು‌ಕಾವ್ಯವನ್ನು ಹಿಡಿದಿಡುವ ಕಾವ್ಯ ಪ್ರತಿಭೆ ಕೆಲವರಿಗೆ ಇರುತ್ತದೆ.ಅಂತಹ ಶ್ರೇಷ್ಠ ಕವಿಗಳಲ್ಕಿ ಲಕ್ಷ್ಮೀಸನೂ ಒಬ್ಬ.ಕವಿ ಚೈತವನ ಚೂತನೆಂದೂ,ಕವಿಚೂತವನ ಚೈತ್ರನೆಙದೂ ಹೆಸರಾವನು.ಉಪಮಾಲೋಲ ಎಂಬುದು ಅವನ ಇನ್ನೊಂದು ಬಿರುದು.ಹದಿನಾರ ನೆಯ ಶತಮಾನದ ಈಕವಿ ಕನ್ನಡ ಷಟ್ಪದಿ ಸಾಹಿತ್ಯದ…

Continue Readingಜೈಮಿನಿ ಭಾರತದ ಒಂದು‌ ಪದ್ಯದೊಡನೆ