ಪುಣ್ಯಭೂಮಿ ಇದು ಕರುನಾಡು

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಕಲ್ಲಲಿ ಕಲೆಯನ್ನು ಕಂಡ ಬೇಲೂರು ಶಿಲ್ಪದ ಬೀಡು ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು ರನ್ನ ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ನಾಡಿದು ಚಂದದ…

Continue Readingಪುಣ್ಯಭೂಮಿ ಇದು ಕರುನಾಡು

ತ್ಯಾಗಮಯಿ ತಾಯಿ

ತಾಯಿಯ ಮಡಿಲೇ ಸ್ವರ್ಗದ ತೊಟ್ಟಲಿನ ಸೋಪಾನ ನಡೆಸುವಳು ಕೈ ಹಿಡಿದು ಎಚ್ಚರದಿ ಜೋಪಾನ ಬೆಳೆಸಿ ರಕ್ಷಿಸುತಿಹಲು ಕಣ್ಣಿನ ರೆಪ್ಪೆಯಂತೆ ತಾಯಿಯ ಕೈ ತುತ್ತೆ ಜೇನಿನ ಸಿಹಿಯೇ ನಾಚುವಂತೆ. ಉಸಿರು ಹೆಸರು ಬದುಕು ಕೊಡುವವಳು ಹಸಿದಾಗ ಹಸಿವ ನೀಗಿಸುವವಳು ಎಲ್ಲವನ್ನು ಸಹಿಸಿ ಸಲುವವಳು…

Continue Readingತ್ಯಾಗಮಯಿ ತಾಯಿ