ದೃಷ್ಟಿ-ಸೃಷ್ಟಿ ಒಂದಾದರೆ ಸಮಷ್ಟಿ- ತ್ರಿಶಕ್ತಿಯೇ.. ಸ್ತ್ರೀ ಶಕ್ತಿ
ಸೃಷ್ಟಿಯ ಮೂಲ ಹೆಣ್ಣು. ಹೆಣ್ಣಿಲ್ಲದೆ ಜಗವು ಶೂನ್ಯ ಅಂತೆಯೇ ಹೆಣ್ಣನ್ನು ಆದಿಶಕ್ತಿ, ಪರಾಶಕ್ತಿಯ ಮೂಲ ಎನ್ನುವರು. ಹೆಣ್ಣಿಂದಲೇ ಲೋಕ, ಹೆಣ್ಣಿಂದಲೇ ನಾಕ, ಹೆಣ್ಣಿಂದಲೇ ಶೋಕ. ಹೆಣ್ಣು ಗಂಡು ಒಂದೇ ನಾಣ್ಯದ ಎರಡು ಮುಖಗಳು. ಸಂಸಾರ ಎಂಬ ಒಂದೇ ರಥದ ಎರಡು ಗಾಲಿಗಳು.…