ಕನ್ನಡವೇ ಉಸಿರು
ಜಯವಾಗಲಿ ಕನ್ನಡಾಂಬೆಗೆ ಕನ್ನಡ ನಾಡ ಸಿರಿ ದೇವಿಗೆ ಶುಭವಾಗಲಿ ಅಕ್ಷರದುತ್ಸವಕೆ ರಾಜ್ಯೋದಯದ ನಾಡ ಹಬ್ಬಕೆ ಮನೆ ಮನಗಳಲಿ ಮೊಳಗಲಿ ಕನ್ನಡದ ಕಹಳೆ ತುಂಬಿ ಹರಿಯಲಿ ಕನ್ನಡ ಅಕ್ಷರದ ಹೊಳೆ ಕನ್ನಡವೇ ಕನ್ನಡಿಗರ ಉಸಿರಾಗಲಿ ಕನ್ನಡಾಭಿಮಾನಿಗಳಿಗೆ ಶುಭವಾಗಲಿ ಮಲೆನಾಡ ಮಣ್ಣ ಕಂಪಿನಲಿ ಕರುನಾಡ…

ಅವ್ವ ಎಂದರೇ ಹಾಗೆಯೇ ತನ್ನೊಡಲು ಹಸಿದು ಕಂಗೆಟ್ಟರೂ ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು ಸೀರೆಯ ಸೆರಗು ಗಾಳಿ ಬೀಸುವ ಚಾಮರ ಒಮ್ಮೊಮ್ಮೆ ಅದುವೇ ಹಾಸಿಗೆ ಹೊದಿಕೆಯ ಚಾದರ ಹರಿದ ಸೀರೆಗೆ…
ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ದೇಹವೇ ದೇಗುಲ ಲಿಂಗವೇ ದೇವರು ಅಂಗವೇ ಲಿಂಗವು ಲಿಂಗವೇ ಪ್ರಾಣವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ಕಾಯವೇ ಮಂದಿರ ಕಾಯಕವೇ ಕೈಲಾಸ ಕಾರುಣ್ಯವೇ ಲಿಂಗಪೂಜೆ ದಯವೇ ಧರ್ಮ ವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ನುಡಿದಂತೆ…
ಸಂಪಾದನೆ:-- ಬಸವರಾಜ, ಶಿ,ಬೆನ್ನೂರ ಪುಸ್ತಕ ದ ಬೆಲೆ:-- ೧೨೦:೦೦ ರೂಪಾಯಿ ಪ್ರಕಾಶಕರು:- ಕಪ್ಪತಗಿರಿ ನ್ಯೂಸ್ ಗಜೇಂದ್ರಗಡ ದಲ್ಲಿ ಜರುಗಿದ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭೇಟಿಯಾದ ಬಸವರಾಜ ಅವರು ನನಗೆ ತಮ್ಮ ಸಂಪಾದನೆಯ ಸೋಲು ಸೋಲಿಸದು ಪುಸ್ತಕ ವನ್ನು ಪ್ರೀತಿಯಿಂದ…
ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ ಅಜ್ಜ ಕೊಡಿಸಿದ ಮಿಠಾಯಿ ತಲೆಗೆ…