ಕನ್ನಡ ಕಹಳೆ

ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…

Continue Readingಕನ್ನಡ ಕಹಳೆ

ಗಾಂಧಿ ತಾತ

ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು ರಾಷ್ಟ್ರಪಿತ ಎಂದು ಕರೆಸಿಕೊಂಡರು ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು ಕಾಯ ಅಳಿದರೂ ಕಾರ್ಯದಿಂದ ಅಜರಾಮರರು ರಾಮ ರಾಜ್ಯದ ಕನಸು ಕಂಡವರು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದವರು ದಾಸ್ಯವಿಮೋಚನೆಗೆ ಸೆರೆವಾಸ ಅನುಭವಿಸಿದವರು ದೇಶದ ಹಿತಕ್ಕೆ ದುಡಿದು ಮಡಿದವರು…

Continue Readingಗಾಂಧಿ ತಾತ

ಓಝೋನ್ ರಕ್ಷಾ ಕವಚ

ವಿಶ್ವ ಓಝೋನ್ ದಿನಾಚರಣೆಯ ಶುಭಾಶಯಗಳು ಜೀವರಕ್ಷಕ ಆಮ್ಲಜನಕ ಸಕಲ ಚರಾಚರಕೂ ಅತ್ಯವಶ್ಯಕ ಪರಿಸರ ಸ್ವಚ್ಛವಿದ್ದರೆ ಪ್ರಾಣ ವಾಯು ಸುತ್ತಲೂ ಹಸಿರಿದ್ದರೆ ಶುದ್ಧ ಗಾಳಿಯು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತಿರುವ ಓಝೋನ್ ಪದರವು ಮಾಲಿನ್ಯ ಅತಿಯಾಗಿ ಶಿಥಿಲಗೊಳ್ಳುತ್ತಿರುವ ರಕ್ಷಾಕವಚವು ಮಾನವನ ಅವ್ಯಾಹತ ಚಟುವಟಿಕೆಯು ಜೀವಜಂತುಗಳಿಗೆ…

Continue Readingಓಝೋನ್ ರಕ್ಷಾ ಕವಚ

ಸಮಾಜ ಸುಧಾರಕ ಶಿಕ್ಷಕ ಮಕ್ಕಳ ಪಾಲಿನ ರಕ್ಷಕ

ಶಿಕ್ಷಕರಿಗೊಂದು ನನ್ನ ನಮನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐💐 ಅಂಧಕಾರ ಓಡಿಸಿ ಜ್ಞಾನದ ದೀವಿಗೆ ಹೊತ್ತಿಸಿದವರು ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು ಅಕ್ಕರೆಯಿಂದ ಅಕ್ಷರ ಕಲಿಸಿದವರು ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲೆಗೆ ತುಂಬಿಸಿದವರು ಬೋಧನೆ ಮೂಲಕ ಸಾಧನೆಯ…

Continue Readingಸಮಾಜ ಸುಧಾರಕ ಶಿಕ್ಷಕ ಮಕ್ಕಳ ಪಾಲಿನ ರಕ್ಷಕ

ರಕ್ಷಾ ಬಂಧನ

ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಶ್ರಾವಣ ಮಾಸದಿ ಬರುವ ರಕ್ಷೆಯ ಬಂಧನ ಬೆಸೆಯುವ ಅಣ್ಣ ತಂಗಿಯರ ವಾತ್ಸಲ್ಯದಿ ಸಹೋದರತ್ವ ಬೆಳೆಸುವ ಪ್ರೀತಿ ವಾತ್ಸಲ್ಯ ನಂಬಿಕೆ ಬೆಸೆದು ಭಾವಾಂತರಂಗದಿ ಭ್ರಾತೃತ್ವ ಬೆಳೆದು ಶ್ರೀರಕ್ಷೆಯ ಬೇಡತಲಿ ಹರಸಿರಿ ಮುಕ್ತ ಮನವ ತೆರೆದು ಸಾರ್ಥಕ ಗೊಳ್ಳಲಿ…

Continue Readingರಕ್ಷಾ ಬಂಧನ

ನನ್ನ ಅಮ್ಮ ದೇವರಿಗಿಂತ ಮಿಗಿಲು

ನವ ಮಾಸ ಬಸಿರಲಿ ಹೊತ್ತು ಪರಿಚಯಿಸಿದಳು ನಮಗೆ ಹೊಸ ಜಗತ್ತು ಉಣಿಸಿದಳು ಮಮತೆ ವಾತ್ಸಲ್ಯದ ತುತ್ತು ಪೋಷಿಸಿ ಬೆಳೆಸಿದಳು ಉತ್ತಮ ಸಂಸ್ಕಾರವನ್ನಿತ್ತು ಸ್ಪೂರ್ತಿದಾಯಕ ನುಡಿಗಳಿಂದ ಹುರಿದುಂಬಿಸಿದವಳು ಕಷ್ಟಗಳಲ್ಲಿ ಜೊತೆಯಾಗಿ ಧೈರ್ಯ ತುಂಬಿದವಳು ತನ್ನ ಮಕ್ಕಳ ಸುಖವೇ ತನಗೆ ಭಾಗ್ಯವೆಂದವಳು ಮಕ್ಕಳಿಗಾಗಿ ಹಗಲಿರುಳು…

Continue Readingನನ್ನ ಅಮ್ಮ ದೇವರಿಗಿಂತ ಮಿಗಿಲು

ವಿಶ್ವಗುರು ಬಸವಣ್ಣ

ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದಲೇ ಜನ ಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ ಮೂಢನಂಬಿಕೆಯ ಬಿಟ್ಟು ಮೇಲೆ ಬನ್ನಿ ಎಲ್ಲಾ ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ ಅನುಭವ…

Continue Readingವಿಶ್ವಗುರು ಬಸವಣ್ಣ

ಹೊಸ ಮನ್ವಂತರ ದತ್ತ

ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲ್ಲಿ ಹೊಸತನವ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ ನವಯುಗದತ್ತ ಮನಸ್ಸ ಹೊರಳಿಸಿ ಕಷ್ಟ ಸುಖವ ಸಮಾನ ಭಾವದಲಿ ಸ್ವೀಕರಿಸಿ ಸ್ವಾರ್ಥ ದ್ವೇಷ ಅಸೂಯೆ ಅಳಿಸಿ ಸದ್ವಿಚಾರದಿ ಹೊಸ ವರುಷಕೆ ಮುನ್ನುಡಿ ಬರೆಸಿ…

Continue Readingಹೊಸ ಮನ್ವಂತರ ದತ್ತ