ಆಧುನಿಕ ವಚನ
ಕಾಲಚಕ್ರದಿ ಬಡವ ಬಲ್ಲಿದನಾಗುವುದುಂಟು ಬಲ್ಲಿದ ಬಡವನಾಗುವುದುಂಟು ಕೀರ್ತಿಯ ಶಿಖರವನ್ನೇರಿದವ ಕಣ್ಮರೆಯಾಗುವುದುಂಟು ಎಲೆಮರೆ ಕಾಯಿಯಂತಿದ್ದವ ಕೀರ್ತಿಯ ಉತ್ತುಂಗ ಶಿಖರವನ್ನೇರಿದ್ದುಂಟು ಕಾಸಿನ ಆಸೆಗೆ ಹೇಸಿಗೆಯಲ್ಲಿ ನಾಲಿಗೆ ಹಾಕುವ ಜಿಪುಣ ಸರ್ವಸ್ವವನ್ನು ತ್ಯಜಿಸಿ ದಾನಿಯಾಗಿರುವುದುಂಟು ಮಹಾದಾನಿ ಆದವ ಸಮಾಜದಲ್ಲಿನ ತೋರಿಕೆಯ ಮೇಲಾಟಕ್ಕೆ ಬಲಿಯಾಗಿ ಸ್ವಾರ್ಥಿಯಾಗಿರುವುದುಂಟು ಅಜ್ಞಾನಿ…